ಶಾಂಘೈ

ವಿಕಿಪೀಡಿಯ ಇಂದ
(ಶಾಂಗೈ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಶಾಂಘೈ ಪುರಸಭೆ
上海市; ಶಾಂಘೈ-ಶಿ
ಪುಡೊಂಗ್ ಗಗನನೋಟ
ಪುಡೊಂಗ್ ಗಗನನೋಟ
ಚೀನ ದೇಶದ ಭೂಪಟದಲ್ಲಿ ಶಾಂಘೈ
ಚೀನ ದೇಶದ ಭೂಪಟದಲ್ಲಿ ಶಾಂಘೈ
ರೇಖಾಂಶ: 31°12′0″N 121°30′0″E / {{{dec-lat}}}, {{{dec-long}}}
ದೇಶ Flag of the People's Republic of China.svg ಚೀನ
ಸ್ಥಾಪನೆ
ಸಂಘಟನೆ
 - ಪಟ್ಟಣ

ಕ್ರಿಸ್ತಶಕ ೭೫೧
 - ಕೌಂಟಿ ೧೨೯೨
 - ಪುರಸಭೆ ಜುಲೈ ೧೭ ೧೮೫೪
ವಿಭಾಗಗಳು
 - ಕೌಂಟಿ ಮಟ್ಟ
 - ಪಟ್ಟಣ ಮಟ್ಟ

೧೮ ಜಿಲ್ಲೆಗಳು, ೧ ಕೌಂಟಿ
೨೨೦ ಹಳ್ಳಿ ಮತ್ತು ಪಟ್ಟಣಗಳು
ಸರ್ಕಾರ
 - ಪ್ರಕಾರ ಪುರಸಭೆ
 - ಪುರಸಭೆ ಕಾರ್ಯದರ್ಶಿ ಯು ಝೆಂಗ್ಶೆಂಗ್
 - ಮೇಯರ್ ಹಾನ್ ಝೆಂಗ್
ವಿಸ್ತೀರ್ಣ [೧][೨]
 - ಪುರಸಭೆ ೭,೦೩೭ ಚದರ ಕಿಮಿ (೨,೭೧೭ ಚದರ ಮೈಲಿ)
 - ಭೂಭಾಗ ೬,೩೪೦ ಚದರ ಕಿಮಿ (೨,೪೪೭.೯ ಚದರ ಮೈಲಿ)
 - ಜಲಪ್ರದೇಶ ೬೭೯ ಚದರ ಕಿಮಿ (೨೬೨.೨ ಚದರ ಮೈಲಿ)
 - ನಗರ ಪ್ರದೇಶ ೫,೨೯೯ ಚದರ ಕಿಮಿ (೨,೦೪೬ ಚದರ ಮೈಲಿ)
ಎತ್ತರ [೩] ೪ ಮೀ (೧೩ ಅಡಿ)
ಜನಸಂಖ್ಯೆ (೨೦೦೭)[೪]
 - ಪುರಸಭೆ ೧,೮೫,೮೦,೦೦೦
 - ಸಾಂದ್ರತೆ ೨,೬೪೦.೩/ಚದರ ಕಿಮಿ (೬,೮೩೮.೪/ಚದರ ಮೈಲಿ)
ಕಾಲಮಾನ China Standard Time (UTC+8)
ಅಂಚೆ ಕೋಡ್ 200000 – 202100
ದೂರವಾಣಿ ಕೋಡ್ 21
ಅಂತರ್ಜಾಲ ತಾಣ: www.shanghai.gov.cn

ಶಾಂಘೈ (ಚೀನಿ: 上海) ಚೀನ ದೇಶದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದ್ದು, ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರಪ್ರದೇಶಗಳಲ್ಲಿ ಒಂದಾಗಿದೆ. ಈ ನಗರದ ನಗರಪ್ರದೇಶದಲ್ಲಿ ಸುಮಾರು ೨೦ ದಶಲಕ್ಷ ಜನರು ವಾಸಿಸುತ್ತಾರೆ.[೫] ಚೀನಾದ ಮಧ್ಯಪೂರ್ವ ಕರಾವಳಿಯಲ್ಲಿ ಯಾಂಗ್ತ್ಜೆ ನದಿಯ ನದಿಮುಖದಲ್ಲಿ ಸ್ಥಿತವಾಗಿದೆ. ಇದು ಚೀನ ದೇಶದ ಆರ್ಥಿಕ ಮತ್ತು ವಾಣಿಜ್ಯ ಕೇಂದ್ರವಾಗಿ ಬೆಳೆದಿದೆ.

ಉಲ್ಲೇಖಗಳು [ಬದಲಾಯಿಸಿ]

  1. Land Area. Basic Facts. Shanghai Municipal Government. ಮರುಕಳಿಸಿದ ದಿನಾಂಕ 2007-09-12.
  2. Water Resources. Basic Facts. Shanghai Municipal Government. ಮರುಕಳಿಸಿದ ದಿನಾಂಕ 2007-09-12.
  3. Topographic Features. Basic Facts. Shanghai Municipal Government. ಮರುಕಳಿಸಿದ ದಿನಾಂಕ 2007-09-12.
  4. Shanhai resident population is about 19 mln. Xinhua News Agency.
  5. Shanghai population tops 20m. China Daily (2003-12-05). ಮರುಕಳಿಸಿದ ದಿನಾಂಕ 2008-03-22.

ಹೊರಗಿನ ಸಂಪರ್ಕಗಳು [ಬದಲಾಯಿಸಿ]

"http://kn.wikipedia.org/w/index.php?title=ಶಾಂಘೈ&oldid=318905" ಇಂದ ಪಡೆಯಲ್ಪಟ್ಟಿದೆ