ಕ್ಲೋರಿನ್
ವಿಕಿಪೀಡಿಯ ಇಂದ
(ಕ್ಲೋರೀನ್ ಇಂದ ಪುನರ್ನಿರ್ದೇಶಿತ)
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಕ್ಲೋರಿನ್, Cl, 17 | ||||||||||||||
| ರಾಸಾಯನಿಕ ಸರಣಿ | halogen | ||||||||||||||
| ಗುಂಪು, ಆವರ್ತ, Block | 17, 3, p | ||||||||||||||
| ಸ್ವರೂಪ | yellowish green | ||||||||||||||
| ಅಣುವಿನ ತೂಕ | 35.453(2) g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Ne] 3s2 3p5 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 7 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | gas | ||||||||||||||
| ಸಾಂದ್ರತೆ | (0 °C, 101.325 kPa) 3.2 g/L |
||||||||||||||
| ಕರಗುವ ತಾಪಮಾನ | 171.6 K (-101.5 °C, -150.7 °F) |
||||||||||||||
| ಕುದಿಯುವ ತಾಪಮಾನ | 239.11 K (-34.4 °C, -29.27 °F) |
||||||||||||||
| ಕ್ರಾಂತಿಬಿಂದು | 416.9 K, 7.991 MPa | ||||||||||||||
| ಸಮ್ಮಿಲನದ ಉಷ್ಣಾಂಶ | (Cl2) 6.406 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | (Cl2) 20.41 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) (Cl2) 33.949 J·mol−1·K−1 |
||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | orthorhombic | ||||||||||||||
| ಆಕ್ಸಿಡೀಕರಣ ಸ್ಥಿತಿs | ±1, 3, 5, 7 (strongly acidic oxide) |
||||||||||||||
| ವಿದ್ಯುದೃಣತ್ವ | 3.16 (Pauling scale) | ||||||||||||||
| Ionization energies (more) |
೧ನೇ: 1251.2 kJ·mol−1 | ||||||||||||||
| ೨ನೇ: 2298 kJ·mol−1 | |||||||||||||||
| ೩ನೇ: 3822 kJ·mol−1 | |||||||||||||||
| ಅಣುವಿನ ತ್ರಿಜ್ಯ | 100 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 79 pm | ||||||||||||||
| ತ್ರಿಜ್ಯ ಸಹಾಂಕ | 99 pm | ||||||||||||||
| ವಾನ್ ಡೆರ್ ವಾಲ್ಸ್ ತ್ರಿಜ್ಯ | 175 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | nonmagnetic | ||||||||||||||
| ವಿದ್ಯುತ್ ರೋಧಶೀಲತೆ | (20 °C) > 10 Ω·m | ||||||||||||||
| ಉಷ್ಣ ವಾಹಕತೆ | (300 K) 8.9x10-3 W·m−1·K−1 | ||||||||||||||
| ಶಬ್ದದ ವೇಗ | (gas, 0 °C) 206 m/s | ||||||||||||||
| CAS ನೋಂದಾವಣೆ ಸಂಖ್ಯೆ | 7782-50-5 | ||||||||||||||
| ಉಲ್ಲೇಖನೆಗಳು | |||||||||||||||
ಕ್ಲೋರಿನ್ ಒಂದು ಮೂಲಧಾತು ಅನಿಲ. ಪ್ರಬಲ ವಾಸನೆಯುಳ್ಳ, ತೆಳುಹಸಿರಿನಿಂದ ಕೂಡಿದ ಹಳದಿ ಬಣ್ಣವಿದೆ. ಸೋಡಿಯಂನೊಂದಿಗೆ ಬೆರೆತಾಗ ಅಡುಗೆ ಉಪ್ಪು ಆಗುತ್ತದೆ. ಸ್ವೀಡನ್ ದೇಶದ ಕಾರ್ಲ್ ವಿಲ್ಹೆಮ್ ಶೀಲೆ ಎಂಬವರಿಂದ ಈ ಮೂಲಧಾತು ೧೭೭೪ರಲ್ಲಿ ಕಂಡು ಹಿಡಿಯಲ್ಪಟ್ಟಿತು.
