ರುಬಿಡಿಯಮ್
ವಿಕಿಪೀಡಿಯ ಇಂದ
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ರುಬಿಡಿಯಮ್, Rb, 37 | ||||||||||||||
| ರಾಸಾಯನಿಕ ಸರಣಿ | ಕ್ಷಾರ ಲೋಹ | ||||||||||||||
| ಗುಂಪು, ಆವರ್ತ, Block | 1, 5, s | ||||||||||||||
| ಸ್ವರೂಪ | ಬೂದು ಬಿಳಿ | ||||||||||||||
| ಅಣುವಿನ ತೂಕ | 85.4678 g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Kr] 5s1 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 8, 1 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | ಘನವಸ್ತು | ||||||||||||||
| ಸಾಂದ್ರತೆ (near r.t.) | 1.5323 g·cm−3 | ||||||||||||||
| ದ್ರವದ ಸಾಂದ್ರತೆ at m.p. | 1.46 g·cm−3 | ||||||||||||||
| ಕರಗುವ ತಾಪಮಾನ | 312.46 K (39.31 °C, 102.76 °F) |
||||||||||||||
| ಕುದಿಯುವ ತಾಪಮಾನ | 961 K (688 °C, 1270 °F) |
||||||||||||||
| ಕ್ರಾಂತಿಬಿಂದು | 2093 K, 16 MPa | ||||||||||||||
| ಸಮ್ಮಿಲನದ ಉಷ್ಣಾಂಶ | 2.19 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 75.77 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 31.060 J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | cubic body centered | ||||||||||||||
| ಆಕ್ಸಿಡೀಕರಣ ಸ್ಥಿತಿs | 1 (base oxide) |
||||||||||||||
| ವಿದ್ಯುದೃಣತ್ವ | 0.82 (Pauling scale) | ||||||||||||||
| ಅಣುವಿನ ತ್ರಿಜ್ಯ | 235 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 265 pm | ||||||||||||||
| ತ್ರಿಜ್ಯ ಸಹಾಂಕ | 211 pm | ||||||||||||||
| ವಾನ್ ಡೆರ್ ವಾಲ್ಸ್ ತ್ರಿಜ್ಯ | 244 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | ಮಾಹಿತಿ ಇಲ್ಲ | ||||||||||||||
| ವಿದ್ಯುತ್ ರೋಧಶೀಲತೆ | (20 °C) 128 nΩ·m | ||||||||||||||
| ಉಷ್ಣ ವಾಹಕತೆ | (300 K) 58.2 W·m−1·K−1 | ||||||||||||||
| ಶಬ್ದದ ವೇಗ (thin rod) | (20 °C) 1300 m/s | ||||||||||||||
| Young's modulus | 2.4 GPa | ||||||||||||||
| Bulk modulus | 2.5 GPa | ||||||||||||||
| Mohs ಗಡಸುತನ | 0.3 | ||||||||||||||
| Brinell ಗಡಸುತನ | 0.216 MPa | ||||||||||||||
| CAS ನೋಂದಾವಣೆ ಸಂಖ್ಯೆ | 7440-17-7 | ||||||||||||||
| ಉಲ್ಲೇಖನೆಗಳು | |||||||||||||||
ರುಬಿಡಿಯಮ್ ಒಂದು ಕ್ಷಾರ ಲೋಹ ಮೂಲಧಾತು. ಮೃದುವಾಗಿ, ಬಿಳಿಯಾಗಿ ಹೊಳೆಯುವ ಈ ಲೋಹ ಬಹಳ ಸುಲಭವಾಗಿ ರಾಸಯನಿಕ ಪ್ರಕ್ರಿಯೆಗಳಿಗೆ ಒಳಗಾಗುತ್ತದೆ. ಈ ಧಾತು ಬೋಸ್-ಐನ್‍ಸ್ಟೈನ್ ದ್ರವದ ತಯಾರಿಕೆ, ಅಣು ಗಡಿಯಾರಗಳಲ್ಲಿ ಮತ್ತು ಕೆಲವು ಆಧುನಿಕ ಉಪಕರಣಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಇದನ್ನು ೧೮೬೧ರಲ್ಲಿ ರಾಬರ್ಟ್ ಬನ್ಸನ್ ಮತ್ತು ಗುಸ್ತಾವ್ ಕಿರ್ಕಾಫ್ ಕಂಡುಹಿಡಿದರು.