ಅರಬ್ಬೀ ಸಮುದ್ರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಆರಬ್ಬೀ ಸಮುದ್ರ ಭಾರತದ ಪಶ್ಚಿಮ ಭಾಗವನ್ನು ಆವರಿಸಿರುವ ಸಮುದ್ರ. ಭಾರತದ ಜೊತೆ ಇರಾನ್,ಪಾಕಿಸ್ತಾನ, ಶ್ರೀಲಂಕಾ ಸುಡಾನ್ಮುಂತಾದ ದೇಶಗಳೂ ಕೂಡ 'ಅರಬ್ಬೀ ಸಮುದ್ರ ತೀರ'ಗಳನ್ನು ಹೊಂದಿವೆ. ಇದನ್ನು ಸಿಂಧು ಸಾಗರ ಎಂದೂ ಕರೆಯುತ್ತಿದ್ದರು.ಇದರ ವಿಸ್ತೀರ್ಣಸುಮಾರು ೩೮,೬೨,೦೦೦ ಚದರ ಕಿ,ಮೀ ಎಂದು ಅಂದಾಜು ಮಾಡಲಾಗಿದೆ.ಈ ಸಮುದ್ರವು ೨೪೦೦ ಕಿಮೀಗಳು ಅಗಲ, ಮತ್ತು ೪೬೫೨ ಮೀಟರ್ ಆಳ ಇರಬಹುದೆಂದು ಅಂದಾಜು ಮಾಡಲಾಗಿದೆ. ಈ ಸಮುದ್ರ ಸೇರುವ ಪ್ರಮುಖ ನದಿಗಳಲ್ಲಿ ಸಿಂಧೂನದಿ ಪ್ರಮುಖವಾಗಿದೆ.

'ಅರಬ್ಬೀ ಸಮುದ್ರತೀರ'ದುದ್ದಕ್ಕೂ ಹಲವಾರು ನಗರಗಳಿವೆ[ಬದಲಾಯಿಸಿ]

'ಅರಬ್ಬೀ ಸಮುದ್ರ ತೀರ'ದಲ್ಲಿರುವ ಕೆಲವು ಪ್ರಮುಖ ನಗರಗಳೆಂದರೆ -ಕೊಚ್ಚಿ, ಮಂಗಳೂರು, ಮುಂಬಯಿ, ಸೂರತ್, ಕರಾಚಿ ಏಡೆನ್

'ಅರಬ್ಬಿ ಸಮುದ್ರದ ಭೂಪಟ'
'ಕೇರಳ'ಸಮುದ್ರ ತೀರದ ದೃಶ್ಯ'