ನಿಕರಾಗುವ
ವಿಕಿಪೀಡಿಯ ಇಂದ
| ರಾಷ್ಟ್ರಗೀತೆ: ಸಾಲ್ವ್ ಅ ಟಿ ನಿಕಾರಾಗುವ | |
| ರಾಜಧಾನಿ | ಮನಾಗುವ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಸ್ಪಾನಿಷ್ |
| ಸರಕಾರ | ಗಣರಾಜ್ಯ |
| - ರಾಷ್ಟ್ರಪತಿ | ಡೇನಿಯೆಲ್ ಒರ್ಟೇಗಾ |
| - ಉಪರಾಷ್ಟ್ರಪತಿ | ಜೈಮ್ ಮೊರಾಲೆಸ್ ಕರಾಜೋ |
| ಸ್ವಾತಂತ್ರ್ಯ | ಸ್ಪೆಯ್ನ್ ನಿಂದ |
| - ಘೋಷಿತ | ಸೆಪ್ಟೆಂಬರ್ 15, 1821 |
| - ಮಾನ್ಯತೆ | ಜುಲೈ 25, 1850 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 129,494 ಚದರ ಕಿಮಿ ; (97ನೆಯದು) |
| 50,193 ಚದರ ಮೈಲಿ | |
| - ನೀರು (%) | 7.14 |
| ಜನಸಂಖ್ಯೆ | |
| - July 2006ರ ಅಂದಾಜು | 5,603,000 (107ನೆಯದು) |
| - 2005ರ ಜನಗಣತಿ | 5,142,098 |
| - ಸಾಂದ್ರತೆ | 42 /ಚದರ ಕಿಮಿ ; (132ನೆಯದು) 109 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2006ರ ಅಂದಾಜು |
| - ಒಟ್ಟು | $20,189 ಬಿಲಿಯನ್ (103ನೆಯದು) |
| - ತಲಾ | $3,100 (128ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2006) |
|
| ಕರೆನ್ಸಿ | ಕಾರ್ಡೋಬಾ (NIO) |
| ಕಾಲಮಾನ | (UTC-6) |
| ಅಂತರ್ಜಾಲ TLD | .ni |
| ದೂರವಾಣಿ ಕೋಡ್ | +505 |
ನಿಕಾರಾಗುವ (ಅಧಿಕೃತವಾಗಿ ನಿಕಾರಾಗುವ ಗಣರಾಜ್ಯ) ಮಧ್ಯ ಅಮೇರಿಕದ ಅತ್ಯಂತ ದೊಡ್ಡ ರಾಷ್ಟ್ರ. ಪ್ರಾತಿನಿಧಿಕ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿರುವ ನಿಕಾರಾಗುವ ಆ ಪ್ರದೇಶದಲ್ಲಿ ಅತಿ ವಿರಳ ಜನಸಂಖ್ಯೆಯನ್ನು ಹೊಂದಿದೆ. ನಿಕಾರಾಗುವದ ಉತ್ತರದಲ್ಲಿ ಹೊಂಡುರಾಸ್ ಮತ್ತು ದಕ್ಷಿಣಕ್ಕೆ ಕೋಸ್ಟ ರಿಕ ದೇಶಗಳಿವೆ. ಉಷ್ಣವಲಯದಲ್ಲಿನ ಈ ರಾಷ್ಟ್ರದ ಪಶ್ಚಿಮಕ್ಕೆ ಶಾಂತಸಾಗರ ಮತ್ತು ಪೂರ್ವದಲ್ಲಿ ಕೆರಿಬ್ಬಿಯನ್ ಸಮುದ್ರಗಳಿವೆ. ರಾಷ್ಟ್ರದ ರಾಜಧಾನಿ ಮನಾಗುವ ಹಾಗೂ ಅಧಿಕೃತ ಭಾಷೆ ಸ್ಪಾನಿಷ್.