ಯುರೇನಿಯಮ್
Wikipedia ಇಂದ
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಯುರೇನಿಯಮ್, U, ೯೨ | ||||||||||||||
| ರಾಸಾಯನಿಕ ಸರಣಿ | ಆಕ್ಟಿನೈಡ್ | ||||||||||||||
| ಗುಂಪು, ಆವರ್ತ, Block | -, ೭, f | ||||||||||||||
| ಸ್ವರೂಪ | ಬೆಳ್ಳಿ ಹೊಳಪಿನ ಬೂದು ಬಣ್ಣ; ಗಾಳಿಗೆ ಒಡ್ಡಿದಾಗ ಕಪ್ಪು ಪದರ ಉಂಟಾಗುತ್ತದೆ |
||||||||||||||
| ಅಣುವಿನ ತೂಕ | 238.02891(3) g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Rn] 5f3 6d1 7s2 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 32, 21, 9, 2 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | solid | ||||||||||||||
| ಸಾಂದ್ರತೆ (near r.t.) | 19.1 g·cm−3 | ||||||||||||||
| ದ್ರವದ ಸಾಂದ್ರತೆ at m.p. | 17.3 g·cm−3 | ||||||||||||||
| ಕರಗುವ ತಾಪಮಾನ | 1405.3 K (1132.2 °C, 2070 °F) |
||||||||||||||
| ಕುದಿಯುವ ತಾಪಮಾನ | 4404 K (4131 °C, 7468 °F) |
||||||||||||||
| ಸಮ್ಮಿಲನದ ಉಷ್ಣಾಂಶ | 9.14 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 417.1 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 27.665 J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | orthorhombic | ||||||||||||||
| ಆಕ್ಸಿಡೀಕರಣ ಸ್ಥಿತಿs | 3+,4+,5+,6+[೧] (weakly basic oxide) |
||||||||||||||
| ವಿದ್ಯುದೃಣತ್ವ | 1.38 (Pauling scale) | ||||||||||||||
| Ionization energies | ೧ನೇ: 597.6 kJ/mol | ||||||||||||||
| ೨ನೇ: 1420 kJ/mol | |||||||||||||||
| ಅಣುವಿನ ತ್ರಿಜ್ಯ | 175 pm | ||||||||||||||
| ವಾನ್ ಡೆರ್ ವಾಲ್ಸ್ ತ್ರಿಜ್ಯ | 186 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | paramagnetic | ||||||||||||||
| ವಿದ್ಯುತ್ ರೋಧಶೀಲತೆ | (0 °C) 0.280 µΩ·m | ||||||||||||||
| ಉಷ್ಣ ವಾಹಕತೆ | (300 K) 27.5 W·m−1·K−1 | ||||||||||||||
| ಉಷ್ಣ ವ್ಯಾಕೋಚನ | (25 °C) 13.9 µm·m−1·K−1 | ||||||||||||||
| ಶಬ್ದದ ವೇಗ (thin rod) | (20 °C) 3155 m/s | ||||||||||||||
| Young's modulus | 208 GPa | ||||||||||||||
| Shear modulus | 111 GPa | ||||||||||||||
| Bulk modulus | 100 GPa | ||||||||||||||
| ವಿಷ ನಿಷ್ಪತ್ತಿ | 0.23 | ||||||||||||||
| CAS ನೋಂದಾವಣೆ ಸಂಖ್ಯೆ | 7440-61-1 | ||||||||||||||
| ಉಲ್ಲೇಖನೆಗಳು | |||||||||||||||
ಯುರೇನಿಯಮ್ ಒಂದು ಮೂಲಧಾತು ಲೋಹ. ಇದು ವಿಕಿರಣಶೀಲ ವಸ್ತು. ಪ್ಲುಟೋನಿಯಮ್ನ ನಂತರ ಅತ್ಯಂತ ಭಾರವಾದ ಮೂಲಧಾತು. ಇದನ್ನು ೧೭೮೯ರಲ್ಲಿ ಜರ್ಮನಿ ಯ ಮಾರ್ಟಿನ್ ಕ್ಲಪ್ರೊತ್( Martin Klaproth) ಕಂಡುಹಿಡಿದರು. ಇದನ್ನು ವಿಜ್ಞಾನಿ ೧೭೮೧ ರಲ್ಲಿ ಕಂಡುಹಿಡಿಯಲ್ಪಟ್ಟ ಯುರೇನಸ್ ಗ್ರಹದ ಹೆಸರಿನಲ್ಲಿಯೇ ನಾಮಕರಣ ಮಾಡಿದರು. ಯುರೇನಿಯಮ್ ಅನ್ನು ಪ್ರಥಮವಾಗಿ ಇದರ ಮೂಲ ಅದಿರಿನಿಂದ ೧೮೪೧ರಲ್ಲಿ ಫ್ರಾನ್ಸ್ ನ ಯೂಜಿನ್ ಪೆಲಿಗಾಟ್ ಎಂಬವರು ಬೇರ್ಪಡಿಸಿದರು. ಇದಕ್ಕೆ ಮೂರು ನೈಸರ್ಗಿಕ ಸಮಸ್ಥಾನಿ (isotope)ಗಳು ಇವೆ. ಇದರ ಒಂದು ಸಮಸ್ಥಾನಿ ಯುರೇನಿಯಮ್-೨೩೫ ಸುಲಭವಾಗಿ ವಿದಳನ ಕ್ರಿಯೆಗೆ ಒಳಗಾಗುವುದರಿಂದ ಪ್ರಪಂಚದಾದ್ಯಂತ ಅಣುವಿದ್ಯುತ್ ಹಾಗೂ ಅಣುಬಾಂಬುಗಳ ತಯಾರಿಕೆಯಲ್ಲಿ ಮುಖ್ಯ ಕಚ್ಚಾವಸ್ತುವಾಗಿದೆ.
Cite error: <ref> tags exist, but no <references/> tag was found