ಘನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸ್ಪಟಿಕೀಯ ಘನದಲ್ಲಿ ಪರಮಾಣುಗಳು ಒತ್ತೊತ್ತಾಗಿ ಇರುವುದನ್ನು ತೋರಿಸುವ ಮಾದರಿ.

ಘನ ದ್ರವ್ಯಗಳನಾಲ್ಕು ಸ್ಥಿತಿಗಳಲ್ಲಿ ಒಂದು ಸ್ಥಿತಿ. ಉಳಿದ ಮೂರು ಅನಿಲ,ದ್ರವ,ಪ್ಲಾಸ್ಮಾ. ಘನ ಪದಾರ್ಥಗಳು ಗುಣದಿಂದ ನಿಯತ ಪರಿಮಾಣ ಮತ್ತು ಆಕೃತಿ ಹೊಂದಿರುತ್ತವೆ.ಇದರಲ್ಲಿ ಅದರ ಘಟಕಗಳಾದ ಅಣುಗಳ ಅಥವಾ ಅಯಾನ್‍ಗಳ ಸ್ಥಾನಾಂತರ ಇಲ್ಲ. ಅದರೆ ಸ್ವಸ್ಥಾನದಲ್ಲಿ ಅವು ಕಂಪಿಸಬಲ್ಲವು.ಘನ ಪದಾರ್ಥಕ್ಕೆ ಒಂದು ನಿರ್ದಿಷ್ಟ ಆಕಾರವಿದೆ. ಕೆಲವು ಘನಗಳು ಸ್ಪಟಿಕೀಯವಾದರೆ ಇನ್ನು ಕೆಲವು ಅಸ್ಪಟಿಕೀಯ. ಸ್ಪಟಿಕೀಯ ಘನ ನಿರ್ದಿಷ್ಟ ಉಷ್ಣತೆಯಲ್ಲಿ ದ್ರವಿಸುತ್ತದೆ. ಅಸ್ಪಟಿಕೀಯ ಘನಗಳಿಗೆ ನಿರ್ದಿಷ್ಟ ದ್ರವಬಿಂದುಗಳಿಲ್ಲ. ಕಾಸಿದಾಗ ಅವು ದ್ರವ ಸದೃಶ ಗುಣ ಪಡೆಯುತ್ತವೆ,


"http://kn.wikipedia.org/w/index.php?title=ಘನ&oldid=401043" ಇಂದ ಪಡೆಯಲ್ಪಟ್ಟಿದೆ