ಚಿಹ್ನೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪಾದಾಚಾರಿಗಳು ರಸ್ತೆ ದಾಟಲು ಅನುಕೂಲವಾಗುವ ಚಿಹ್ನೆ


ಚಿಹ್ನೆಯು ಬೇರೊಂದು ವಸ್ತುವನ್ನು ಸೂಚಿಸುವ ಒಂದು ವಸ್ತು. ಪ್ರಾಕೃತಿಕ ಚಿಹ್ನೆಯು ಸೂಚಿತ ವಸ್ತುವಿಗೆ ಆನುಷಂಗಿಕ ಸಂಬಂಧವನ್ನು ತೋರಿಸುವ ಒಂದು ವಸ್ತು, ಗುಡುಗು ಬಿರುಗಾಳಿಯ ಚಿಹ್ನೆಯಿದ್ದಂತೆ. ಸಾಂಪ್ರದಾಯಿಕ ಚಿಹ್ನೆಯು ಸಮ್ಮತಿಯ ಮೂಲಕ ಸೂಚಿಸುತ್ತದೆ, ಒಂದು ಪೂರ್ಣವಿರಾಮವು ಒಂದು ವಾಕ್ಯದ ಕೊನೆಯನ್ನು ಸೂಚಿಸಿದಂತೆ.


"http://kn.wikipedia.org/w/index.php?title=ಚಿಹ್ನೆ&oldid=401095" ಇಂದ ಪಡೆಯಲ್ಪಟ್ಟಿದೆ