ಮ್ಯಗ್ನೀಶಿಯಮ್
ವಿಕಿಪೀಡಿಯ ಇಂದ
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಮ್ಯಗ್ನೀಶಿಯಮ್, Mg, ೧೨ | ||||||||||||||
| ರಾಸಾಯನಿಕ ಸರಣಿ | alkaline earth metal | ||||||||||||||
| ಗುಂಪು, ಆವರ್ತ, Block | 2, 3, s | ||||||||||||||
| ಸ್ವರೂಪ | ಬೆಳ್ಳಿಯಂತಹ ಬಿಳಿ ಬಣ್ಣ |
||||||||||||||
| ಅಣುವಿನ ತೂಕ | 24.3050(6) g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Ne] 3s2 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 2 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | solid | ||||||||||||||
| ಸಾಂದ್ರತೆ (near r.t.) | 1.738 g·cm−3 | ||||||||||||||
| ದ್ರವದ ಸಾಂದ್ರತೆ at m.p. | 1.584 g·cm−3 | ||||||||||||||
| ಕರಗುವ ತಾಪಮಾನ | 923 K (650 °C, 1202 °F) |
||||||||||||||
| ಕುದಿಯುವ ತಾಪಮಾನ | 1363 K (1091 °C, 1994 °F) |
||||||||||||||
| ಸಮ್ಮಿಲನದ ಉಷ್ಣಾಂಶ | 8.48 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 128 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 24.869 J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | hexagonal | ||||||||||||||
| ಆಕ್ಸಿಡೀಕರಣ ಸ್ಥಿತಿs | 2, 1 [೧] (strongly basic oxide) |
||||||||||||||
| ವಿದ್ಯುದೃಣತ್ವ | 1.31 (Pauling scale) | ||||||||||||||
| Ionization energies (more) |
೧ನೇ: 737.7 kJ·mol−1 | ||||||||||||||
| ೨ನೇ: 1450.7 kJ·mol−1 | |||||||||||||||
| ೩ನೇ: 7732.7 kJ·mol−1 | |||||||||||||||
| ಅಣುವಿನ ತ್ರಿಜ್ಯ | 150 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 145 pm | ||||||||||||||
| ತ್ರಿಜ್ಯ ಸಹಾಂಕ | 130 pm | ||||||||||||||
| ವಾನ್ ಡೆರ್ ವಾಲ್ಸ್ ತ್ರಿಜ್ಯ | 173 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | paramagnetic | ||||||||||||||
| ವಿದ್ಯುತ್ ರೋಧಶೀಲತೆ | (20 °C) 43.9 nΩ·m | ||||||||||||||
| ಉಷ್ಣ ವಾಹಕತೆ | (300 K) 156 W·m−1·K−1 | ||||||||||||||
| ಉಷ್ಣ ವ್ಯಾಕೋಚನ | (25 °C) 24.8 µm·m−1·K−1 | ||||||||||||||
| ಶಬ್ದದ ವೇಗ (thin rod) | (r.t.) (annealed) 4940 m·s−1 |
||||||||||||||
| Young's modulus | 45 GPa | ||||||||||||||
| Shear modulus | 17 GPa | ||||||||||||||
| Bulk modulus | 45 GPa | ||||||||||||||
| ವಿಷ ನಿಷ್ಪತ್ತಿ | 0.29 | ||||||||||||||
| Mohs ಗಡಸುತನ | 2.5 | ||||||||||||||
| Brinell ಗಡಸುತನ | 260 MPa | ||||||||||||||
| CAS ನೋಂದಾವಣೆ ಸಂಖ್ಯೆ | 7439-95-4 | ||||||||||||||
| ಉಲ್ಲೇಖನೆಗಳು | |||||||||||||||
ಮ್ಯಗ್ನೀಶಿಯಮ್ ಒಂದು ಮೂಲಧಾತು ಲೋಹ. ಭೂಮಿಯ ಮೇಲ್ಪದರದ ಸುಮಾರು ೨% ಈ ಲೋಹವಾಗಿದ್ದು, ಇದು ಸಮುದ್ರ ನೀರಿನಲ್ಲಿ ೩ನೇ ಅತಿ ಹೇರಳ ಮೂಲಧಾತು. ಇದನ್ನು ೧೮೩೧ರಲ್ಲಿ ಸರ್ ಹಂಫ್ರಿ ಡೇವಿ ಮೊದಲ ಬಾರಿಗೆ ಶುದ್ಧ ರೂಪದಲ್ಲಿ ಪ್ರತ್ಯೇಕಿಸಿದರು. ಇದನ್ನು ಮಿಶ್ರ ಲೋಹಗಳ ಉತ್ಪಾದನೆಯಲ್ಲಿ ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣಗಳಲ್ಲಿ ಹೆಚ್ಚು ಬಳಸಲಾಗುತ್ತದೆ.