ಝೆನಾನ್
Wikipedia ಇಂದ
(ಜೀನಾನ್ ಇಂದ ಪುನರ್ನಿರ್ದೇಶಿತ)
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಜೀನಾನ್, Xe, ೫೪ | ||||||||||||||
| ರಾಸಾಯನಿಕ ಸರಣಿ | ಶ್ರೇಷ್ಠಾನಿಲ | ||||||||||||||
| ಗುಂಪು, ಆವರ್ತ, Block | ೧೮, ೫, p | ||||||||||||||
| ಸ್ವರೂಪ | ಬಣ್ಣರಹಿತ ಅನಿಲ |
||||||||||||||
| ಅಣುವಿನ ತೂಕ | 131.293(6) g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Kr] 4d10 5s2 5p6 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 18, 8 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | gas | ||||||||||||||
| ಸಾಂದ್ರತೆ | (0 °C, 101.325 kPa) 5.894 g/L |
||||||||||||||
| ಕರಗುವ ತಾಪಮಾನ | 161.4 K (−111.7 °C, −169.1 °F) |
||||||||||||||
| ಕುದಿಯುವ ತಾಪಮಾನ | 165.03 K (−108.12 °C, −162.62 °F) |
||||||||||||||
| ತ್ರಿಗುಣ ಬಿಂದು | 161.405 K, 81.6[೧] kPa | ||||||||||||||
| ಕ್ರಾಂತಿಬಿಂದು | 289.77 K, 5.841 MPa | ||||||||||||||
| ಸಮ್ಮಿಲನದ ಉಷ್ಣಾಂಶ | 2.27 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 12.64 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 20.786 J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | cubic face centered | ||||||||||||||
| ಆಕ್ಸಿಡೀಕರಣ ಸ್ಥಿತಿs | 0, +1, +2, +4, +6, +8 (rarely more than 0) (weakly acidic oxide) |
||||||||||||||
| ವಿದ್ಯುದೃಣತ್ವ | 2.6 (Pauling scale) | ||||||||||||||
| Ionization energies | ೧ನೇ: 1170.4 kJ/mol | ||||||||||||||
| ೨ನೇ: 2046.4 kJ/mol | |||||||||||||||
| ೩ನೇ: 3099.4 kJ/mol | |||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 108 pm | ||||||||||||||
| ತ್ರಿಜ್ಯ ಸಹಾಂಕ | 130 pm | ||||||||||||||
| ವಾನ್ ಡೆರ್ ವಾಲ್ಸ್ ತ್ರಿಜ್ಯ | 216 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | nonmagnetic | ||||||||||||||
| ಉಷ್ಣ ವಾಹಕತೆ | (300 K) 5.65x10-3 W·m−1·K−1 | ||||||||||||||
| ಶಬ್ದದ ವೇಗ | (liquid) 1090 m/s | ||||||||||||||
| CAS ನೋಂದಾವಣೆ ಸಂಖ್ಯೆ | 7440-63-3 | ||||||||||||||
| ಉಲ್ಲೇಖನೆಗಳು | |||||||||||||||
ಜೀನಾನ್ ಒಂದು ಅನಿಲ ಮೂಲಧಾತು. ಇದೊಂದು ಬಣ್ಣರಹಿತ, ವಾಸನೆರಹಿತ ಶ್ರೇಷ್ಠಾನಿಲ. ಇದನ್ನು ಅತೀ ಪ್ರಕಾಶಮಾನವಾದ ಕೆಲವು ವಿದ್ಯುದೀಪಗಳ ತಯಾರಿಕೆಯಲ್ಲಿ, ಕೆಲವು ರೀತಿಯ ಲೇಸರ್ಗಳಲ್ಲಿ, ವೇದನಾರೋಧಕಗಳಲ್ಲಿ (anaesthetics) ಉಪಯೋಗಿಸಲಾಗುತ್ತದೆ.
ಇದನ್ನು ೧೮೯೮ರಲ್ಲಿ ಇಂಗ್ಲೆಂಡ್ನ ವಿಲಿಯಮ್ ರಾಮ್ಸೆ ಮತ್ತು ಮಾರಿಸ್ ಟ್ರಾವೆರ್ಸ್ ಪರಿಶೋಧಿಸಿದರು. ಇದರ ಹೆಸರು ಗ್ರೀಕ್ ಭಾಷೆಯಲ್ಲಿ "ವಿಚಿತ್ರ" ಎಂಬ ಅರ್ಥ ನೀಡುತ್ತದೆ.

