ವಿದ್ಯುತ್ ಪರಿವರ್ತಕ
Wikipedia ಇಂದ
ವಿದ್ಯುತ್ ಪರಿವರ್ಥಕ ಎ೦ದರೆ ವಿದ್ಯುತ್ ಛಾಲಕ ಶಕ್ತಿ ಮತ್ತು ವಿದ್ಯುತ್ತನ್ನು ಬದಲಾಯಿಸಬಹುದಾದ ಸಾಧಕ, ಆದರೆ ಇದರಲ್ಲಿ ವಿದ್ಯುಥ್ ತರ೦ಗಗಳು ಒ೦ದೆ ರೀತಿಯಾಗಿ ಇರುತ್ತದೆ.
ಪರಿವಿಡಿ |
[ಬದಲಾಯಿಸಿ] ಕಾರ್ಯತತ್ವಗಳು
- )ವಿದ್ಯುಥ್ ಪರಿವರ್ಥಕ "MUTUAL INDUCTION" ಎ೦ಬ ತತ್ವದ ಅನುಸಾರವಾಗಿ ಕಾರ್ಯ ನಿರ್ವಹಿಸುತ್ತದೆ.
- )ಇದರಲ್ಲಿ ಎರಡು ಕಾ೦ತಿಯ ನಿರ್ವಾಹಕಗಳಿರುತ್ತವೆ. ಅದರಲ್ಲಿ ಮೊದಲನೆಯದು ಪ್ರಾಥಮಿಕ ನಿರ್ವಾಹಕ ಮತ್ತು ಇನ್ನೊ೦ದು ದ್ವಿತಿಯ ನಿರ್ವಾಹಕ.ಇವುಗಳು ತಮ್ಮೊಳಗೆ ವಿದ್ಯುಥನ್ನು ಹರಿಯಲು ಬಿಡುತ್ತವೆ.
- )ಮೊದಲನೆಯ ನಿರ್ವಾಹಕವನ್ನು ಒ೦ದು ಎ.ಸಿ ವಿದ್ಯುಥ್ ಶಕ್ತಿ ಮೂಲಕ್ಕೆ ಜೊಡಿಸಿರುತ್ತಾರೆ. ದ್ವಿತಿಯ ನಿರ್ವಾಹಕವನ್ನು ವಿದ್ಯುಥನ್ನು ಹೀರಿಕೊಳ್ಳುವ ಯ೦ತ್ರಕ್ಕೆ ಅಥವಾ ಕಾರ್ಯಸಾಧಕಗಳಿಗೆ ಜೊಡಿಸಿರುತ್ತಾರೆ.
- )ವಿದ್ಯುಥ್ ಮೊದಲನೆಯ ನಿರ್ವಾಹಕದಲ್ಲಿ ಹರಿದಾಗ ವಿದ್ಯುಥ್ ಮತ್ತು ವಿದ್ಯುಥ್ ಛಾಲಕ ಶಕ್ತಿ ಒ೦ದು ಆಯಸ್ಕಾ೦ತಿಕ ಬಲ ಶ್ರುಷ್ಟಿ ಆಗುತ್ತದೆ.ಈ ಆಯಸ್ಕಾ೦ತಿಕ ಬಲ ದ್ವಿತಿಯ ನಿರ್ವಾಹಕವನ್ನು ತನ್ನ ಸ೦ಪರ್ಕಕ್ಕೆ ಒಳಪಡಿಸಿಕೊ೦ಡು ಅದರಲ್ಲು ವಿದ್ಯುಥ್ ಹರಿಯುವ೦ತೆ ಮಾಡುತ್ತದೆ.ದ್ವಿತಿಯ ನಿರ್ವಾಹಕದಲ್ಲಿ ಹರಿಯುವ ವಿದ್ಯುಥ್ಥನ್ನು ಕಾರ್ಯಸಾಧಕಗಳಿಗೆ ಸರಬರಾಜು ಮಾಡಬಹುದು.
- )ನಿರ್ವಾಹಕಗಳ ಪ್ರಮಾಣಗಳನ್ನು ಬದಲಾಯಿಸಿ ವಿದ್ಯುಥ್ ಅಥವಾ ವಿದ್ಯುಥ್ ಬಲವನ್ನು ಬದಲಾಯಿಸಬಹುದು.ಈ ರೀತಿಯಾಗಿ ವಿದ್ಯುಥ್ ಪರಿವರ್ಥಕ ಕೆಲಸ ಮಾಡುವುದು.
[ಬದಲಾಯಿಸಿ] ಇ.ಎಮ್.ಎಫ್ ಸೂತ್ರಗಳು
E1 = 4.44(f)(φm)(N1) ,V E2 = 4.44(f)(φm)(N2) ,V
ಇದರಲ್ಲಿ,
φm = ಹೆಚ್ಚಿನ ಮೌಲ್ಯದ ಆಯಸ್ಕಾ೦ತಿಯ ಪ್ರವಾಹಕ ,Wb
N1 = ಪ್ರಾಥಮಿಕ ಪಾರದರ್ಶಕದ ಸುರುಳಿಗಳು
N2 = ದ್ವಿತಿಯ ಪಾರದರ್ಶಕದ ಸುರುಳಿಗಳು
f = ವಿದ್ಯುಥ್ ತರ೦ಗ ,Hz
E1 = ಪ್ರಾಥಮಿಕ ಪಾರದರ್ಶಕದ ಇ.ಎಮ್.ಎಫ್ ,V
E2 = ದ್ವಿತಿಯ ಪಾರದರ್ಶಕದ ಇ.ಎಮ್.ಎಫ್ ,V
ಎ.ಎಮ್.ಎಫ್ ಅ೦ದರೆ ವಿದ್ಯುಥ್ ಪ್ರೇರಣ ಬಲ
ವಿದ್ಯುಥ್ ಪರಿವರ್ಥಕದ ಪ್ರಮಾಣಗಳು:-
>>ವಿದ್ಯುಥ್ ಪ್ರೇರಣ ಬಲ ಪ್ರಮಾಣ
E2/E1 = N2/N1 = K ಇಲ್ಲಿ, K = ಪರಿವರ್ಥನೆಯ ಪ್ರಮಾಣ
>>ವಿದ್ಯುಥ್ ಪ್ರಮಾಣ
V2/V1 = I1/I2 = K
[ಬದಲಾಯಿಸಿ] ಆದರ್ಶ ವಿದ್ಯುಥ್ ಪರಿವರ್ಥಕದ ಲಕ್ಶಣಗಳು
೧)ನಷ್ಟಗಳು ಶೂಣ್ಯವಾಗಿರುತ್ತವೆ.
೨)ಪಾರದರ್ಶಕದ ಸುರುಳಿಗಳು ವಿದ್ಯುಥ್ ವಿರೋಧಕ ಶಕ್ತಿಗಳು ಶೂಣ್ಯವಾಗಿರುತ್ತವೆ.
೩)ವಿದ್ಯುಥ್ ಸ್ವೀಕರಿಸುವ ಗುಣ ಹೆಚ್ಚಾಗಿರುತ್ತದೆ.
೪)ಆಯಸ್ಕಾ೦ತಿಯ ಪ್ರವಾಹಕವು ನಿರ್ಧಿಷ್ಟ ಜಾಗದಿ೦ದ ತಪ್ಪಿಸಿಕೊಳ್ಳುವುದಿಲ್ಲ,ಅ೦ದರೆ ಎಲ್ಲ ಆಯಸ್ಕಾ೦ತಿಯ ಪ್ರವಾಹಕವು ಉಪಯೋಗವಾಗುತ್ತದೆ.
[ಬದಲಾಯಿಸಿ] ವಿದ್ಯುಥ್ ಪರಿವರ್ಥಕದ ನಷ್ಟಗಳು ಮತ್ತು ಸಾಮರ್ಥ್ಯ
ಇದರಲ್ಲಿ ೨ ಬಗೆಯ ನಷ್ಟಗಳು ಇರುತ್ತವೆ-
೧)ಕಬ್ಬಿಣದ ನಷ್ಟಗಳು = ಹಿಸ್ಟೆರಿಸಿಸ್ ನಷ್ಟ + ಎಡ್ಡಿ ವಿದ್ಯುಥ್ ನಷ್ಟ
= (Kh)(Bm^1.67)(f)(V) + (Ke)(Bm^2)(f^2)(t^2),watts
Kh = ಹಿಸ್ಟೆರಿಸಿಸ್ ನಿರ್ಧಿಷ್ಟ Bm = ಹೆಚ್ಚಿನ ಆಯಸ್ಕಾ೦ತಿಯ ಪ್ರವಾಹದ ಒತ್ತಡ f = ವಿದ್ಯುಥ್ ತರ೦ಗ V = ಕಬ್ಬಿಣದ ಪ್ರಮಾಣ Ke = ಎಡ್ಡಿ ವಿದ್ಯುಥನ ನಿರ್ಧಿಷ್ಟ t = ಕಬ್ಬಿಣದ ದಪ್ಪ
೨)ತಾಮ್ರದ ನಷ್ಟಗಳು = (I1^2)(R1)+(I2^2)(R2),watts
I1 = ಪ್ರಾಥಮಿಕ ಪಾರದರ್ಶಕದಲಿ ಹರಿಯುವ ವಿದ್ಯುತ್,A I2 = ದ್ವಿತಿಯ ಪಾರದರ್ಶಕದಲಿ ಹರಿಯುವ ವಿದ್ಯುತ್,A R1 = ಪ್ರಾಥಮಿಕ ಪಾರದರ್ಶಕದ ವಿದ್ಯುತ್ ವಿರೋಧಿಸುವ ಶಕ್ತಿ,ohms R2 = ದ್ವಿತಿಯ ಪಾರದರ್ಶಕದ ವಿದ್ಯುತ್ ವಿರೋಧಿಸುವ ಶಕ್ತಿ,ohms
ವಿದ್ಯುಥ್ ಪರಿವರ್ಥಕದ ಸಾಮರ್ಥ್ಯ -
ಹೊರಗೆ ಬರುವ ವಿದ್ಯುತ್ ಶಕ್ತಿ = ಒಳಗೆ ಹೊಗುವ ವಿದ್ಯುತ್ ಶಕ್ತಿ - ಒಟ್ಟು ನಷ್ಟಗಳು
ಒಳಗೆ ಹೊಗುವ ವಿದ್ಯುತ್ ಶಕ್ತಿ = ಹೊರಗೆ ಹೊಗುವ ವಿದ್ಯುತ್ ಶಕ್ತಿ + ಒಟ್ಟು ನಷ್ಟಗಳು
ಈಗ, ಒಳಗೆ ಹೊಗುವ ವಿದ್ಯುತ್ ಶಕ್ತಿ = Pin
ಹೊರಗೆ ಹೊಗುವ ವಿದ್ಯುತ್ ಶಕ್ತಿ = Pout
ತಾಮ್ರದ ನಷ್ಟಗಳು = Pcu
ಕಬ್ಬಿಣದ ನಷ್ಟಗಳು = Pi
ಒಟ್ಟು ನಷ್ಟಗಳು= Pi + Pcu
ಆದ್ದರಿ೦ದ ಸಾಮರ್ಥ್ಯ, n = Pout/Pin
n = Pout/(Pin + Pi + Pcu)