ಅಸಿಟಿಕ್ ಆಮ್ಲ
ವಿಕಿಪೀಡಿಯ ಇಂದ
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
'ಅಸಿಟಿಕ್ ಆಮ್ಲ' ಇದು ಒಂದು ಕಾರ್ಬನಿಕ ರಸಾಯನ (Organic chemical).ಇದರ ರಚನಾ ಸೂತ್ರ (Structural Formula)CH3COOH.ಶುದ್ಧ ಅಸಿಟಿಕ್ ಆಮ್ಲ ಬಣ್ಣವಿಲ್ಲದ ದ್ರವವಾಗಿದ್ದು ೧೬.೭ ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶದಲ್ಲಿ ಆವಿಯಾಗುತ್ತದೆ.ಇದನ್ನು ಮುಖ್ಯವಾಗಿ ಎಸ್ಟರ್ ಎಂಬ ದ್ರಾವಣಗಳ ತಯಾರಿಕೆಯಲ್ಲಿ ಬಳಸುತ್ತಾರೆ.ವಿನೇಗರ್‌ನ ತಯಾರಿಕೆಯಲ್ಲಿಯೂ ಬಳಕೆಯಾಗುತ್ತದೆ.