ದ್ರವ್ಯ ಸ್ಥಿತಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ದ್ರವ್ಯ ಸ್ಥಿತಿ - ಭೌತ ವಿಜ್ಞಾನಗಳಲ್ಲಿ ದ್ರವ್ಯವು ತನ್ನೊಡನೆಯೇ ಒಡನಾಡಿ ಬೃಹದ್ದರ್ಶಕೀಯ ಮತ್ತು ಏಕರೂಪೀಯ ಹಂತವನ್ನು ರೂಪಿಸಬಲ್ಲ ಹಲವು ವಿಧಾನಗಳಲ್ಲಿ ಒಂದು. ದ್ರವ್ಯ ಸ್ಥಿತಿಗಳ ಪರಿಚಿತ ಉದಾಹರಣೆಗಳಲ್ಲಿ ಘನಗಳು, ದ್ರವಗಳು, ಅನಿಲಗಳು ಮತ್ತು ಪ್ಲಾಸ್ಮಗಳು ಸೇರಿವೆ; ಗೋಚರ ವಿಶ್ವದಲ್ಲಿ ಅತಿ ಸಾಮಾನ್ಯವಾಗಿ ಕಾಣಬರುವ ದ್ರವ್ಯದ ಸ್ಥಿತಿಯು ಪ್ಲಾಸ್ಮ. ಇಷ್ಟೊಂದು ಪರಿಚಿತವಲ್ಲದ ದ್ರವ್ಯ ಸ್ಥಿತಿಗಳೆಂದರೆ - ಕ್ವಾರ್ಕ್ ಗ್ಲುಆನ್ ಪ್ಲಾಸ್ಮ; ರೈಡ್‌ಬರ್ಗ್ ದ್ರವ್ಯ; ಬೋಸ್-ಐನ್‌ಸ್ಟೈನ್ ಸಾಂದ್ರೀಕೃತಗಳು ಮತ್ತು ಫರ್ಮಿಯಾನಿಕ್ ಸಾಂದ್ರೀಕೃತಗಳು; ವಿಕೃತ ದ್ರವ್ಯ; ವಿಚಿತ್ರ ದ್ರವ್ಯ; ಅಧಿ ದ್ರವಗಳು ಮತ್ತು ಅಧಿ ಘನಗಳು.kn:ದ್ರವ್ಯ ಹಂತಗಳು