ಮಿಶ್ರ ಲೋಹ

ವಿಕಿಪೀಡಿಯ ಇಂದ
(ಮಿಶ್ರಲೋಹ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಉಕ್ಕು ಇದರ ಮುಖ್ಯ ಲೋಹ ಕಬ್ಬಿಣವಾಗಿದ್ದು,ಇಂಗಾಲ ಮಿಶ್ರಣಕ್ಕೆ ಉಪಯೋಗಿಸಲ್ಪಟ್ಟ(ಶೇಕಡಾ ೦.೦೨ರಷ್ಟು) ಇನ್ನೊಂದು ಮೂಲಧಾತುವಾಗಿದೆ.

ಮಿಶ್ರಲೋಹ ಎಂದರೆ ಒಂದಕ್ಕಿಂತ ಹೆಚ್ಚಿನ ಮೂಲಧಾತುಗಳ ಮಿಶ್ರಣ.ಇದು ಲೋಹಗಳ ಮಿಶ್ರಣ ಅಥವಾ ಲೋಹಗಳೊಂದಿಗೆ ಅಲೋಹಗಳ ಮಿಶ್ರಣ (ಉದಾ:ಇಂಗಾಲ,ಸಿಲಿಕಾನ್)ಕೂಡಾ ಆಗಬಹುದು.ಮೂಲಲೋಹಗಳಲ್ಲಿರುವ ಮೃದುತ್ವ,ತುಕ್ಕು ಹಿಡಿಯುವಿಕೆ ಮುಂತಾದ ಅನಾನುಕೂಲತೆಗಳನ್ನು ಹೋಗಲಾಡಿಸಲು ಮಿಶ್ರಲೋಹಗಳನ್ನು ಸೃಷ್ಟಿಸುತ್ತಾರೆ.

ಪರಿವಿಡಿ

ತಯಾರಿಕೆ [ಬದಲಾಯಿಸಿ]

ಮಿಶ್ರಲೋಹಗಳ ತಯಾರಿಕೆಯಲ್ಲಿ ಒಂದು ಮೂಲಲೋಹವಿರುತ್ತದೆ.ಈ ಲೋಹವನ್ನು ಕರಗಿಸಿ ಇದಕ್ಕೆ ಬೇರೆ ಮೂಲಧಾತುಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸೇರಿಸುತ್ತಾರೆ.ಇದನ್ನು ಬೇಕಾದ ಅಚ್ಚುಗಳಿಗೆ ಹೊಯ್ದು ತಣಿಸುತ್ತಾರೆ.ಕೆಲವು ಮಿಶ್ರಲೋಹಗಳನ್ನು ಲೋಹಗಳ ಪುಡಿಯನ್ನು ಮಿಶ್ರಣಮಾಡಿ ಒತ್ತಡದಲ್ಲಿ ಬಿಸಿಮಾಡುವ ವಿಧಾನದಿಂದಲೂ ತಯಾರಿಸಬಹುದು.

ಮಿಶ್ರಲೋಹಗಳ ವೈಶಿಷ್ಟ್ಯಗಳು [ಬದಲಾಯಿಸಿ]

ಉಪಯೋಗಗಳು [ಬದಲಾಯಿಸಿ]

ಅಧಾರ [ಬದಲಾಯಿಸಿ]

ಬಾಹ್ಯ ಸಂಪರ್ಕಗಳು [ಬದಲಾಯಿಸಿ]

"http://kn.wikipedia.org/w/index.php?title=ಮಿಶ್ರ_ಲೋಹ&oldid=323493" ಇಂದ ಪಡೆಯಲ್ಪಟ್ಟಿದೆ