ಖನಿಜ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಲೋಹಗಳು ಪ್ರಕೃತಿಯಲ್ಲಿ ಕಲ್ಲುಗಳ ರೂಪದಲ್ಲಿ ಯೆಥೇಚ್ಚವಾಗಿ ದೊರೆಯುತ್ತವೆ, ಇವುಗಳಲ್ಲಿ ಕೆಲವು ಬಾರಿ ಒಂದಕ್ಕಿಂತ ಹೆಚ್ಚು ಲೋಹಗಳು ಇರುತ್ತವೆ ಈ ರೀತಿಯ ಕಲ್ಲುಗಳನ್ನು ಖನಿಜಗಳು ಎನ್ನುತ್ತಾರೆ.

ಚಿನ್ನ, ಬೆಳ್ಳಿ, ಕಬ್ಬಿಣ,ತಾಮ್ರ ಇತ್ಯಾದಿಗಳು ಖನಿಜ ರೂಪದಲ್ಲಿ ಪ್ರಕೃತಿಯಲ್ಲಿ ದೊರೆಯುತ್ತವೆ. ಇವುಗಳನ್ನು ಗಣಿಗಾರಿಕೆಯಿಂದ ಶುದ್ಧೀಕರಿಸಲಾಗುತ್ತದೆ.

"http://kn.wikipedia.org/w/index.php?title=ಖನಿಜ&oldid=121939" ಇಂದ ಪಡೆಯಲ್ಪಟ್ಟಿದೆ