ಟೆಕ್ನೀಶಿಯಮ್
ವಿಕಿಪೀಡಿಯ ಇಂದ
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಟೆಕ್ನೀಶಿಯಮ್, Tc, 43 | ||||||||||||||
| ರಾಸಾಯನಿಕ ಸರಣಿ | transition metals | ||||||||||||||
| ಗುಂಪು, ಆವರ್ತ, Block | 7, 5, d | ||||||||||||||
| ಸ್ವರೂಪ | ಬೆಳ್ಳಿಯ ಬೂದು ಬಣ್ಣ ಚಿತ್ರ:Tc,43.jpg |
||||||||||||||
| ಅಣುವಿನ ತೂಕ | 98 g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Kr] 4d8 5s2 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 13, 2 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | ಘನವಸ್ತು | ||||||||||||||
| ಸಾಂದ್ರತೆ (near r.t.) | 11 g·cm−3 | ||||||||||||||
| ಕರಗುವ ತಾಪಮಾನ | 2430 K (2157 °C, 3915 °F) |
||||||||||||||
| ಕುದಿಯುವ ತಾಪಮಾನ | 4538 K (4265 °C, 7709 °F) |
||||||||||||||
| ಸಮ್ಮಿಲನದ ಉಷ್ಣಾಂಶ | 33.29 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 585.2 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 24.27 J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | hexagonal | ||||||||||||||
| ಆಕ್ಸಿಡೀಕರಣ ಸ್ಥಿತಿs | 7, 6, 5 | ||||||||||||||
| ವಿದ್ಯುದೃಣತ್ವ | 1.9 (Pauling scale) | ||||||||||||||
| Ionization energies | ೧ನೇ: 702 kJ/mol | ||||||||||||||
| ೨ನೇ: 1470 kJ/mol | |||||||||||||||
| ೩ನೇ: 2850 kJ/mol | |||||||||||||||
| ಅಣುವಿನ ತ್ರಿಜ್ಯ | 135 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 183 pm | ||||||||||||||
| ತ್ರಿಜ್ಯ ಸಹಾಂಕ | 156 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | Paramagnetic | ||||||||||||||
| ಉಷ್ಣ ವಾಹಕತೆ | (300 K) 50.6 W·m−1·K−1 | ||||||||||||||
| CAS ನೋಂದಾವಣೆ ಸಂಖ್ಯೆ | 7440-26-8 | ||||||||||||||
| ಉಲ್ಲೇಖನೆಗಳು | |||||||||||||||
ಟೆಕ್ನೀಶಿಯಮ್ ಪ್ರಥಮತ: ಕೃತಕವಾಗಿ ಸೃಷ್ಟಿಸಲ್ಪಟ್ಟ ಮೂಲಧಾತು. ಇದು ಗುಣಲಕ್ಷಣಗಳಲ್ಲಿ ಮ್ಯಾಂಗನೀಸ್ ನ್ನು ಹೋಲುತ್ತದೆ.ಇದನ್ನು ೧೯೩೭ರಲ್ಲಿ ಇಟೆಲಿಯ ವಿಜ್ಞಾನಿಗಳಾದ ಕಾರ್ಲೋ ಪಿಯರೆ ಹಾಗೂ ಎಮಿಲಿಯೋ ಸೆಗ್ರೆ ಎಂಬವರು ಮೊಲಿಬ್ಡಿನಮ್ ಧಾತುವನ್ನು ತಾಡಿಸಿ ಪಡೆದರು.ಇದು ಅತ್ಯಂತ ವಿಕಿರಣಶೀಲವಾದುದರಿಂದ ಪ್ರಕೃತಿಯಲ್ಲಿ ತೃಣಪ್ರಮಾಣದಲ್ಲಿ ದೊರೆಯುತ್ತದೆ.ಹೆಚ್ಚಿನ ಪ್ರಮಾಣದಲ್ಲಿ ಅಣುರಿಯಾಕ್ಟರ್ ಗಳಲ್ಲಿ ಉಪ ಉತ್ಪನ್ನವಾಗಿ ದೊರೆಯುತ್ತದೆ.ಇದನ್ನು ವೈದ್ಯಕೀಯ ಸಂಶೋಧನೆಯಲ್ಲಿ ಉಪಯೋಗಿಸುತ್ತಾರೆ.