ಮೂಲಧಾತು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮೂಲಧಾತುಗಳ ಪಟ್ಟಿ (Periodic Table)

ರಾಸಾಯನಿಕ ಮೂಲಧಾತು ಅಥವ ಮೂಲಧಾತು[ಬದಲಾಯಿಸಿ]

ರಾಸಾಯನಿಕ ಮೂಲಧಾತು ಅಥವ ಮೂಲಧಾತು ರಸಾಯನಶಾಸ್ತ್ರದ ಮೂಲ ಪದಾರ್ಥ. ಇವುಗಳನ್ನು ರಾಸಾಯನಿಕ ಕ್ರಿಯೆಗಳಿಂದ ಇತರ ಮೂಲಧಾತುಗಳಿಗೆ ಪರಿವರ್ತಿಸಲಾಗದು. ಎಲ್ಲಾ ದ್ರವ್ಯಗಳೂ ಮೂಲಧಾತುಗಳಿಂದ ನಿರ್ಮಿತವಾದವುಗಳೇ. ೨೦೦೬ನೇ ಇಸವಿಯವರೆಗೆ ೧೧೭ ಮೂಲಧಾತುಗಳು ಶೋಧಿತವಾಗಿವೆ ಅಥವ ನಿರ್ಮಿತವಾಗಿವೆ. ಮೂಲಧಾತುವಿನ ಅತಿ ಚಿಕ್ಕ ಕಣವೇ ಅಣು.[೧] ಪ್ರತಿಯೊಂದು ವಸ್ತುವು ಅನೇಕ ಧಾತುಗಳಿಂದ ಕೂಡಿದೆ. ಧಾತುವು ಒಂದು ವಸ್ತುವಿನ ಚಿಕ್ಕ ಕಣವಾಗಿದ್ದು, ಅದನ್ನು ಮೂಲವಸ್ತು ಎಂದು ಕೂಡ ಕರೆಯುತ್ತಾರೆ. ಒಂದು ಧಾತು ಮತ್ತೊಂದು ಧಾತುವಿಗೆ ಭಿನ್ನತೆ ಇದ್ದು ಅವುಗಳನ್ನು ಸಂಕೇತಗಳಲ್ಲಿ ಸೂಚಿಸಲಾಗುತ್ತದೆ.ಪ್ರಸ್ತುತವಾಗಿ 118 ಧಾತುಗಳನ್ನು 2013 ವೇಳೆಗೆ ಕಂಡುಹಿಡಿಯಲಾಗಿದೆ. ಮೂಲಧಾತುವಿನ ಹೆಸರನ್ನು ಹೆಸರನ್ನು ಸಂಕೇತಗಳಲ್ಲಿ ಸೂಚಿಸುವುದನ್ನು ಮೊದಲು ಬರ್ಜೀಲಿಯಸ್ ಎಂಬ ವಿಜಾನಿ 1814ರಲ್ಲಿ ಕಂಡುಹಿಡಿದನು. ಒಂದು ಧಾತು ಅಥವಾ ಮೂಲವಸ್ತುವಿನ ಅತ್ಯಂತ ಚಿಕ್ಕ ಕಣವನ್ನು ಪರಮಾಣು ಎನ್ನುವರು.

ಮೂಲಧಾತುಗಳ ಪಟ್ಟಿ[ಬದಲಾಯಿಸಿ]

ಧಾತುಗಳು ಸಂಕೇತ ಧಾತುವಿನ ಭೌತ ಲಕ್ಷಣ
ಹೈಡ್ರೋಜನ್[೨]-Hydrogen H ಬಣ್ಣವಿಲ್ಲದ ಅನಿಲ
ಹೀಲಿಯಂhttps://en.wikipedia.org/wiki/Helium-Helium He ಬಣ್ಣವಿಲ್ಲದ ಅನಿಲ
ಲಿಥಿಯಂ-lethium Li ಬಿಳಿಯ ಲೋಹ
ಬೆರಿಲಿಯಂ-Berylium Be ಬೂದು ಬಣ್ಣದ ಲೋಹ
ಬೋರಾನ್-Boron B ದಟ್ಟ ಕಂದು ಪುಡಿ
ಇಂಗಾಲ-carbon C ಕಪ್ಪು ಘನ
ನೈಟ್ರೋಜನ್-Nitrogen N ಬಣ್ಣವಿಲ್ಲದ ಅನಿಲ
ಆಕ್ಸಿಜನ್-Oxygen O ಬಣ್ಣವಿಲ್ಲದ ಅನಿಲ
ಫ್ಲೋರೀನ್-Flourine F ಹಸಿರುಛಾಯೆಯ ಹಳದಿ ಅನಿಲ
ನಿಯಾನ್-Neon Ne ಬಣ್ಣವಿಲ್ಲದ ಅನಿಲ
ಸೋಡಿಯಂ-Sodium Na ಬಳಿ ಲೋಹ
ಮೆಗ್ನೀಸಿಯಂ-Magnisium Mg ಬಿಳಿ ಲೋಹ
ಅಲ್ಯೂಮಿನಿಯಂ-Alluminium Al ಬಿಳಿ ಬಣ್ಣದ ಲೋಹ
ಸಿಲಿಕಾನ್-Silicon Si ಕಪ್ಪು-ಬೂದು ಬಣ್ಣದ ಘನ
ಫಾಸ್ಪರಸ್-Phoshphorous P ಬೂದು ಬಣ್ಣದ ಘನ
ಸಲ್ಪರ್-Sulphor S ಹಳದಿ ಬಣ್ಣದ ಘನ
ಕ್ಲೋರಿನ್-Chlorine Cl ಹಳದಿ ಛಾಯೆಯ ಹಸಿರು ಅನಿಲ
ಆರ್ಗಾನ್-Argon Ar ಬಣ್ಣವಿಲ್ಲದ ಲೋಹ
ಪೋಟ್ಯಾಸಿಯಂ-Potassium K ಬಿಳಿ ಲೋಹ
ಕ್ಯಾಲ್ಸಿಯಂ-Calcium Ca ಬಿಳಿ ಲೋಹ
ಸ್ಕ್ಯಾಂಡಿಯಂ-Scandium Sc ಬಿಳಿ ಲೋಹ
ಟೈಟೇನಿಯಂ-Titanium Ti ಬಿಳಿ ಲೋಹ
ವನೆಡಿಯಂ-Vanedium V ಬೂದು ಬಣ್ಣದ ಲೋಹ
ಕ್ರೋಮೀಯಂ-Cromium Cr ಕಿತ್ತಳೆ ಬಣ್ಣದ ಲೋಹ
ಮ್ಯಾಂಗನೀಸ-Manganees Mn ಕೆಂಪು ಮಿಶ್ರದ ಬಿಳಿ ಲೋಹ
‍ಎರನ-Iron Fe ತಿಳಿ ಕಂದು ಬಣ್ಣದ ಲೋಹ
ಕೋಬಾಲ್ಟ್-Cobalt Co ಕೆಂಪು ಮಿಶ್ರಿತ ಬಿಳಿ ಲೋಹ
ನಿಕಲ್-Nickel Ni ಹಸಿರು-ಬಿಳಿ ಲೋಹ
ಕಾಫರ್-Copper Cu ನೀಲಿ ಬಣ್ಣದ ಲೋಹ
ಜಿಂಕ್-Zink Zn ಬಿಳಿ ಲೋಹ
ಗ್ಯಾಲಿಯಂ-Galium Ga ಬೂದು ಬಣ್ಣದ ಲೋಹ
ಜರ್ಮೇನಿಯಂ-Germanium ಬೂದು ಮಿಶ್ರಿತ ಬಿಳಿ ಲೋಹ
ಆರ್ಸೇನಿಕ್-Arshenic As ಉಕ್ಕಿನ ಬಣ್ಣದ ಅನಿಲ
ಸೆಲೆನಿಯಂ-Salenium ಬೂದು ಬಣ್ಣದ ಘನ
ಬ್ರೋಮೀನ್-Bromine Br ಕೆಂಪು ಮಿಶ್ರಿತ ಕಂದು ಬಣ್ಣದ ದ್ರವ
ಕ್ರಿಪ್ಟಾನ್-Krypton Kr ಬಣ್ಣವಿಲ್ಲದ ಅನಿಲ
ರುಬೀಡಿಯಂ-Rubidium Rb ಬಿಳಿ ಲೋಹ
ಸ್ಟ್ರಾಂಶಿಯಂ Sr ಬಿಳಿ ಲೋಹ
ಇಟ್ರಿಯಂ- Y ಉಕ್ಕಿನ ಬಣ್ಣದ ಲೋಹ
ಜರ್ ಕೋನಿಯಂ-Zerconium Zr ಬಿಳಿ ಬಣ್ಣಡದ ಲೋಹ
ನಿಯೋಬಿಯಂ-Niobium Nb ಬೂದು ಬಣ್ಣದ ಲೋಹ
ಮಾಲಿಬ್ಡಿನ್ಂ-Maalibdinum Mo ಬಿಳಿ ಬಣ್ಣದ ಲೋಹ
ಟೆಕ್ನೀಶಿಯಂ-Technicium Tc ಬೂದು ಬಣ್ಣದ ಲೋಹ
ರುತೀನಿಯಂ-Ruthineum Ru ನೀಲಿ-ಬಿಳಿ ಬಣ್ಣದ ಲೋಹ
ರೋಡಿಯಂ-Rodium Rh ನೀಲಿ ಲೋಹ
ಪಲಡಿಯಂ-Paladium Pd ಬಿಳಿ ಬಣ್ಣದ ಲೋಹ
ಸಿಲ್ವರ್-Silver Ag ಬಿಳಿ ಲೋಹ
ಕ್ಯಾಡ್ಮಿಯಂ-Cadmium Cd ನೀಲಿ ಮಿಶ್ರಿತ ಬಿಳಿ ಲೋಹ
ಇಂಡಿಯಂ-Indium In ನೀಲಿ ಬಣ್ಣದ ಲೋಹ
ಟಿನ್-Tin Sn ಬಿಳಿ ಲೋಹ
ಆಂಟಿಮೊನಿ-antimony Sb ಬಿಳಿ ಬಣ್ಣದ ಲೋಹ
ಟೆಲೊರಿಯಂ-Telorium Te ಬೂದು ಬಣ್ಣದ ಲೋಹ
ಐಯೊಡೀನ್-Iodine I ಬೂದು ಮಿಶ್ರಿತ ಕಪ್ಪು ಘನ
ಕ್ಸೆನಾನ್-Xenon Xe ಬಣ್ಣವಿಲ್ಲದ ಅನಿಲ
ಸೀಸಿಯಂ-Cesium Cs ಲೋಹೀಯ
ಬೇರಿಯಂ-Berium Ba ಬಿಳಿ ಲೋಹ
ಲಾಂತಾನಂ-Lanthan La ಲೋಹೀಯ
ಸಿರಿಯಂ-Serium Ce ದಟ್ಟ ಬೂದು ಬಣ್ಣದ ಘನ
ಪ್ರಾಸಿಯೋಡಿಮಿಯಂ-Prasiodimium Pr ಉಕ್ಕಿನ ಬೂದು ಬಣ್ಣದ ಲೋಹ
ನಿಯೋಡಿಮಿಯಂ-Neodimium Nd ಹಳದಿ ಮಿಶ್ರಿತ ಬಿಳಿ ಲೋಹ
ಪ್ರೊಮೀತಿಯಂ-Promethium Pm ಲೋಹ
ಸಮೇರಿಯಂ-Samerium Sm ಬೂದು ಬಣ್ಣದ ಲೋಹ
ಯರೋಪಿಯಂ-yaropium Eu ಉಕ್ಕಿನ ಬೂದು ಬಣ್ಣದ ಲೋಹ
ಗೆಡೋಲಿನಿಯಂ- Gd ಬಿಳಿ ಲೋಹ
ಟಿಬಿಯಂ-Tebeum Tb ಬಿಳಿ ಬಣ್ಣದ ಲೋಹ
ಡಿಸ್ಟ್ರೋಸಿಯಂ Dy ಲೋಹ
ಹೋಲ್ ಮಿಯಂ-Holmium Ho ಬಿಳಿ ಬಣ್ಣದ ಲೋಹ
ಎರ್ಬಿಯಂ-Arbium Er ಬೂದು ಬೆಳ್ಳಿ ಬಣ್ಣದ ಲೋಹ
ಥೂಲಿಯಂ-Thoolium Tm ಲೋಹ
ಎಟ್ಟರ್ ಬಿಯಂ Yb ಬಿಳಿ ಬಣ್ಣದ ಲೋಹ
ಲುಟೀಷಿಯಂ Lu ಲೋಹ
ಹ್ಯಾಪ್ನಿಯಂ Hf ಉಕ್ಕಿನ ಬೂದು ಬಣ್ಣದ ಲೋಹ
ಟಾಂಟಲಂ Ta ಬಿಳಿ ಬಣ್ಣದ ಲೋಹ
ಟಂಗ್ ಸ್ಟನ್-Tung stan W ಬೂದು ಬಣ್ಣದ ಲೋಹ
ರೀನಿಯಂ-Renium Re ಬೂದು ಬಣ್ಣಾದ ಲೋಹ
ಆಸ್ಮಿಯಂ-Aashmium Os ಬೂದು-ನೀಲಿ ಬಣ್ಣದ ಲೋಹ
ಇರಿಡಿಯಂ-Eridium Ir ಬಿಳಿ ಬಣ್ಣದ ಲೋಹ
ಪ್ಲಾಟಿನಂ-Platinam Pt ನೀಲಿ-ಬಿಳಿ ಬಣ್ಣದ ಲೋಹ
ಗೋಲ್ಡ್-Gold Au ಹೊಳಪಿನ ಹಳದಿ ಬಣ್ಣದ ಲೋಹ
ಮಕ್ಯೂರಿ-Mercury Hg ಬಿಳಿ ಬಣ್ಣದ ಲೋಹಿಯ ದ್ರವ
ತ್ಯಾಲಿಯಂ-Thyalium Ti ನೀಲಿ ಮಿಶ್ರಿತ ಬೂದು ಲೋಹ
ಲೆಡ್-Lead Pb ಉಕ್ಕಿನ ನೀಲಿ ಬಣ್ಣದ ಲೋಹ
ಬಿಸ್ಮತ್-Bismath Bi ಕೆಂಪು-ಬೆಳ್ಳಿ ಬಣ್ಣದ ಲೋಹ
ಪೊಲೋನಿಯಂ-Polonium Po ಲೋಹ
ಆಸ್ಪಟೀಸ್-Aashpatish At ಲೋಹ
ರೇಡಾನ್-Redon Rn ಬಣ್ಣವಿಲ್ಲದ ಅನಿಲ
ಫ್ರಾನ್ಸಿಯಂ-Francium Fr ಲೋಹ
ರೇಡಿಯಂ-Radium Ra ಬೆಳ್ಳಿ ಬೂದು ಬಣ್ಣದ ಲೋಹ
ಆಕ್ಟೀನಿಯಂ-Actinium Ac ಲೋಹ
ತೋರಿಯಂ-Thorium Th ಬೂದು ಬಣ್ಣದ ಲೋಹ
ಪ್ರೋಟೊಆಕ್ಟೀನಿಯ Pa ಬೆಳ್ಳಿ ಬೂದು ಬಣ್ಣದ ಲೋಹ
ಯುರೇನಿಯಂ-Uranium U ನೀಲಿ ಮಿಶ್ರಿತ ಬಿಳಿ ಲೋಹ
ನೆಪ್ಚೂನಿಯಂ-Nepchoonium Np ಬಿಳಿ ಬಣ್ಣದ ಲೋಹ
ಪ್ಲೂಟೋನಿಯಂ-Plutonium Pu ಬಿಳಿ ಬಣ್ಣದ ಲೋಹ
ಅಮೇರಿಸಿಯಂ-Americium Am ಬಿಳಿ ಬಣ್ಣದ ಲೋಹ
ಕ್ಯೂರಿಯಂ-Kyurium Cm ಬಿಳಿ ಬಣ್ಣದ ಲೋಹ
ಬಕೀಲಿಯಂ-Bakelium Bk ಬಿಳಿ ಬಣ್ಣದ ಲೋಹ
ಕ್ಯಾಲಿಫೋನಿರಯಂ Cf ಬಿಳಿ ಬಣ್ಣದ ಲೋಹ
ಐನ್ ಸ್ಟೀನಿಯಂ Es ಬಿಳಿ ಬಣ್ಣದ ಲೋಹ
ಫರ್ಮಿಯಂ-Farmium Fm ಲೋಹ
ಮೆಂಡಲಿವಿಯಂ Md ಲೋಹ
ನೊಬೇಲಿಯಂ No ಲೋಹ
ನೊಬೇಲಿಯಂ Lr ಲೋಹ

ಬ್ರಹ್ಮಾಂಡದ ಅತಿ ಹೇರಳ ಮೂಲಧಾತುಗಳು[ಬದಲಾಯಿಸಿ]

ಬ್ರಹ್ಮಾಂಡದಲ್ಲಿನ ಪ್ರತಿ ಮಿಲಿಯನ್ ಕಣಗಳಲ್ಲಿ ಅತಿ ಹೆಚ್ಚು ಕಣಗಳನ್ನು ಹೊಂದಿರುವ ೧೦ ಮೂಲಧಾತುಗಳ ಪಟ್ಟಿ:

ಮೂಲಧಾತು ಮಿಲಿಯನ್ ಕಣಗಳಲ್ಲಿನ ಭಾಗ
ಜಲಜನಕ 739,000
ಸೂರ್ಯಧಾತು (ಹೀಲಿಯಂ) 240,000
ಆಮ್ಲಜನಕ 10,700
ಇಂಗಾಲ 4,600
ಹೊಸಧಾತು (ನಿಯಾನ್) 1,340
ಕಬ್ಬಿಣ 1,090
ಸಾರಜನಕ 970
ಕಿಡಿಗಲ್ಲುಧಾತು (ಸಿಲಿಕಾನ್) 650
ಮಗ್ನಿಸೀಯಧಾತು (ಮ್ಯಗ್ನೀಶಿಯಂ) 580
ಗಂಧಕ 440

ಉಲ್ಲೇಖ[ಬದಲಾಯಿಸಿ]

  1. https://en.wikipedia.org/wiki/Chemical_element
  2. https://en.wikipedia.org/wiki/Hydrogen
"http://kn.wikipedia.org/w/index.php?title=ಮೂಲಧಾತು&oldid=544828" ಇಂದ ಪಡೆಯಲ್ಪಟ್ಟಿದೆ