ಅಲ್ಯೂಮಿನಿಯಮ್
ವಿಕಿಪೀಡಿಯ ಇಂದ
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಅಲ್ಯೂಮಿನಿಯಮ್, Al, 13 | ||||||||||||||
| ರಾಸಾಯನಿಕ ಸರಣಿ | poor metal | ||||||||||||||
| ಗುಂಪು, ಆವರ್ತ, Block | 13, 3, p | ||||||||||||||
| ಸ್ವರೂಪ | ಬೆಳ್ಳಿಯಂತ ಹೊಳಪು |
||||||||||||||
| ಅಣುವಿನ ತೂಕ | 26.9815386(13) g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Ne] 3s2 3p1 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 3 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | solid | ||||||||||||||
| ಸಾಂದ್ರತೆ (near r.t.) | 2.70 g·cm−3 | ||||||||||||||
| ದ್ರವದ ಸಾಂದ್ರತೆ at m.p. | 2.375 g·cm−3 | ||||||||||||||
| ಕರಗುವ ತಾಪಮಾನ | 933.47 K (660.32 °C, 1220.58 °F) |
||||||||||||||
| ಕುದಿಯುವ ತಾಪಮಾನ | 2792 K (2519 °C, 4566 °F) |
||||||||||||||
| ತ್ರಿಗುಣ ಬಿಂದು | 543253 K, kPa | ||||||||||||||
| ಸಮ್ಮಿಲನದ ಉಷ್ಣಾಂಶ | 10.71 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 294.0 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 24.200 J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | face centered cubic 0.40494 nm |
||||||||||||||
| ಆಕ್ಸಿಡೀಕರಣ ಸ್ಥಿತಿs | 3, 2 [೧], 1 [೨] (amphoteric oxide) |
||||||||||||||
| ವಿದ್ಯುದೃಣತ್ವ | 1.61 (Pauling scale) | ||||||||||||||
| Ionization energies (more) |
೧ನೇ: 577.5 kJ·mol−1 | ||||||||||||||
| ೨ನೇ: 1816.7 kJ·mol−1 | |||||||||||||||
| ೩ನೇ: 2744.8 kJ·mol−1 | |||||||||||||||
| ಅಣುವಿನ ತ್ರಿಜ್ಯ | 125 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 118 pm | ||||||||||||||
| ತ್ರಿಜ್ಯ ಸಹಾಂಕ | 118 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | paramagnetic | ||||||||||||||
| ವಿದ್ಯುತ್ ರೋಧಶೀಲತೆ | (20 °C) 26.50 nΩ·m | ||||||||||||||
| ಉಷ್ಣ ವಾಹಕತೆ | (300 K) 237 W·m−1·K−1 | ||||||||||||||
| ಉಷ್ಣ ವ್ಯಾಕೋಚನ | (25 °C) 23.1 µm·m−1·K−1 | ||||||||||||||
| ಶಬ್ದದ ವೇಗ (thin rod) | (r.t.) (rolled) 5000 m·s−1 | ||||||||||||||
| Young's modulus | 70 GPa | ||||||||||||||
| Shear modulus | 26 GPa | ||||||||||||||
| Bulk modulus | 76 GPa | ||||||||||||||
| ವಿಷ ನಿಷ್ಪತ್ತಿ | 0.35 | ||||||||||||||
| Mohs ಗಡಸುತನ | 2.75 | ||||||||||||||
| Vickers ಗಡಸುತನ | 167 MPa | ||||||||||||||
| Brinell ಗಡಸುತನ | 245 MPa | ||||||||||||||
| CAS ನೋಂದಾವಣೆ ಸಂಖ್ಯೆ | 7429-90-5 | ||||||||||||||
| ಉಲ್ಲೇಖನೆಗಳು | |||||||||||||||
ಅಲ್ಯೂಮಿನಿಯಮ್ ಒಂದು ಮೂಲಧಾತು ಮತ್ತು ಬಹು ಉಪಯೋಗಿ ಲೋಹ. ಇದು ಬಹಳ ಹಗುರವಾದ ಮೂಲವಸ್ತು. ಬೆಳ್ಳಿಯಂತೆ ಹೊಳಪುಳ್ಳ ಬಿಳಿ ಬಣ್ಣದ ಇದನ್ನು ಯಾವುದೇ ಆಕಾರಕ್ಕೆ ಸುಲಭವಾಗಿ ತರಬಹುದು. ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಉಪಯೋಗವಾಗುವ ಲೋಹಗಳಲ್ಲಿ ಕಬ್ಬಿಣ ಹಾಗೂ ಉಕ್ಕುಗಳ ನಂತರದ ಸ್ಥಾನ ಅಲ್ಯೂಮಿನಿಯಮ್‍ಗೆ ಇದೆ.
