ಮ್ಯಾಂಗನೀಸ್
ವಿಕಿಪೀಡಿಯ ಇಂದ
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಮ್ಯಾಂಗನೀಸ್, Mn, ೨೫ | ||||||||||||||
| ರಾಸಾಯನಿಕ ಸರಣಿ | transition metal | ||||||||||||||
| ಗುಂಪು, ಆವರ್ತ, Block | 7, 4, d | ||||||||||||||
| ಸ್ವರೂಪ | ಬೆಳ್ಳಿಯಂತ ಹೊಳಪು |
||||||||||||||
| ಅಣುವಿನ ತೂಕ | 54.938045(5) g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Ar] 4s2 3d5 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 15 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | solid | ||||||||||||||
| ಸಾಂದ್ರತೆ (near r.t.) | 7.21 g·cm−3 | ||||||||||||||
| ದ್ರವದ ಸಾಂದ್ರತೆ at m.p. | 5.95 g·cm−3 | ||||||||||||||
| ಕರಗುವ ತಾಪಮಾನ | 1519 K (1246 °C, 2275 °F) |
||||||||||||||
| ಕುದಿಯುವ ತಾಪಮಾನ | 2334 K (2061 °C, 3742 °F) |
||||||||||||||
| ಸಮ್ಮಿಲನದ ಉಷ್ಣಾಂಶ | 12.91 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 221 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 26.32 J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | cubic A12 | ||||||||||||||
| ಆಕ್ಸಿಡೀಕರಣ ಸ್ಥಿತಿs | 7, 6, 5 [೧], 4, 3, 2, 1 [೨] (oxides: acidic, basic or amphoteric depending on the oxidation state) |
||||||||||||||
| ವಿದ್ಯುದೃಣತ್ವ | 1.55 (Pauling scale) | ||||||||||||||
| Ionization energies (more) |
೧ನೇ: 717.3 kJ·mol−1 | ||||||||||||||
| ೨ನೇ: 1509.0 kJ·mol−1 | |||||||||||||||
| ೩ನೇ: 3248 kJ·mol−1 | |||||||||||||||
| ಅಣುವಿನ ತ್ರಿಜ್ಯ | 140 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 161 pm | ||||||||||||||
| ತ್ರಿಜ್ಯ ಸಹಾಂಕ | 139 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | paramagnetic | ||||||||||||||
| ವಿದ್ಯುತ್ ರೋಧಶೀಲತೆ | (20 °C) 1.44 µΩ·m | ||||||||||||||
| ಉಷ್ಣ ವಾಹಕತೆ | (300 K) 7.81 W·m−1·K−1 | ||||||||||||||
| ಉಷ್ಣ ವ್ಯಾಕೋಚನ | (25 °C) 21.7 µm·m−1·K−1 | ||||||||||||||
| ಶಬ್ದದ ವೇಗ (thin rod) | (20 °C) 5150 m/s | ||||||||||||||
| Young's modulus | 198 GPa | ||||||||||||||
| Bulk modulus | 120 GPa | ||||||||||||||
| Mohs ಗಡಸುತನ | 6.0 | ||||||||||||||
| Brinell ಗಡಸುತನ | 196 MPa | ||||||||||||||
| CAS ನೋಂದಾವಣೆ ಸಂಖ್ಯೆ | 7439-96-5 | ||||||||||||||
| ಉಲ್ಲೇಖನೆಗಳು | |||||||||||||||
ಮ್ಯಾಂಗನೀಸ್ ಒಂದು ಬಹೂಪಯೋಗಿ ಲೋಹ ಮೂಲಧಾತು. ಇದನ್ನು ಪ್ರಥಮವಾಗಿ ೧೭೭೪ರಲ್ಲಿ ಸ್ವೀಡನ್ ದೇಶದ ಜೋಹನ್ ಗೋಟ್ಲ್ಯಿಬ್ ಗಾನ್ (Johan Gottlieb Gahn) ಎಂಬವರು ಬೇರೆ ಲೋಹಗಳಿಂದ ಬೇರ್ಪಡಿಸಿದರು. ಇದು ಎಲ್ಲಾ ಜೀವಿಗಳ ಅಸ್ತಿತ್ವಕ್ಕೆ ಅತ್ಯಗತ್ಯವಾಗಿ ಬೇಕಾದ ಮೂಲವಸ್ತು. ಕೈಗಾರಿಕಾ ವಲಯದಲ್ಲಿ ಹಲವಾರು ಮಿಶ್ರ ಲೋಹಗಳ ತಯಾರಿಕೆಯಲ್ಲಿ ಇದು ಒಳಗೊಂಡಿದೆ. ಮುಖ್ಯವಾಗಿ ಉಕ್ಕು, ಬಣ್ಣಗಳು, ರಸಗೊಬ್ಬರ, ಕೃತಕ ಸಕ್ಕರೆ (saccharin) ಮುಂತಾದವುಗಳ ತಯಾರಿಕೆಗೆ ಇದು ಪ್ರಮುಖ ಕಚ್ಛಾವಸ್ತುವಾಗಿದೆ.
