ಬೇರಿಯಮ್
ವಿಕಿಪೀಡಿಯ ಇಂದ
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಬೇರಿಯಮ್, Ba, 56 | ||||||||||||||
| ರಾಸಾಯನಿಕ ಸರಣಿ | alkaline earth metal | ||||||||||||||
| ಗುಂಪು, ಆವರ್ತ, Block | 2, 6, s | ||||||||||||||
| ಸ್ವರೂಪ | ಬೆಳ್ಳಿಯ ಬಿಳಿ ಬಣ್ಣ |
||||||||||||||
| ಅಣುವಿನ ತೂಕ | 137.327 g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Xe] 6s2 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 18,8,2 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | ಘನ | ||||||||||||||
| ಸಾಂದ್ರತೆ (near r.t.) | 3.51 g·cm−3 | ||||||||||||||
| ದ್ರವದ ಸಾಂದ್ರತೆ at m.p. | 3.338 g·cm−3 | ||||||||||||||
| ಕರಗುವ ತಾಪಮಾನ | 1000 K (727 °C, 1341 °F) |
||||||||||||||
| ಕುದಿಯುವ ತಾಪಮಾನ | 2170 K (1897 °C, 3447 °F) |
||||||||||||||
| ಸಮ್ಮಿಲನದ ಉಷ್ಣಾಂಶ | 7.12 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 140.3 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 28.07 J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | cubic body centered | ||||||||||||||
| ಆಕ್ಸಿಡೀಕರಣ ಸ್ಥಿತಿs | 2 (ಬೇಸ್ ಆಕ್ಸೈಡ್) |
||||||||||||||
| ವಿದ್ಯುದೃಣತ್ವ | 0.89 (Pauling scale) | ||||||||||||||
| ಅಣುವಿನ ತ್ರಿಜ್ಯ | 215 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 253 pm | ||||||||||||||
| ತ್ರಿಜ್ಯ ಸಹಾಂಕ | 198 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | paramagnetic | ||||||||||||||
| ವಿದ್ಯುತ್ ರೋಧಶೀಲತೆ | (20 °C) 332Ω·m | ||||||||||||||
| ಉಷ್ಣ ವಾಹಕತೆ | (300 K) 18.4 W·m−1·K−1 | ||||||||||||||
| ಉಷ್ಣ ವ್ಯಾಕೋಚನ | (25 °C) 20.6 µm·m−1·K−1 | ||||||||||||||
| Young's modulus | 13 GPa | ||||||||||||||
| Shear modulus | 4.9 GPa | ||||||||||||||
| Bulk modulus | 9.6 GPa | ||||||||||||||
| Mohs ಗಡಸುತನ | 1.25 | ||||||||||||||
| CAS ನೋಂದಾವಣೆ ಸಂಖ್ಯೆ | 7440-39-3 | ||||||||||||||
| ಉಲ್ಲೇಖನೆಗಳು | |||||||||||||||
ಬೇರಿಯಮ್ ಮೃದುವಾದ,ಭಾರವಾದ,ಬೆಳ್ಳಿಯ ಬಣ್ಣದ ಮೂಲಧಾತು ಲೋಹ.ಇದು ಬಹಳ ಸುಲಭವಾಗಿ ಬೇರೆ ವಸ್ತುಗಳೊಂದಿಗೆ ರಾಸಾಯನಿಕ ಕ್ರಿಯೆಗೆ ಒಳಗಾಗುವುದರಿಂದ ಶುದ್ಧ ರೂಪದಲ್ಲಿ ದೊರೆಯುವುದಿಲ್ಲ.ಇದನ್ನು ಶುದ್ಧರೂಪದಲ್ಲಿ ಪ್ಯಾರಾಫಿನ್ ನ ತಳಭಾಗದಲ್ಲಿ ಶೇಖರಿಸುತ್ತಾರೆ.ಇದು ಪ್ರಕೃತಿಯಲ್ಲಿ ಬೇರಿಯಮ್ ಸಲ್ಫೇಟ್ ನ ರೂಪದಲ್ಲಿ ದೊರೆಯುತ್ತದೆ.ಇದನ್ನು ೧೮೦೮ರಲ್ಲಿ ಇಂಗ್ಲೆಂಡ್ ನ ಸರ್ ಹಂಫ್ರಿ ಡೇವಿ ಯವರು ಬೇರ್ಪಡಿಸಿದರು.ಇದನ್ನು ಶುದ್ಧರೂಪದಲ್ಲಿ ಉಪಯೋಗಿಸುತ್ತಿಲ್ಲವಾದರೂ, ಸಂಯುಕ್ತ ವಸ್ತುವಾಗಿ ಗಾಜಿನ ತಯಾರಿಕೆಯಲ್ಲಿ,ಅಸ್ಪತ್ರೆಗಳಲ್ಲಿ ರೋಗ ಪತ್ತೆಗೆ, ಪ್ರಯೋಗಾಲಯಗಳಲ್ಲಿ ವ್ಯಾಪಕವಾಗಿ ಉಪಯೋಗದಲ್ಲಿದೆ.ಇದು ಒಂದು ವಿಷ ವಸ್ತು.