ಹಂಫ್ರಿ ಡೇವಿ
ವಿಕಿಪೀಡಿಯ ಇಂದ
ಹಂಫ್ರಿ ಡೇವಿ(7 ದಶಂಬರ 1778 – 29 ಮೇ 1829)ಇಂಗ್ಲೆಂಡ್ನ ರಸಾಯನಶಾಸ್ತ್ರಜ್ಞ.ಇವರು ಡೇವಿ ಲ್ಯಾಂಪ್ ಎಂಬ ಗಣಿಗಳಲ್ಲಿ ಕೆಲಸಮಾಡುವವರಿಗೆ ಉಪಯೋಗವಾಗುವ ದೀಪದ ಆವಿಷ್ಕಾರ ಮಾಡಿದುದರಿಂದ ಪ್ರಖ್ಯಾತಿಯನ್ನು ಪಡೆದರು.ಇದರೊಂದಿಗೆ ಹಲವಾರು ಕ್ಷಾರಗಳನ್ನು ಹಾಗೂ ಕ್ಷಾರೀಯ ಭಸ್ಮ ಲೋಹ(alakline earth metals)ಗಳನ್ನು ಕಂಡುಹಿಡಿದರು.ಸಂವೇದನಾಹಾರಿ(anaesthetic)ಯಾಗಿ ನೈಟ್ರಸ್ ಆಕ್ಸ್‌ಡ್‌ನ್ನು ಉಪಯೋಗಿಸಿದವರಲ್ಲಿ ಮೊದಲಿಗರು.ಇವರು ಮ್ಯಗ್ನೀಶಿಯಮ್, ಬೊರಾನ್,ಬೇರಿಯಮ್ ಗಳನ್ನು ಕಂಡುಹಿಡಿದರು.