ಕ್ರೋಮಿಯಮ್
ವಿಕಿಪೀಡಿಯ ಇಂದ
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಕ್ರೋಮಿಯಂ, Cr, 24 | ||||||||||||||
| ರಾಸಾಯನಿಕ ಸರಣಿ | transition metal | ||||||||||||||
| ಗುಂಪು, ಆವರ್ತ, Block | 6, 4, d | ||||||||||||||
| ಸ್ವರೂಪ | ಬೆಳ್ಳಿಯ ಬಣ್ಣ |
||||||||||||||
| ಅಣುವಿನ ತೂಕ | 51.9961(6) g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Ar] 3d5 4s1 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 13, 1 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | solid | ||||||||||||||
| ಸಾಂದ್ರತೆ (near r.t.) | 7.19 g·cm−3 | ||||||||||||||
| ದ್ರವದ ಸಾಂದ್ರತೆ at m.p. | 6.3 g·cm−3 | ||||||||||||||
| ಕರಗುವ ತಾಪಮಾನ | 2180 K (1907 °C, 3465 °F) |
||||||||||||||
| ಕುದಿಯುವ ತಾಪಮಾನ | 2944 K (2671 °C, 4840 °F) |
||||||||||||||
| ಸಮ್ಮಿಲನದ ಉಷ್ಣಾಂಶ | 21.0 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 339.5 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 23.35 J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | cubic body centered | ||||||||||||||
| ಆಕ್ಸಿಡೀಕರಣ ಸ್ಥಿತಿs | 6, 5 [೧], 4, 3, 2, 1 (strongly acidic oxide) |
||||||||||||||
| ವಿದ್ಯುದೃಣತ್ವ | 1.66 (Pauling scale) | ||||||||||||||
| Ionization energies (more) |
೧ನೇ: 652.9 kJ·mol−1 | ||||||||||||||
| ೨ನೇ: 1590.6 kJ·mol−1 | |||||||||||||||
| ೩ನೇ: 2987 kJ·mol−1 | |||||||||||||||
| ಅಣುವಿನ ತ್ರಿಜ್ಯ | 140 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 166 pm | ||||||||||||||
| ತ್ರಿಜ್ಯ ಸಹಾಂಕ | 127 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | AFM (rather: SDW) | ||||||||||||||
| ವಿದ್ಯುತ್ ರೋಧಶೀಲತೆ | (20 °C) 125 nΩ·m | ||||||||||||||
| ಉಷ್ಣ ವಾಹಕತೆ | (300 K) 93.9 W·m−1·K−1 | ||||||||||||||
| ಉಷ್ಣ ವ್ಯಾಕೋಚನ | (25 °C) 4.9 µm·m−1·K−1 | ||||||||||||||
| ಶಬ್ದದ ವೇಗ (thin rod) | (20 °C) 5940 m/s | ||||||||||||||
| Young's modulus | 279 GPa | ||||||||||||||
| Shear modulus | 115 GPa | ||||||||||||||
| Bulk modulus | 160 GPa | ||||||||||||||
| ವಿಷ ನಿಷ್ಪತ್ತಿ | 0.21 | ||||||||||||||
| Mohs ಗಡಸುತನ | 8.5 | ||||||||||||||
| Vickers ಗಡಸುತನ | 1060 MPa | ||||||||||||||
| Brinell ಗಡಸುತನ | 1120 MPa | ||||||||||||||
| CAS ನೋಂದಾವಣೆ ಸಂಖ್ಯೆ | 7440-47-3 | ||||||||||||||
| ಉಲ್ಲೇಖನೆಗಳು | |||||||||||||||
ಕ್ರೋಮಿಯಮ್ ಒಂದು ಲೋಹ.ಇದನ್ನು ಫ್ರಾನ್ಸ್ ನ ಲೂಯಿಸ್ ನಿಕೋಲಸ್ ವಾಕ್ವೇಲಿನ್ ಎಂಬ ವಿಜ್ಞಾನಿ ೧೭೯೭ ರಲ್ಲಿ ಕಂಡು ಹಿಡಿದರು.ಇದು ಪ್ರಕೃತಿಯಲ್ಲಿ ಶುದ್ಧ ರೂಪದಲ್ಲಿ ದೊರೆಯದೆ ಮಿಶ್ರಲೋಹವಾಗಿ ಕಬ್ಬಿಣ ಮತ್ತು ಆಮ್ಲಜನಕದೊಂದಿಗೆ ದೊರೆಯುತ್ತದೆ.ಇದು ಹೊಳಪುಳ್ಳ ಲೋಹವಾದುದರಿಂದ ಬೇರೆ ಲೋಹಗಳಿಗೆ ಹೊಳಪು ಕೊಡಲು ಇದರ ಲೇಪನ ಮಾಡುತ್ತಾರೆ.ಇದು ತುಕ್ಕು ನಿರೋಧಕ. ಕಬ್ಬಿಣದೊಂದಿಗೆ ಸೇರಿಸಿ ನಿತ್ಯ ಬಳಕೆಯಲ್ಲಿರುವ ಉಕ್ಕು ನ್ನು ತಯಾರಿಸುತ್ತಾರೆ.ಲೋಹಗಳಿಗೆ ವಿವಿಧ ರೀತಿಯ ಬಣ್ಣ ಕೊಡಲೂ ಇದನ್ನು ಉಪಯೋಗಿಸುತ್ತಾರೆ.
