ಪ್ಲಾಟಿನಮ್
ವಿಕಿಪೀಡಿಯ ಇಂದ
(ಪ್ಲಾಟಿನಂ ಇಂದ ಪುನರ್ನಿರ್ದೇಶಿತ)
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಪ್ಲಾಟಿನಮ್, Pt, 78 | ||||||||||||||
| ರಾಸಾಯನಿಕ ಸರಣಿ | ಸಂಕ್ರಮಣ ಧಾತುಗಳು | ||||||||||||||
| ಗುಂಪು, ಆವರ್ತ, Block | 10, 6, d | ||||||||||||||
| ಸ್ವರೂಪ | ಬೂದು ಬಿಳಿ | ||||||||||||||
| ಅಣುವಿನ ತೂಕ | 195.084 g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Xe] 4f14 5d9 6s1 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 32, 17, 1 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | ಘನ | ||||||||||||||
| ಸಾಂದ್ರತೆ (near r.t.) | 21.45 g·cm−3 | ||||||||||||||
| ದ್ರವದ ಸಾಂದ್ರತೆ at m.p. | 19.77 g·cm−3 | ||||||||||||||
| ಕರಗುವ ತಾಪಮಾನ | 2041.4 K (1768.3 °C, 3214.9 °F) |
||||||||||||||
| ಕುದಿಯುವ ತಾಪಮಾನ | 4098 K (3825 °C, 6917 °F) |
||||||||||||||
| ಸಮ್ಮಿಲನದ ಉಷ್ಣಾಂಶ | 22.17 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 469 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 25.86 ? J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | cubic face centered | ||||||||||||||
| ವಿದ್ಯುದೃಣತ್ವ | 2.228 (Pauling scale) | ||||||||||||||
| Ionization energies | ೧ನೇ: 870 kJ/mol | ||||||||||||||
| ೨ನೇ: 1791 kJ/mol | |||||||||||||||
| ಅಣುವಿನ ತ್ರಿಜ್ಯ | 135 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 177 pm | ||||||||||||||
| ತ್ರಿಜ್ಯ ಸಹಾಂಕ | 128 pm | ||||||||||||||
| ವಾನ್ ಡೆರ್ ವಾಲ್ಸ್ ತ್ರಿಜ್ಯ | 175 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | paramagnetic | ||||||||||||||
| ವಿದ್ಯುತ್ ರೋಧಶೀಲತೆ | (20 °C) 105Ω·m | ||||||||||||||
| ಉಷ್ಣ ವಾಹಕತೆ | (300 K) 71.6 W·m−1·K−1 | ||||||||||||||
| ಉಷ್ಣ ವ್ಯಾಕೋಚನ | (25 °C) 8.8 µm·m−1·K−1 | ||||||||||||||
| ಶಬ್ದದ ವೇಗ (thin rod) | (r.t.) 2800 m·s−1 | ||||||||||||||
| Young's modulus | 168 GPa | ||||||||||||||
| Shear modulus | 61 GPa | ||||||||||||||
| Bulk modulus | 230 GPa | ||||||||||||||
| ವಿಷ ನಿಷ್ಪತ್ತಿ | 0.38 | ||||||||||||||
| Mohs ಗಡಸುತನ | 4-4.5 | ||||||||||||||
| Vickers ಗಡಸುತನ | 549 MPa | ||||||||||||||
| Brinell ಗಡಸುತನ | 392 MPa | ||||||||||||||
| CAS ನೋಂದಾವಣೆ ಸಂಖ್ಯೆ | 7440-06-4 | ||||||||||||||
| ಉಲ್ಲೇಖನೆಗಳು | |||||||||||||||
ಪ್ಲಾಟಿನಮ್ ಚಿನ್ನ ಕ್ಕಿಂತಲೂ ಬೆಲೆಬಾಳುವ ಲೋಹ. ಇದರ ಬಗ್ಗೆ ಪ್ರಪ್ರಥಮ ಉಲ್ಲೇಖ ಇಟೆಲಿ ಯ ಜೂಲಿಯಸ್ ಸ್ಕಾಲಿಗರ್ ಎಂಬ ತತ್ವಜ್ಞನ ಲೇಖನಗಳಲ್ಲಿ ಕಂಡುಬರುತ್ತದೆ. ಇದು ಚಿನ್ನ ಹಾಗೂ ಬೆಳ್ಳಿ ಯಂತೆ ಯಾವುದೇ ಆಕಾರಕ್ಕೆ ತರಲು ಸುಲಭವಾದ ಲೋಹ. ಅಂತೆಯೇ ಹೊಳಪುಳ್ಳದ್ದೂ ಅದುದರಿಂದ ಆಭರಣ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. ಪ್ಲಾಟಿನಮ್ ಒಂದು ಜಡ ಮೂಲವಸ್ತು. ಇದು ಸುಲಭವಾಗಿ ಬೇರೆ ಧಾತುಗಳೊಂದಿಗೆ ಬೆರೆಯದಿರುವುದರಿಂದ ಹಲವಾರು ಉನ್ನತ ತಂತ್ರಜ್ಞಾನ ದ ವಸ್ತುಗಳಲ್ಲಿ ಬಳಕೆಯಲ್ಲಿದೆ.