ಸೀಸ
ವಿಕಿಪೀಡಿಯ ಇಂದ
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಸೀಸ, Pb, 82 | ||||||||||||||
| ರಾಸಾಯನಿಕ ಸರಣಿ | poor metal | ||||||||||||||
| ಗುಂಪು, ಆವರ್ತ, Block | 14, 6, p | ||||||||||||||
| ಸ್ವರೂಪ | ನೀಲ ಬೂದು ಬಣ್ಣ |
||||||||||||||
| ಅಣುವಿನ ತೂಕ | 207.2 g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Xe] 4f14 5d10 6s² 6p² | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 32,18,4 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | ಘನ | ||||||||||||||
| ಸಾಂದ್ರತೆ (near r.t.) | 11.34 g·cm−3 | ||||||||||||||
| ದ್ರವದ ಸಾಂದ್ರತೆ at m.p. | 10.66 g·cm−3 | ||||||||||||||
| ಕರಗುವ ತಾಪಮಾನ | 600.61 K (327.46 °C, 621.43 °F) |
||||||||||||||
| ಕುದಿಯುವ ತಾಪಮಾನ | 2022 K (1749 °C, 3180 °F) |
||||||||||||||
| ಸಮ್ಮಿಲನದ ಉಷ್ಣಾಂಶ | 4.77 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 179.5 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 26.650 J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | ಘನಾಕೃತಿಯ ಹರಳು | ||||||||||||||
| ಆಕ್ಸಿಡೀಕರಣ ಸ್ಥಿತಿs | 4 (ಆಂಫೊಟೆರಿಕ್ ಆಕ್ಸೈಡ್) |
||||||||||||||
| ವಿದ್ಯುದೃಣತ್ವ | 2.33 (Pauling scale) | ||||||||||||||
| Ionization energies | ೧ನೇ: 715.6 kJ/mol | ||||||||||||||
| ೨ನೇ: 1450.5 kJ/mol | |||||||||||||||
| ೩ನೇ: 3081.5 kJ/mol | |||||||||||||||
| ಅಣುವಿನ ತ್ರಿಜ್ಯ | 180 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 154 pm | ||||||||||||||
| ತ್ರಿಜ್ಯ ಸಹಾಂಕ | 174 pm | ||||||||||||||
| ವಾನ್ ಡೆರ್ ವಾಲ್ಸ್ ತ್ರಿಜ್ಯ | 202 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | ಡಯಾಮ್ಯಾಗ್ನೆಟಿಕ್ | ||||||||||||||
| ವಿದ್ಯುತ್ ರೋಧಶೀಲತೆ | (20 °C) 208Ω·m | ||||||||||||||
| ಉಷ್ಣ ವಾಹಕತೆ | (300 K) 35.3 W·m−1·K−1 | ||||||||||||||
| ಉಷ್ಣ ವ್ಯಾಕೋಚನ | (25 °C) 28.9 µm·m−1·K−1 | ||||||||||||||
| ಶಬ್ದದ ವೇಗ (thin rod) | (r.t.) 1190 m·s−1 | ||||||||||||||
| Young's modulus | 16 GPa | ||||||||||||||
| Shear modulus | 5.6 GPa | ||||||||||||||
| Bulk modulus | 46 GPa | ||||||||||||||
| ವಿಷ ನಿಷ್ಪತ್ತಿ | 0.44 | ||||||||||||||
| Mohs ಗಡಸುತನ | 1.5 | ||||||||||||||
| Brinell ಗಡಸುತನ | 38.3 MPa | ||||||||||||||
| CAS ನೋಂದಾವಣೆ ಸಂಖ್ಯೆ | 7439-92-1 | ||||||||||||||
| ಉಲ್ಲೇಖನೆಗಳು | |||||||||||||||
ಸೀಸ (Lead) ಬಹಳ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವ ಒಂದು ಲೋಹ ಮೂಲಧಾತು.ಲ್ಯಾಟಿನ್ ಬಾಷೆಯಲ್ಲಿ ಇದನ್ನು ಪ್ಲಂಬಮ್ ಎನ್ನುತ್ತಾರೆ.ಪ್ರಾಚೀನ ಕಾಲದಿಂದಲೂ ಇದನ್ನು ಕಟ್ಟಡ ನಿರ್ಮಾಣಕ್ಕೆ,ನೀರಿನ ಕೊಳವೆಗೆ,ಪಾತ್ರೆಗಳ ತಯಾರಿಕೆ ಉಪಯೋಗಿಸುತ್ತಿದ್ದಾರೆ. ಈಗ ಇದರ ಹಲವಾರು ವೈಶಿಷ್ಟ್ಯಪೂರ್ಣ ಗುಣಗಳಿಂದ ಸಾವಿರಾರು ವಸ್ತುಗಳ ತಯಾರಿಯಲ್ಲಿ ನೇರವಾಗಿ ಅಥವಾ ಸಂಯುಕ್ತಗಳ ರೂಪದಲ್ಲಿ ಉಪಯೋಗದಲ್ಲಿದೆ.ಇದು ಉಪಯುಕ್ತ ಲೋಹವಾಗಿರುವಂತೆಯೇ ಅತಿಯಾದ ಬಳಕೆಯಿಂದ ವಾತಾವರಣ ಮಾಲಿನ್ಯಕ್ಕೆ ಕಾರಣ ಕೂಡಾ ಅಗಿದೆ.