ಕ್ಯೂರಿಯಮ್
ವಿಕಿಪೀಡಿಯ ಇಂದ
|
||||||
| ಸಾಮಾನ್ಯ ಮಾಹಿತಿ | ||||||
|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಕ್ಯೂರಿಯಂ, Cm, 96 | |||||
| ರಾಸಾಯನಿಕ ಸರಣಿ | [[actinides]] | |||||
| ಗುಂಪು, ಆವರ್ತ, Block | 12, 7, f | |||||
| ಸ್ವರೂಪ | ಬೆಳ್ಳಿಯ ಬಣ್ಣ | |||||
| ಅಣುವಿನ ತೂಕ | 247 g·mol−1 | |||||
| ಋಣವಿದ್ಯುತ್ಕಣ ಜೋಡಣೆ | [Rn] 5f7 6d1 | |||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 32, 25, 9, 2 | |||||
| ಭೌತಿಕ ಗುಣಗಳು | ||||||
| ಹಂತ | ಘನ | |||||
| ಸಾಂದ್ರತೆ (near r.t.) | 13.51 g·cm−3 | |||||
| ಕರಗುವ ತಾಪಮಾನ | 1613 K (1340 °C, 2444 °F) |
|||||
| ಕುದಿಯುವ ತಾಪಮಾನ | 3383 K (3110 °C, 5630 °F) |
|||||
| ಸಮ್ಮಿಲನದ ಉಷ್ಣಾಂಶ | 6.21 kJ·mol−1 | |||||
| ಭಾಷ್ಪೀಕರಣ ಉಷ್ಣಾಂಶ | 99.87 kJ·mol−1 | |||||
| ಉಷ್ಣ ಸಾಮರ್ಥ್ಯ | (25 °C) 15 ? J·mol−1·K−1 | |||||
| ಅಣುವಿನ ಗುಣಗಳು | ||||||
| ಸ್ಪಟಿಕ ಸ್ವರೂಪ | hexagonal close-packed | |||||
| ಆಕ್ಸಿಡೀಕರಣ ಸ್ಥಿತಿs | 3 (amphoteric oxide) |
|||||
| ವಿದ್ಯುದೃಣತ್ವ | 1.3 (Pauling scale) | |||||
| ಅಯನೀಕರಣ ಶಕ್ತಿಗಳು | 1st: 581 kJ/mol | |||||
| ಇತರೆ ಗುಣಗಳು | ||||||
| Magnetic ordering | ಮಾಹಿತಿ ಇಲ್ಲ | |||||
| CAS ನೋಂದಾವಣೆ ಸಂಖ್ಯೆ | 7440-51-9 | |||||
| ಉಲ್ಲೇಖನೆಗಳು | ||||||
ಕ್ಯೂರಿಯಮ್ ಒಂದು ವಿಕಿರಣಶೀಲಮೂಲಧಾತು.ಇದನ್ನು ಅಮೆರಿಕ ದ ಗ್ಲೆನ್ ಟಿ.ಸೀಬರ್ಗ್,ರಾಲ್ಫ್ ಎ.ಜೇಮ್ಸ್ ಹಾಗೂ ಅಲ್ಬರ್ಟೋ ಗಿಯಾರ್ಸೊ ಎಂಬ ವಿಜ್ಞಾನಿಗಳು ಪ್ಲುಟೋನಿಯಮ್ ಪರಮಾಣುವನ್ನು ಹೀಲಿಯಮ್ ಅಯಾನುವಿನಿಂದ ತಾಡಿಸಿ ಸೃಷ್ಟಿಸಿದರು. ಇದನ್ನು ಪ್ರಖ್ಯಾತ ವಿಜ್ಞಾನಿ ಪ್ರಾನ್ಸ್ ನ ಮೇರಿ ಕ್ಯೂರಿ ಯವರ ಸ್ಮರಣಾರ್ಥ ಕ್ಯೂರಿಯಮ್ ಎಂದು ಹೆಸರಿಸಿದ್ದಾರೆ.ಇದರ ೧೪ ಸಮಸ್ಥಾನಿಗಳು ಇಷ್ಟರವರೆಗೆ ತಿಳಿದಿದೆ.