ಕೋಬಾಲ್ಟ್
ವಿಕಿಪೀಡಿಯ ಇಂದ
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಕೊಬಾಲ್ಟ್, Co, ೨೭ | ||||||||||||||
| ರಾಸಾಯನಿಕ ಸರಣಿ | transition metal | ||||||||||||||
| ಗುಂಪು, ಆವರ್ತ, Block | 9, 4, d | ||||||||||||||
| ಸ್ವರೂಪ | metallic with gray tinge |
||||||||||||||
| ಅಣುವಿನ ತೂಕ | 58.933195(5) g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Ar] 3d7 4s2 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 15, 2 | ||||||||||||||
| ಬಣ್ಣ | a grayish silver | ||||||||||||||
| ಸಾಂದ್ರತೆ (near r.t.) | 8.90 g·cm−3 | ||||||||||||||
| ದ್ರವದ ಸಾಂದ್ರತೆ at m.p. | 7.75 g·cm−3 | ||||||||||||||
| ಕರಗುವ ತಾಪಮಾನ | 1768 K (1495 °C, 2723 °F) |
||||||||||||||
| ಕುದಿಯುವ ತಾಪಮಾನ | 3200 K (2927 °C, 5301 °F) |
||||||||||||||
| ಸಮ್ಮಿಲನದ ಉಷ್ಣಾಂಶ | 16.06 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 377 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 24.81 J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | hexagonal | ||||||||||||||
| ಆಕ್ಸಿಡೀಕರಣ ಸ್ಥಿತಿs | 4 [೧], 3, 2, 1 [೨] (amphoteric oxide) |
||||||||||||||
| ವಿದ್ಯುದೃಣತ್ವ | 1.88 (Pauling scale) | ||||||||||||||
| Ionization energies (more) |
೧ನೇ: 760.4 kJ·mol−1 | ||||||||||||||
| ೨ನೇ: 1648 kJ·mol−1 | |||||||||||||||
| ೩ನೇ: 3232 kJ·mol−1 | |||||||||||||||
| ಅಣುವಿನ ತ್ರಿಜ್ಯ | 135 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 152 pm | ||||||||||||||
| ತ್ರಿಜ್ಯ ಸಹಾಂಕ | 126 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | ferromagnetic | ||||||||||||||
| ವಿದ್ಯುತ್ ರೋಧಶೀಲತೆ | (20 °C) 62.4 nΩ·m | ||||||||||||||
| ಉಷ್ಣ ವಾಹಕತೆ | (300 K) 100 W·m−1·K−1 | ||||||||||||||
| ಉಷ್ಣ ವ್ಯಾಕೋಚನ | (25 °C) 13.0 µm·m−1·K−1 | ||||||||||||||
| ಶಬ್ದದ ವೇಗ (thin rod) | (20 °C) 4720 m/s | ||||||||||||||
| Young's modulus | 209 GPa | ||||||||||||||
| Shear modulus | 75 GPa | ||||||||||||||
| Bulk modulus | 180 GPa | ||||||||||||||
| ವಿಷ ನಿಷ್ಪತ್ತಿ | 0.31 | ||||||||||||||
| Mohs ಗಡಸುತನ | 5.0 | ||||||||||||||
| Vickers ಗಡಸುತನ | 1043 MPa | ||||||||||||||
| Brinell ಗಡಸುತನ | 700 MPa | ||||||||||||||
| CAS ನೋಂದಾವಣೆ ಸಂಖ್ಯೆ | 7440-48-4 | ||||||||||||||
| ಉಲ್ಲೇಖನೆಗಳು | |||||||||||||||
ಕೊಬಾಲ್ಟ್ ಒಂದು ಬೆಳ್ಳಿಯಂತೆ ಬಿಳಿ ಬಣ್ಣದ ಮೂಲಧಾತು ಲೋಹವಾಗಿದೆ. ಇದು ಗುಣಲಕ್ಷಣಗಳಲ್ಲಿ ಕಬ್ಬಿಣ ಹಾಗೂ ನಿಕಲ್ ಲೋಹಗಳನ್ನು ಹೋಲುತ್ತದೆ. ಅವುಗಳಂತೆ ಇದು ಕೂಡಾ ಅಯಸ್ಕಾಂತೀಯ ಗುಣವನ್ನು ಹೊಂದಿದೆ. ಇದನ್ನು ಸ್ವೀಡನ್ ದೇಶದ ಜಾರ್ಜ್ ಬ್ರಾಂಡ್ (Georg Brandt) ಎಂಬವರು ೧೭೩೭ರಲ್ಲಿ ಕಂಡುಹಿಡಿದರು. ಇದನ್ನು ಮಿಶ್ರಲೋಹಗಳ ತಯಾರಿಕೆಯಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. ಇದಲ್ಲದೆ ಕೆಲವು ಅತ್ಯಂತ ಗಟ್ಟಿಯಾದ ವಸ್ತುಗಳ ತಯಾರಿಕೆಯಲ್ಲಿ, ಅಯಸ್ಕಾಂತೀಯ ವಸ್ತುಗಳ ತಯಾರಿಕೆಯಲ್ಲಿ, ಉಷ್ಣ ನಿರೋಧಕ ತಯಾರಿಕೆಯಲ್ಲಿ, ವಿಟಮಿನ್ B-12ರ ತಯಾರಿಕೆಯಲ್ಲಿ ಬಳಕೆಯಲ್ಲಿದೆ. ಇದರ ಒಂದು ಸಮಸ್ಥಾನಿ (isotope) ಕೊಬಾಲ್ಟ್-೬೦ ಕ್ಯಾನ್ಸರ್ ನ ಚಿಕಿತ್ಸೆಯಲ್ಲಿ ಉಪಯೋಗಿಸಲ್ಪಡುತ್ತದೆ.
