ಸೋಡಿಯಮ್
ವಿಕಿಪೀಡಿಯ ಇಂದ
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಸೋಡಿಯಮ್, Na, ೧೧ | ||||||||||||||
| ರಾಸಾಯನಿಕ ಸರಣಿ | alkali metal | ||||||||||||||
| ಗುಂಪು, ಆವರ್ತ, Block | 1, 3, s | ||||||||||||||
| ಸ್ವರೂಪ | silvery white |
||||||||||||||
| ಅಣುವಿನ ತೂಕ | 22.98976928(2) g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Ne] 3s1 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 1 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | solid | ||||||||||||||
| ಸಾಂದ್ರತೆ (near r.t.) | 0.968 g·cm−3 | ||||||||||||||
| ದ್ರವದ ಸಾಂದ್ರತೆ at m.p. | 0.927 g·cm−3 | ||||||||||||||
| ಕರಗುವ ತಾಪಮಾನ | 370.87 K (97.72 °C, 207.9 °F) |
||||||||||||||
| ಕುದಿಯುವ ತಾಪಮಾನ | 1156 K (883 °C, 1621 °F) |
||||||||||||||
| ಕ್ರಾಂತಿಬಿಂದು | (extrapolated) 2573 K, 35 MPa |
||||||||||||||
| ಸಮ್ಮಿಲನದ ಉಷ್ಣಾಂಶ | 2.60 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 97.42 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 28.230 J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | cubic body centered | ||||||||||||||
| ಆಕ್ಸಿಡೀಕರಣ ಸ್ಥಿತಿs | 1 (strongly basic oxide) |
||||||||||||||
| ವಿದ್ಯುದೃಣತ್ವ | 0.93 (Pauling scale) | ||||||||||||||
| Ionization energies (more) |
೧ನೇ: 495.8 kJ·mol−1 | ||||||||||||||
| ೨ನೇ: 4562 kJ·mol−1 | |||||||||||||||
| ೩ನೇ: 6910.3 kJ·mol−1 | |||||||||||||||
| ಅಣುವಿನ ತ್ರಿಜ್ಯ | 180 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 190 pm | ||||||||||||||
| ತ್ರಿಜ್ಯ ಸಹಾಂಕ | 154 pm | ||||||||||||||
| ವಾನ್ ಡೆರ್ ವಾಲ್ಸ್ ತ್ರಿಜ್ಯ | 227 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | paramagnetic | ||||||||||||||
| ವಿದ್ಯುತ್ ರೋಧಶೀಲತೆ | (20 °C) 47.7 nΩ·m | ||||||||||||||
| ಉಷ್ಣ ವಾಹಕತೆ | (300 K) 142 W·m−1·K−1 | ||||||||||||||
| ಉಷ್ಣ ವ್ಯಾಕೋಚನ | (25 °C) 71 µm·m−1·K−1 | ||||||||||||||
| ಶಬ್ದದ ವೇಗ (thin rod) | (20 °C) 3200 m/s | ||||||||||||||
| Young's modulus | 10 GPa | ||||||||||||||
| Shear modulus | 3.3 GPa | ||||||||||||||
| Bulk modulus | 6.3 GPa | ||||||||||||||
| Mohs ಗಡಸುತನ | 0.5 | ||||||||||||||
| Brinell ಗಡಸುತನ | 0.69 MPa | ||||||||||||||
| CAS ನೋಂದಾವಣೆ ಸಂಖ್ಯೆ | 7440-23-5 | ||||||||||||||
| ಉಲ್ಲೇಖನೆಗಳು | |||||||||||||||
ಸೋಡಿಯಮ್ (ಲ್ಯಾಟಿನ್ ಭಾಷೆಯಲ್ಲಿ: ನೇಟ್ರಿಯಮ್ ) ಒಂದು ಮೂಲಧಾತು ಲೋಹ. ಇದು ಮೆದುವಾದ, ಬಿಳಿ ಬಣ್ಣದ ಅತ್ಯಂತ ಹೆಚ್ಚು ಕ್ರಿಯಾತ್ಮಕ ಮೂಲಧಾತು. ಇದನ್ನು ೧೮೦೭ರಲ್ಲಿ ಸರ್ ಹಂಫ್ರಿ ಡೇವಿ ಅವರು ಮೊದಲ ಬಾರಿಗೆ ಶುದ್ಧಪಡಿಸಿದರು. ಇದು ಬೇಗನೆ ಆಮ್ಲಜನಕದೊಂದಿಗೆ ಮತ್ತು ನೀರಿನೊಂದಿಗೆ ಪ್ರಕ್ರಿಯೆಗೊಳಪಡುವುದರಿಂದ ಇದನ್ನು ಕೆರೊಸಿನ್ ಒಳಗೆ ಕಾಪಾಡಬೇಕಾಗುತ್ತದೆ. ಅಡಿಗೆ ಉಪ್ಪು ಸೋಡಿಯಮ್ ಮತ್ತು ಕ್ಲೋರೀನ್ಗಳ compound.