ಸತುವು
ವಿಕಿಪೀಡಿಯ ಇಂದ
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಸತುವು, Zn, 30 | ||||||||||||||
| ರಾಸಾಯನಿಕ ಸರಣಿ | transition metal | ||||||||||||||
| ಗುಂಪು, ಆವರ್ತ, Block | 12, 4, d | ||||||||||||||
| ಸ್ವರೂಪ | ನೀಲಿ-ತಿಳಿ ಕಂದು |
||||||||||||||
| ಅಣುವಿನ ತೂಕ | 65.409(4) g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Ar] 3d10 4s2 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 2 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | ಘನ | ||||||||||||||
| ಸಾಂದ್ರತೆ (near r.t.) | 7.14 g·cm−3 | ||||||||||||||
| ದ್ರವದ ಸಾಂದ್ರತೆ at m.p. | 6.57 g·cm−3 | ||||||||||||||
| ಕರಗುವ ತಾಪಮಾನ | 692.68 K (419.53 °C, 787.15 °F) |
||||||||||||||
| ಕುದಿಯುವ ತಾಪಮಾನ | 1180 K (907 °C, 1665 °F) |
||||||||||||||
| ಸಮ್ಮಿಲನದ ಉಷ್ಣಾಂಶ | 7.32 kJ·mol−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | hexagonal | ||||||||||||||
| ಆಕ್ಸಿಡೀಕರಣ ಸ್ಥಿತಿs | +1(rare) +2 (amphoteric oxide) |
||||||||||||||
| ವಿದ್ಯುದೃಣತ್ವ | 1.65 (Pauling scale) | ||||||||||||||
| Ionization energies (more) |
೧ನೇ: 906.4 kJ·mol−1 | ||||||||||||||
| ೨ನೇ: 1733.3 kJ·mol−1 | |||||||||||||||
| ೩ನೇ: 3833 kJ·mol−1 | |||||||||||||||
| ಅಣುವಿನ ತ್ರಿಜ್ಯ | 135 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 142 pm | ||||||||||||||
| ತ್ರಿಜ್ಯ ಸಹಾಂಕ | 131 pm | ||||||||||||||
| ವಾನ್ ಡೆರ್ ವಾಲ್ಸ್ ತ್ರಿಜ್ಯ | 139 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | diamagnetic | ||||||||||||||
| ವಿದ್ಯುತ್ ರೋಧಶೀಲತೆ | (20 °C) 59.0 nΩ·m | ||||||||||||||
| ಉಷ್ಣ ವಾಹಕತೆ | (300 K) 116 W·m−1·K−1 | ||||||||||||||
| ಉಷ್ಣ ವ್ಯಾಕೋಚನ | (25 °C) 30.2 µm·m−1·K−1 | ||||||||||||||
| ಶಬ್ದದ ವೇಗ (thin rod) | (r.t.) (rolled) 3850 m·s−1 | ||||||||||||||
| Young's modulus | 108 GPa | ||||||||||||||
| Shear modulus | 43 GPa | ||||||||||||||
| Bulk modulus | 70 GPa | ||||||||||||||
| ವಿಷ ನಿಷ್ಪತ್ತಿ | 0.25 | ||||||||||||||
| Mohs ಗಡಸುತನ | 2.5 | ||||||||||||||
| Brinell ಗಡಸುತನ | 412 MPa | ||||||||||||||
| CAS ನೋಂದಾವಣೆ ಸಂಖ್ಯೆ | 7440-66-6 | ||||||||||||||
| ಉಲ್ಲೇಖನೆಗಳು | |||||||||||||||
ಸತುವು (Zinc) ಒಂದು ಲೋಹ. ಹೊಳೆಯುವ ತಿಳಿ ನೀಲಿ ಬಣ್ಣದ ಮೂಲಧಾತು. ಮಿಶ್ರಧಾತುಗಳ ತಯಾರಿಕೆಯಲ್ಲಿ ಬಹಳ ಮುಖ್ಯವಾದ ಲೋಹವಾಗಿದೆ. ಹಿತ್ತಾಳೆ, ಕಂಚು ಮುಂತಾದ ಮಿಶ್ರಧಾತುಗಳನ್ನು ತಾಮ್ರ, ಸೀಸ ಮುಂತಾದವುಗಳನ್ನು ಬೇರೆ ಬೇರೆ ಪ್ರಮಾಣದಲ್ಲಿ ಬೆರೆಸಿ ತಯಾರಿಸುತ್ತಾರೆ. ಬೇರೆ ಬೇರೆ ಲೋಹಗಳನ್ನು ಜೋಡಿಸಲು, ಅಚ್ಚುಗಳನ್ನು ತಯಾರಿಸಲು ಉಪಯೋಗಿಸುತ್ತಾರೆ. ಸತುವು ಪ್ರಾಚೀನ ಕಾಲದಲ್ಲಿಯೇ ಉಪಯೋಗದಲ್ಲಿದ್ದರೂ ಇದರ ಬಗ್ಗೆ ೧೭೪೬ರಲ್ಲಿ ಜರ್ಮನಿಯ ಅಂಡ್ರಿಯಸ್ ಸಿಗಿಸ್ಮಂಡ್ ಮಾರ್ಗ್ರಫ್ ಎಂಬ ವಿಜ್ಞಾನಿ ಸಂಪೂರ್ಣ ಸಂಶೋಧನೆ ಮಾಡಿದರು.
