ಆಮ್ಲಜನಕ
Wikipedia ಇಂದ
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಆಮ್ಲಜನಕ, O, 8 | ||||||||||||||
| ರಾಸಾಯನಿಕ ಸರಣಿ | ಅಲೋಹ, chalcogens | ||||||||||||||
| ಗುಂಪು, ಆವರ್ತ, Block | 16, 2, p | ||||||||||||||
| ಸ್ವರೂಪ |
ದ್ರವರೂಪದ ಆಮ್ಲಜನಕ |
||||||||||||||
| ಅಣುವಿನ ತೂಕ | 15.9994(3) g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | 1s2 2s2 2p4 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 6 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | ಅನಿಲ | ||||||||||||||
| ಸಾಂದ್ರತೆ | (0 °C, 101.325 kPa) 1.429 g/L |
||||||||||||||
| ಕರಗುವ ತಾಪಮಾನ | 54.36 K (-218.79 °C, -361.82 °F) |
||||||||||||||
| ಕುದಿಯುವ ತಾಪಮಾನ | 90.20 K (-182.95 °C, -297.31 °F) |
||||||||||||||
| ಕ್ರಾಂತಿಬಿಂದು | 154.59 K, 5.043 MPa | ||||||||||||||
| ಸಮ್ಮಿಲನದ ಉಷ್ಣಾಂಶ | (O2) 0.444 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | (O2) 6.82 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) (O2) 29.378 J·mol−1·K−1 |
||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | ಘನಾಕೃತಿ | ||||||||||||||
| ಆಕ್ಸಿಡೀಕರಣ ಸ್ಥಿತಿs | 2, 1, −1, −2 (neutral oxide) |
||||||||||||||
| ವಿದ್ಯುದೃಣತ್ವ | 3.44 (Pauling scale) | ||||||||||||||
| Ionization energies (more) |
೧ನೇ: 1313.9 kJ·mol−1 | ||||||||||||||
| ೨ನೇ: 3388.3 kJ·mol−1 | |||||||||||||||
| ೩ನೇ: 5300.5 kJ·mol−1 | |||||||||||||||
| ಅಣುವಿನ ತ್ರಿಜ್ಯ | 60 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 48 pm | ||||||||||||||
| ತ್ರಿಜ್ಯ ಸಹಾಂಕ | 73 pm | ||||||||||||||
| ವಾನ್ ಡೆರ್ ವಾಲ್ಸ್ ತ್ರಿಜ್ಯ | 152 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | paramagnetic | ||||||||||||||
| ಉಷ್ಣ ವಾಹಕತೆ | (300 K) 26.58x10-3 W·m−1·K−1 | ||||||||||||||
| ಶಬ್ದದ ವೇಗ | (gas, 27 °C) 330 m/s | ||||||||||||||
| CAS ನೋಂದಾವಣೆ ಸಂಖ್ಯೆ | 7782-44-7 | ||||||||||||||
| ಉಲ್ಲೇಖನೆಗಳು | |||||||||||||||
ಆಮ್ಲಜನಕ (Oxygen) ಅನಿಲ ರೂಪದ ಒಂದು ಮೂಲಧಾತು.ಇದು ಪ್ರಪಂಚದಲ್ಲಿ ಎಲ್ಲಾ ಜೀವಿಗಳ ಪ್ರಾಣವಾಯು.ಇದು ಭೂಮಿಯಲ್ಲಿ ಅತ್ಯಂತ ಹೇರಳವಾಗಿರುವ ಮೂಲಧಾತುಗಳಲ್ಲಿ ಒಂದು.ವಾತಾವರಣದ ೧/೫ ರಷ್ಟು,ಭೂಪದರ(Earth's crust)ದ ತೂಕದಲ್ಲಿ ಶೇಕಡಾ ೪೯ ರಷ್ಟು,ಖನಿಜ ಹಾಗೂ ಶಿಲೆಗಳ ತೂಕದ ಅರ್ದದಷ್ಟು,ಭೂಮಿಯಲ್ಲಿರುವ ನೀರಿನ ತೂಕದ ಶೇಕಡಾ ೮೯ ರಷ್ಟು ಆಮ್ಲಜನಕವಿದೆ.ಇದು ಸಾಮಾನ್ಯ ರೂಪದಲ್ಲಿ ಬಣ್ಣವಿಲ್ಲದ,ರುಚಿಇಲ್ಲದ,ವಾಸನೆ ಇಲ್ಲದ ಅನಿಲ.ದ್ರವ ಆಮ್ಲಜನಕ ತಿಳಿ ನೀಲಿ ಬಣ್ಣವನ್ನು ಹೊಂದಿದೆ.ಸಾಮಾನ್ಯವಾಗಿ ೨ ಪರಮಾಣು ಸೇರಿಕೊಂಡು ಇರುತ್ತವೆ.ಮೂರು ಪರಮಾಣುಗಳು ಸೇರಿ ಇದ್ದಾಗ ಓಜೋನ್ಎಂದು ಕರೆಯಲ್ಪಡುತ್ತದೆ. ಇದನ್ನು ಕಂಡು ಹಿಡಿದ ವ್ಯಕ್ತಿ ಜೋಸೆಫ್ ಪ್ರೀಸ್ಟ್ಲಿ.
