ನ್ಯೂ ಯಾರ್ಕ್ ನಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ನ್ಯೂಯಾರ್ಕ್ ನಗರ ಇಂದ ಪುನರ್ನಿರ್ದೇಶಿತ)
City of New York
ನ್ಯೂ ಯಾರ್ಕ್ ನಗರ
ಎಡ ಮತ್ತು ಮೇಲಿಂದ: ಮ್ಯಾನ್ಹಾಟನ್, ಬ್ರೂಕ್ಲಿನ್ ಸೇತುವೆ, ಸಂಯುಕ್ತ ರಾಷ್ಟ್ರಗಳು, ಲಿಬರ್ಟಿ ಪ್ರತಿಮೆ, ಮತ್ತು ಟೈಮ್ಸ್ ಚೌಕ
ಎಡ ಮತ್ತು ಮೇಲಿಂದ: ಮ್ಯಾನ್ಹಾಟನ್, ಬ್ರೂಕ್ಲಿನ್ ಸೇತುವೆ, ಸಂಯುಕ್ತ ರಾಷ್ಟ್ರಗಳು, ಲಿಬರ್ಟಿ ಪ್ರತಿಮೆ, ಮತ್ತು ಟೈಮ್ಸ್ ಚೌಕ
Flag of City of New York ನ್ಯೂ ಯಾರ್ಕ್ ನಗರ
Official seal of City of New York ನ್ಯೂ ಯಾರ್ಕ್ ನಗರ
Nickname(s): 
The Big Apple, Gotham, The City That Never Sleeps, The Capital of The World (Caput Mundi), The Empire City, The City So Nice They Named It Twice.
ನ್ಯೂ ಯಾರ್ಕ್ ರಾಜ್ಯದಲ್ಲಿ ನಗರ
ನ್ಯೂ ಯಾರ್ಕ್ ರಾಜ್ಯದಲ್ಲಿ ನಗರ
ದೇಶಅಮೇರಿಕ ದೇಶ
ರಾಜ್ಯನ್ಯೂ ಯಾರ್ಕ್
ಬರೂಗಳುಬ್ರಾನ್ಕ್ಸ್
ಬ್ರೂಕ್ಲಿನ್
ಮ್ಯಾನ್ಹಾಟನ್
ಕ್ವೀನ್ಸ್
ಸ್ಟ್ಯಾಟನ್ ಐಲ್ಯಾಂಡ್
ಸ್ಥಾಪನೆ೧೬೨೪
ಸರ್ಕಾರ
 • Mayorಮೈಕಲ್ ಬ್ಲೂಮ್ಬರ್ಗ್
Area
 • City೪೬೮.೯ sq mi (೧,೨೧೪.೪ km2)
 • ಭೂಮಿ೩೦೪.೮ sq mi (೭೮೯.೪ km2)
 • ನೀರು೧೬೫.೬ sq mi (೪೨೮.೮ km2)
 • ನಗರ
೩,೩೫೨.೬ sq mi (೮,೬೮೩.೨ km2)
 • ಮೆಟ್ರೋ
೬,೭೨೦ sq mi (೧೭,೪೦೫ km2)
Elevation
೩೩ ft (೧೦ m)
Population
 (July 1, 2007)[೧]
 • City೮೨,೭೪,೫೨೭ (೧st U.S. ೧೨th World)
 • ಸಾಂದ್ರತೆ೨೭,೧೪೭/sq mi (೧೦,೪೮೨/km2)
 • Urban
೧,೮೪,೯೮,೦೦೦
 • Metro
೧,೯೭,೫೦,೦೦೦
 • Demonym
New Yorker
ಸಮಯ ವಲಯಯುಟಿಸಿ-5 (EST)
 • Summer (DST)ಯುಟಿಸಿ-4 (EDT)
Area code(s)212, 718, 917, 347, 646
ಜಾಲತಾಣwww.nyc.gov

ನ್ಯೂಯಾರ್ಕ್ ನಗರ ಅಮೇರಿಕಾ ದೇಶದ ಅತಿ ದೊಡ್ಡ ನಗರ ಮತ್ತು ಜಗತ್ತಿನ ಅತಿ ದೊಡ್ಡ ನಗರಗಳಲ್ಲಿ ಒಂದು. ಈ ನಗರವು ಜಗತ್ತಿನ ಆರ್ಥಿಕ, ಕಲೆ ಮತ್ತು ಮನೋರಂಜನೆಯ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ. ಸಂಯುಕ್ತ ರಾಷ್ಟ್ರ ಸಂಘಟನೆಯ ಮುಖ್ಯ ಕಚೇರಿಯನ್ನು ಮತ್ತು ಅನೇಕ ಇತರ ಕಚೇರಿಗಳನ್ನು ಹೊಂದಿರುವ ಈ ನಗರ ಅಂತರ್ರಾಷ್ಟ್ರೀಯ ವಿದ್ಯಮಾನಗಳ ಮೇಲೆಯೂ ಪ್ರಭಾವವನ್ನು ಬೀರುತ್ತದೆ.

ನಗರ ನೋಟ[ಬದಲಾಯಿಸಿ]

View of the Midtown Manhattan skyline from the Empire State Building

ಉಲ್ಲೇಖಗಳು[ಬದಲಾಯಿಸಿ]

  1. "Annual Estimates of the Population for Incorporated Places Over 100,000, Ranked by July 1, 2007 Population: April 1, 2000 to July 1, 2007" (CSV). United States Census Bureau, Population Division. 2008-07-10. Retrieved 2008-08-31. {{cite web}}: Check date values in: |date= (help)