ರುಥೇನಿಯಮ್
ವಿಕಿಪೀಡಿಯ ಇಂದ
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ರುಥೇನಿಯಮ್, Ru, 44 | ||||||||||||||
| ರಾಸಾಯನಿಕ ಸರಣಿ | transition metals | ||||||||||||||
| ಗುಂಪು, ಆವರ್ತ, Block | 8, 5, d | ||||||||||||||
| ಸ್ವರೂಪ | ಬೆಳ್ಳಿಯ ಬಿಳಿ ಬಣ್ಣ |
||||||||||||||
| ಅಣುವಿನ ತೂಕ | 101.25 g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Kr] 4d7 5s1 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 15, 1 | ||||||||||||||
| ಸಾಂದ್ರತೆ (near r.t.) | 12.45 g·cm−3 | ||||||||||||||
| ದ್ರವದ ಸಾಂದ್ರತೆ at m.p. | 10.65 g·cm−3 | ||||||||||||||
| ಕರಗುವ ತಾಪಮಾನ | 2607 K (2324 °C, 4233 °F) |
||||||||||||||
| ಕುದಿಯುವ ತಾಪಮಾನ | 4423 K (4150 °C, 7502 °F) |
||||||||||||||
| ಸಮ್ಮಿಲನದ ಉಷ್ಣಾಂಶ | 38.59 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 591.6 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 25.06 J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | hexagonal | ||||||||||||||
| ಆಕ್ಸಿಡೀಕರಣ ಸ್ಥಿತಿs | 8, 6, 4, 3, 2, 1 (mildly acidic oxide) |
||||||||||||||
| ವಿದ್ಯುದೃಣತ್ವ | 2.3 (Pauling scale) | ||||||||||||||
| Ionization energies | ೧ನೇ: 710.2 kJ/mol | ||||||||||||||
| ೨ನೇ: 1620 kJ/mol | |||||||||||||||
| ೩ನೇ: 2747 kJ/mol | |||||||||||||||
| ಅಣುವಿನ ತ್ರಿಜ್ಯ | 130 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 178 pm | ||||||||||||||
| ತ್ರಿಜ್ಯ ಸಹಾಂಕ | 126 pm | ||||||||||||||
| ಇತರೆ ಗುಣಗಳು | |||||||||||||||
| ವಿದ್ಯುತ್ ರೋಧಶೀಲತೆ | (0 °C) 71 nΩ·m | ||||||||||||||
| ಉಷ್ಣ ವಾಹಕತೆ | (300 K) 117 W·m−1·K−1 | ||||||||||||||
| ಉಷ್ಣ ವ್ಯಾಕೋಚನ | (25 °C) 6.4 µm·m−1·K−1 | ||||||||||||||
| ಶಬ್ದದ ವೇಗ (thin rod) | (20 °C) 5970 m/s | ||||||||||||||
| Young's modulus | 447 GPa | ||||||||||||||
| Shear modulus | 173 GPa | ||||||||||||||
| Bulk modulus | 220 GPa | ||||||||||||||
| ವಿಷ ನಿಷ್ಪತ್ತಿ | 0.30 | ||||||||||||||
| Mohs ಗಡಸುತನ | 6.5 | ||||||||||||||
| Brinell ಗಡಸುತನ | 2160 MPa | ||||||||||||||
| CAS ನೋಂದಾವಣೆ ಸಂಖ್ಯೆ | 7440-18-8 | ||||||||||||||
| ಉಲ್ಲೇಖನೆಗಳು | |||||||||||||||
ರುಥೇನಿಯಮ್ ಒಂದು ಸಂಕ್ರಮಣ ಲೋಹ ಮೂಲಧಾತು. ಇದು ಮುಖ್ಯವಾಗಿ ಪ್ಲಾಟಿನಮ್ನ ಖನಿಜಗಳಲ್ಲಿ ದೊರೆಯುತ್ತದೆ. ಪ್ಲಾಟಿನಮ್ ಮತ್ತು ಪಲ್ಲಾಡಿಯಮ್ಗಳ ಜೊತೆ ಬೆರಿಸಿದಾಗ ಅವುಗಳಿಗೆ ಹೆಚ್ಚು ಗಡುಸುತನ ನೀಡುವುದರಿಂದ ಇದನ್ನು ಮಿಶ್ರಲೋಹಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಇದನ್ನು ೧೮೪೪ರಲ್ಲಿ ರಷ್ಯಾದ ಕಾರ್ಲ್ ಕ್ಲೌಸ್ ಮೊದಲು ಪ್ರತ್ಯೇಕಿಸಿದನು. ಇದರ ಹೆಸರು ಪ್ರಸಕ್ತ ಪಶ್ಚಿಮ ರಷ್ಯಾ, ಯುಕ್ರೇನ್, ಬೆಲಾರೂಸ್ಗಳು ಇರುವ ರೂಸ್ ಪ್ರದೇಶದ ಲ್ಯಾಟಿನ್ ಹೆಸರಾದ "ರುಥೇನಿಯ" ಇಂದ ಬಂದಿದೆ.