ಆರ್ಗಾನ್
Wikipedia ಇಂದ
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಆರ್ಗಾನ್, Ar, ೧೮ | ||||||||||||||
| ರಾಸಾಯನಿಕ ಸರಣಿ | ಶ್ರೇಷ್ಠಾನಿಲ | ||||||||||||||
| ಗುಂಪು, ಆವರ್ತ, Block | 18, 3, p | ||||||||||||||
| ಸ್ವರೂಪ | ವರ್ಣರಹಿತ |
||||||||||||||
| ಅಣುವಿನ ತೂಕ | 39.948(1) g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Ne] 3s2 3p6 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 8 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | ಅನಿಲ | ||||||||||||||
| ಸಾಂದ್ರತೆ | (0 °C, 101.325 kPa) 1.784 g/L |
||||||||||||||
| ಕರಗುವ ತಾಪಮಾನ | 83.80 K (−189.35 °C, −308.83 °F) |
||||||||||||||
| ಕುದಿಯುವ ತಾಪಮಾನ | 87.30 K (−185.85 °C, −302.53 °F) |
||||||||||||||
| ತ್ರಿಗುಣ ಬಿಂದು | 83.8058 K, 69 kPa | ||||||||||||||
| ಕ್ರಾಂತಿಬಿಂದು | 150.87 K, 4.898 MPa | ||||||||||||||
| ಸಮ್ಮಿಲನದ ಉಷ್ಣಾಂಶ | 1.18 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 6.43 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 20.786 J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | cubic face centered | ||||||||||||||
| ಆಕ್ಸಿಡೀಕರಣ ಸ್ಥಿತಿs | 0 | ||||||||||||||
| ವಿದ್ಯುದೃಣತ್ವ | no data (Pauling scale) | ||||||||||||||
| Ionization energies (more) |
೧ನೇ: 1520.6 kJ·mol−1 | ||||||||||||||
| ೨ನೇ: 2665.8 kJ·mol−1 | |||||||||||||||
| ೩ನೇ: 3931 kJ·mol−1 | |||||||||||||||
| ಅಣುವಿನ ತ್ರಿಜ್ಯ | 71 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 71 pm | ||||||||||||||
| ತ್ರಿಜ್ಯ ಸಹಾಂಕ | 97 pm | ||||||||||||||
| ವಾನ್ ಡೆರ್ ವಾಲ್ಸ್ ತ್ರಿಜ್ಯ | 188 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | nonmagnetic | ||||||||||||||
| ಉಷ್ಣ ವಾಹಕತೆ | (300 K) 17.72x10-3 W·m−1·K−1 | ||||||||||||||
| ಶಬ್ದದ ವೇಗ | (gas, 27 °C) 323 m/s | ||||||||||||||
| CAS ನೋಂದಾವಣೆ ಸಂಖ್ಯೆ | 7440–37–1 | ||||||||||||||
| ಉಲ್ಲೇಖನೆಗಳು | |||||||||||||||
ಆರ್ಗಾನ್ ಒಂದು ಶ್ರೇಷ್ಠಾನಿಲ ಮೂಲಧಾತು. ಇದು ಬಣ್ಣ, ವಾಸನೆ, ರುಚಿ ಇಲ್ಲದ ಅನಿಲ. ಇದು ಭೂ ವಾತಾವರಣದ ಶೇಕಡಾ ೦.೯೪ ರಷ್ಟಿದೆ. ಇದು ಒಂದು ಜಡ ಅನಿಲ. ಇದನ್ನು ಲಾರ್ಡ್ ರೇಲೆ(Lord Rayleigh) ಹಾಗೂ ವಿಲಿಯಮ್ ರಾಮ್ಸೆಯವರು ೧೮೯೪ರಲ್ಲಿ ಕಂಡುಹಿಡಿದರು. ಇದನ್ನು ವಿದ್ಯುದೀಪಗಳ ತಯಾರಿಕೆಯಲ್ಲಿ ಬಳಸುತ್ತಾರೆ.
