ಬಲ್ಗೇರಿಯ
Wikipedia ಇಂದ
| ಧ್ಯೇಯ: Съединението прави силата (ಬಲ್ಗೇರಿಯನ್) "ಒಗ್ಗಟ್ಟಿನಿಂದ ಬಲ"1 |
|
| ರಾಷ್ಟ್ರಗೀತೆ: Мила Родино (ಬಲ್ಗೇರಿಯನ್) ಪ್ರಿಯ ಮಾತೃಭೂಮಿ |
|
| ರಾಜಧಾನಿ | ಸೊಫಿಯ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಬಲ್ಗೇರಿಯನ್ |
| ಸರಕಾರ | ಸಂಸದೀಯ ಗಣರಾಜ್ಯ |
| - ರಾಷ್ಟ್ರಪತಿ | ಜಾರ್ಜಿ ಪಾರ್ವನೋವ್ |
| - ಪ್ರಧಾನ ಮಂತ್ರಿ | ಸೆರ್ಗೈ ಸ್ಟಾನಿಶೇವ್ |
| ಸ್ಥಾಪನೆ | |
| - ಮೊದಲ ಬಾರಿಗೆ | ೬೩೨, ೬೮೧ (ವಿವಾದಿತ) |
| - ಕೊನೆ ಸ್ವತಂತ್ರ ದೇಶವಾಗಿ2 | ೧೩೯೬ |
| - ಒಟ್ಟೊಮಾನ್ ಸಾಮ್ರ್ಯಾಜ್ಯದಿಂದ ಸ್ವಾತಂತ್ರ್ಯ | ೧೮೭೮ |
| - ರುಮೇಲಿಯದೊಂದಿಗೆ ಏಕೀಕರಣ | ೧೮೮೫ |
| - ಅಧಿಕೃತ ಸ್ವಾತಂತ್ರ್ಯ | ೧೯೦೮ |
| ಯುರೋಪಿನ ಒಕ್ಕೂಟ ಸೇರಿದ ದಿನಾಂಕ |
ಜನವರಿ ೧, ೨೦೦೭ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 110910 ಚದುರ ಕಿಮಿ ; (104th) |
| 42823 ಚದುರ ಮೈಲಿ | |
| - ನೀರು (%) | 0.3 |
| ಜನಸಂಖ್ಯೆ | |
| - ೨೦೦೮ರ ಅಂದಾಜು | 7,277,856 (93rd) |
| - ೧೯೮೯ರ ಜನಗಣತಿ | 9,009,018 |
| - ಸಾಂದ್ರತೆ | 70 /ಚದುರ ಕಿಮಿ ; (124th) 185 /ಚದುರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೮ರ ಅಂದಾಜು |
| - ಒಟ್ಟು | $92,559 billion (63th) |
| - ತಲಾ | $12,640 (65th) |
| ಮಾನವ ಅಭಿವೃದ್ಧಿ ಸೂಚಿಕ (೨೦೦೭) |
|
| ಕರೆನ್ಸಿ | ಲೆವ್3 (BGN) |
| ಕಾಲಮಾನ | EET (UTC+2) |
| - Summer (DST) | EEST (UTC+3) |
| ಅಂತರ್ಜಾಲ TLD | .bg4 |
| ದೂರವಾಣಿ ಕೋಡ್ | +359 |
ಬಲ್ಗೇರಿಯ ([[|България]] , ಅಧಿಕೃತವಾಗಿ ಬಲ್ಗೇರಿಯ ಗಣರಾಜ್ಯ ([[|Република България]] , ಪೂರ್ವ ಯುರೋಪ್ನ ಒಂದು ದೇಶ. ಇದರ ಉತ್ತರಕ್ಕೆ ರೊಮಾನಿಯ, ಪಶ್ಚಿಮಕ್ಕೆ ಸೆರ್ಬಿಯ ಮತ್ತು ಮ್ಯಾಸೆಡೋನಿಯ ಗಣರಾಜ್ಯ, ದಕ್ಷಿಣಕ್ಕೆ ಗ್ರೀಸ್ ಮತ್ತು ಟರ್ಕಿ ದೇಶಗಳಿವೆ. ಇದರ ಪೂರ್ವಕ್ಕೆ ಕಪ್ಪು ಸಮುದ್ರವಿದೆ. ಪ್ರಾಚೀನ ಕಾಲದ ಥ್ರಾಸ್, ಮೊಸಿಯ ಮತ್ತು ಮ್ಯಾಸೆಡೊನಿಯಗಳ ಪ್ರದೇಶದಲ್ಲಿ ಈಗ ಬಲ್ಗೇರಿಯ ಇದೆ.

