ಪಾದರಸ
ವಿಕಿಪೀಡಿಯ ಇಂದ
|
||||||
| ಸಾಮಾನ್ಯ ಮಾಹಿತಿ | ||||||
|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಪಾದರಸ, Hg, ೮೦ | |||||
| ರಾಸಾಯನಿಕ ಸರಣಿ | transition metal | |||||
| ಗುಂಪು, ಆವರ್ತ, Block | 12, 6, d | |||||
| ಸ್ವರೂಪ | ಬೆಳ್ಳಿಯಂತ ಹೆಳಪು |
|||||
| ಅಣುವಿನ ತೂಕ | 200.59(3) g·mol−1 | |||||
| ಋಣವಿದ್ಯುತ್ಕಣ ಜೋಡಣೆ | [Xe] 4f14 5d10 6s2 | |||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 32, 18, 2 | |||||
| ಭೌತಿಕ ಗುಣಗಳು | ||||||
| ಹಂತ | ದ್ರವ | |||||
| ಸಾಂದ್ರತೆ (near r.t.) | ೧೩.೫೩೪ g·cm−3 | |||||
| ಕರಗುವ ತಾಪಮಾನ | ೨೩೪.೩೨ K (-೩೮.೮೩ °C, -೩೭.೮೯ °F) |
|||||
| ಕುದಿಯುವ ತಾಪಮಾನ | ೬೨೯.೮೮ K (೩೫೬.೭೩ °C, ೬೭೪.೧೧ °F) |
|||||
| ಆಕ್ಸಿಡೀಕರಣ ಸ್ಥಿತಿs | 2 (mercuric), 1 (mercurous) (mildly basic oxide) |
|||||
| ವಿದ್ಯುದೃಣತ್ವ | ೨.೦೦ (Pauling scale) | |||||
| Magnetic ordering | diamagnetic | |||||
| ಉಲ್ಲೇಖನೆಗಳು | ||||||
ಪಾದರಸ (Mercury) ಒಂದು ಮೂಲಧಾತು ಲೋಹ. ಪ್ರಾಚೀನ ಕಾಲದ ಜನರಿಗೂ ಇದು ತಿಳಿದಿತ್ತು. ಇದು ಕೋಣೆಯ ಉಷ್ಣಾಂಶದಲ್ಲೂ ದ್ರವ ರೂಪದಲ್ಲಿರುತ್ತದೆ. ಬಹಳ ವೇಗವಾದ ಚಲನೆ ಇದೆ. ಇದು ಗಾಜಿಗೂ ಅಂಟಿಕೊಳ್ಳದಿರುವುದರಿಂದ ಇದನ್ನು ಉಷ್ಣತಾಮಾಪಕಗಳಲ್ಲಿ ಬಳಸುತ್ತಾರೆ. ಇದು ವಿಷಕಾರಕ.