ಪೊಟ್ಯಾಶಿಯಮ್
Wikipedia ಇಂದ
|
||||||
| ಸಾಮಾನ್ಯ ಮಾಹಿತಿ | ||||||
|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಪೊಟ್ಯಾಶಿಯಮ್, K, ೧೯ | |||||
| ರಾಸಾಯನಿಕ ಸರಣಿ | ಕ್ಷಾರ ಲೋಹ | |||||
| ಗುಂಪು, ಆವರ್ತ, Block | 1, 4, s | |||||
| ಸ್ವರೂಪ | ಬೆಳ್ಳಿಯ ಹೊಳಪು ಚಿತ್ರ:Kmetal.jpg |
|||||
| ಅಣುವಿನ ತೂಕ | 39.0983(1) g·mol−1 | |||||
| ಋಣವಿದ್ಯುತ್ಕಣ ಜೋಡಣೆ | [Ar] 4s1 | |||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 8, 1 | |||||
| ಭೌತಿಕ ಗುಣಗಳು | ||||||
| ಹಂತ | solid | |||||
| ಸಾಂದ್ರತೆ (near r.t.) | 0.89 g·cm−3 | |||||
| ದ್ರವದ ಸಾಂದ್ರತೆ at m.p. | 0.828 g·cm−3 | |||||
| ಕರಗುವ ತಾಪಮಾನ | 336.53 K (63.38 °C, 146.08 °F) |
|||||
| ಕುದಿಯುವ ತಾಪಮಾನ | 1032 K (759 °C, 1398 °F) |
|||||
| ಅಣುವಿನ ಗುಣಗಳು | ||||||
| ಸ್ಪಟಿಕ ಸ್ವರೂಪ | cubic body centered | |||||
| ಆಕ್ಸಿಡೀಕರಣ ಸ್ಥಿತಿs | 1 (strongly basic oxide) |
|||||
| ವಿದ್ಯುದೃಣತ್ವ | 0.82 (Pauling scale) | |||||
| Ionization energies (more) |
೧ನೇ: 418.8 kJ·mol−1 | |||||
| ೨ನೇ: 3052 kJ·mol−1 | ||||||
| ೩ನೇ: 4420 kJ·mol−1 | ||||||
| ಅಣುವಿನ ತ್ರಿಜ್ಯ | 220 pm | |||||
| ಅಣುವಿನ ತ್ರಿಜ್ಯ (ಲೆಖ್ಕಿತ) | 243 pm | |||||
| ತ್ರಿಜ್ಯ ಸಹಾಂಕ | 196 pm | |||||
| ವಾನ್ ಡೆರ್ ವಾಲ್ಸ್ ತ್ರಿಜ್ಯ | 275 pm | |||||
| ಇತರೆ ಗುಣಗಳು | ||||||
| Magnetic ordering | paramagnetic | |||||
| ಉಷ್ಣ ವಾಹಕತೆ | (300 K) 102.5 W·m−1·K−1 | |||||
| ಉಷ್ಣ ವ್ಯಾಕೋಚನ | (25 °C) 83.3 µm·m−1·K−1 | |||||
| ಶಬ್ದದ ವೇಗ (thin rod) | (20 °C) 2000 m/s | |||||
| Young's modulus | 3.53 GPa | |||||
| Shear modulus | 1.3 GPa | |||||
| Bulk modulus | 3.1 GPa | |||||
| Mohs ಗಡಸುತನ | 0.4 | |||||
| Brinell ಗಡಸುತನ | 0.363 MPa | |||||
| CAS ನೋಂದಾವಣೆ ಸಂಖ್ಯೆ | 7440-09-7 | |||||
| ಉಲ್ಲೇಖನೆಗಳು | ||||||
ಪೊಟ್ಯಾಶಿಯಮ್ ಒಂದು ಮೃದುವಾದ ಬೆಳ್ಳಿಯಂತ ಹೊಳಪುಳ್ಳ ಕ್ಷಾರ ಲೋಹ ಮೂಲಧಾತು. ರಾಸಾಯನಿಕವಾಗಿ ಸೋಡಿಯಮ್ ಅನ್ನು ಹೋಲುವ ಈ ಧಾತು, ನೀರು ಮತ್ತು ಗಾಳಿಗಳೊಂದಿಗೆ ಬಹಳ ಬೇಗ ರಾಸಾಯನಿಕ ಪ್ರಕ್ರಿಯೆಗೆ ಒಳಗೊಳ್ಳುತ್ತದೆ. ಭೂಪದರದ ಸುಮಾರು ೧.೫% ತೂಕವು ಈ ಲೋಹದಿಂದ ಬಂದಿದೆ.

