ಕಬ್ಬಿಣ
ವಿಕಿಪೀಡಿಯ ಇಂದ
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಕಬ್ಬಿಣ, Fe, 26 | ||||||||||||||
| ರಾಸಾಯನಿಕ ಸರಣಿ | transition metal | ||||||||||||||
| ಗುಂಪು, ಆವರ್ತ, Block | 8, 4, d | ||||||||||||||
| ಸ್ವರೂಪ | ಲೋಹದ ಹೊಳಪು |
||||||||||||||
| ಅಣುವಿನ ತೂಕ | 55.845(2) g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Ar] 4s2 3d6 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 14, 2 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | ಘನ | ||||||||||||||
| ದ್ರವದ ಸಾಂದ್ರತೆ at m.p. | 6.98 g·cm−3 | ||||||||||||||
| ಕರಗುವ ತಾಪಮಾನ | 1811 K (1538 °C, 2800 °F) |
||||||||||||||
| ಕುದಿಯುವ ತಾಪಮಾನ | 3134 K (2862 °C, 5182 °F) |
||||||||||||||
| ಸಮ್ಮಿಲನದ ಉಷ್ಣಾಂಶ | 13.81 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 340 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 25.10 J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | body-centered cubic a=286.65 pm; face-centered cubic between 1185–1667 K |
||||||||||||||
| ಆಕ್ಸಿಡೀಕರಣ ಸ್ಥಿತಿs | 6, 5 [೧], 4, 3, 2, 1 [೨] (amphoteric oxide) |
||||||||||||||
| ವಿದ್ಯುದೃಣತ್ವ | 1.83 (Pauling scale) | ||||||||||||||
| Ionization energies (more) |
೧ನೇ: 762.5 kJ·mol−1 | ||||||||||||||
| ೨ನೇ: 1561.9 kJ·mol−1 | |||||||||||||||
| ೩ನೇ: 2957 kJ·mol−1 | |||||||||||||||
| ಅಣುವಿನ ತ್ರಿಜ್ಯ | 140 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 156 pm | ||||||||||||||
| ತ್ರಿಜ್ಯ ಸಹಾಂಕ | 125 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | ferromagnetic | ||||||||||||||
| {{{ಕ್ಯೂರಿ ಬಿಂದು}}} K | |||||||||||||||
| ವಿದ್ಯುತ್ ರೋಧಶೀಲತೆ | (20 °C) 96.1 nΩ·m | ||||||||||||||
| ಉಷ್ಣ ವಾಹಕತೆ | (300 K) 80.4 W·m−1·K−1 | ||||||||||||||
| ಉಷ್ಣ ವ್ಯಾಕೋಚನ | (25 °C) 11.8 µm·m−1·K−1 | ||||||||||||||
| ಶಬ್ದದ ವೇಗ (thin rod) | (r.t.) (electrolytic) 5120 m·s−1 |
||||||||||||||
| Young's modulus | 211 GPa | ||||||||||||||
| Shear modulus | 82 GPa | ||||||||||||||
| Bulk modulus | 170 GPa | ||||||||||||||
| ವಿಷ ನಿಷ್ಪತ್ತಿ | 0.29 | ||||||||||||||
| Mohs ಗಡಸುತನ | 4.0 | ||||||||||||||
| Vickers ಗಡಸುತನ | 608 MPa | ||||||||||||||
| Brinell ಗಡಸುತನ | 490 MPa | ||||||||||||||
| CAS ನೋಂದಾವಣೆ ಸಂಖ್ಯೆ | 7439-89-6 | ||||||||||||||
| ಉಲ್ಲೇಖನೆಗಳು | |||||||||||||||
ಕಬ್ಬಿಣ (Iron)ಒಂದು ಮೂಲವಸ್ತು. ಮಾನವರಿಗೆ ತಿಳಿದ ಪ್ರಾಚೀನ ಲೋಹಗಳಲ್ಲಿ ಕಬ್ಬಿಣವೂ ಒಂದು. ತನ್ನ ಶುದ್ಧ ರೂಪದಲ್ಲಿ ಬೆಳ್ಳಿಯಂತೆ ಹೊಳಪುಳ್ಳ ಬಿಳಿ ಬಣ್ಣದ ಇದು ಶುದ್ಧ ರೂಪದಲ್ಲಿ ದೊರೆಯುವುದೇ ಇಲ್ಲ. ಎಲ್ಲಾ ಜೀವಿಗಳ ಬೆಳವಣಿಗೆಗೆ ಕಬ್ಬಿಣ ಅತ್ಯವಶ್ಯಕವಾಗಿದೆ. ಅಲ್ಯೂಮಿನಿಯಮ್ನಂತೆ ಸುಲಭವಾಗಿ ವಿವಿಧ ರೂಪಗಳಿಗೆ ತರಬಹುದು. ಹೆಚ್ಚಿನ ಮೂಲವಸ್ತುಗಳೊಂದಿಗೆ ರಾಸಾಯನಿಕವಾಗಿ ಸುಲಭವಾಗಿ ಬೆರೆಯುವುದರಿಂದ ವ್ಯಾಪಕವಾಗಿ ಬಳಕೆಯಲ್ಲಿದೆ.
