ಗಂಧಕ
ವಿಕಿಪೀಡಿಯ ಇಂದ
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಗಂಧಕ, S, ೧೬ | ||||||||||||||
| ರಾಸಾಯನಿಕ ಸರಣಿ | ಆಲೋಹಗಳು | ||||||||||||||
| ಗುಂಪು, ಆವರ್ತ, Block | 16, 3, p | ||||||||||||||
| ಸ್ವರೂಪ | ನಿಂಬೆ ಹಳದಿ ಸ್ಪಟಿಕ |
||||||||||||||
| ಅಣುವಿನ ತೂಕ | 32.065(5) g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Ne] 3s2 3p4 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 6 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | ಘನ | ||||||||||||||
| ಸಾಂದ್ರತೆ (near r.t.) | (alpha) 2.07 g·cm−3 | ||||||||||||||
| ಸಾಂದ್ರತೆ (near r.t.) | (beta) 1.96 g·cm−3 | ||||||||||||||
| ಸಾಂದ್ರತೆ (near r.t.) | (gamma) 1.92 g·cm−3 | ||||||||||||||
| ದ್ರವದ ಸಾಂದ್ರತೆ at m.p. | 1.819 g·cm−3 | ||||||||||||||
| ಕರಗುವ ತಾಪಮಾನ | 388.36 K (115.21 °C, 239.38 °F) |
||||||||||||||
| ಕುದಿಯುವ ತಾಪಮಾನ | 717.8 K (444.6 °C, 832.3 °F) |
||||||||||||||
| ಕ್ರಾಂತಿಬಿಂದು | 1314 K, 20.7 MPa | ||||||||||||||
| ಸಮ್ಮಿಲನದ ಉಷ್ಣಾಂಶ | (mono) 1.727 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | (mono) 45 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 22.75 J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | orthorhombic | ||||||||||||||
| ಆಕ್ಸಿಡೀಕರಣ ಸ್ಥಿತಿs | 6, 4, 2, 1 [೧], -2 (strongly acidic oxide) |
||||||||||||||
| ವಿದ್ಯುದೃಣತ್ವ | 2.58 (Pauling scale) | ||||||||||||||
| Ionization energies (more) |
೧ನೇ: 999.6 kJ·mol−1 | ||||||||||||||
| ೨ನೇ: 2252 kJ·mol−1 | |||||||||||||||
| ೩ನೇ: 3357 kJ·mol−1 | |||||||||||||||
| ಅಣುವಿನ ತ್ರಿಜ್ಯ | 100 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 88 pm | ||||||||||||||
| ತ್ರಿಜ್ಯ ಸಹಾಂಕ | 102 pm | ||||||||||||||
| ವಾನ್ ಡೆರ್ ವಾಲ್ಸ್ ತ್ರಿಜ್ಯ | 180 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | no data | ||||||||||||||
| ವಿದ್ಯುತ್ ರೋಧಶೀಲತೆ | (20 °C) (amorphous) 2×1015Ω·m |
||||||||||||||
| ಉಷ್ಣ ವಾಹಕತೆ | (300 K) (amorphous) 0.205 W·m−1·K−1 |
||||||||||||||
| Bulk modulus | 7.7 GPa | ||||||||||||||
| Mohs ಗಡಸುತನ | 2.0 | ||||||||||||||
| CAS ನೋಂದಾವಣೆ ಸಂಖ್ಯೆ | 7704-34-9 | ||||||||||||||
| ಉಲ್ಲೇಖನೆಗಳು | |||||||||||||||
ಗಂಧಕ (Sulfur) ಒಂದು ಮೂಲವಸ್ತು. ಇದು ಭೂಮಿ ಯಲ್ಲಿ ಸ್ವತಂತ್ರವಾಗಿಯೂ, ಕಬ್ಬಿಣಮತ್ತು ಗಂಧಕದ ಮಿಶ್ರಣವಾದ ಪೈರೇಟ್ನ ರೂಪದಲ್ಲಿಯೂ ಹೇರಳವಾಗಿ ದೊರೆಯುತ್ತದೆ. ಇದು ಹಳದಿ ಬಣ್ಣವನ್ನು ಹೊಂದಿದೆ. ವಾಸನೆಯಾಗಲೀ, ರುಚಿಯಾಗಲೀ ಇಲ್ಲ. ಪ್ರಾಚೀನ ಗ್ರೀಕರಿಗೆ ಮತ್ತು ರೋಮನ್ರಿಗೆ ತಿಳಿದಿದ್ದ ಇದು ಮಾರ್ಜಕವಾಗಿಯೂ, ಔಷಧಗಳ ತಯಾರಿಕೆಯಲ್ಲಿಯೂ ಉಪಯೋಗವಾಗುತ್ತಿತ್ತು. ಆಧುನಿಕ ಕಾಲದಲ್ಲಿ ಕೈಗಾರಿಕೆಗಳಲ್ಲಿ ಹಾಗೂ ಮದ್ದುಗುಂಡುಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.
