ಕೇರಳ
Wikipedia ಇಂದ
| ಕೇರಳ | |
| ರಾಜಧಾನಿ - ಸ್ಥಾನ |
ತಿರುವನಂತಪುರಂ - |
| ಅತಿ ದೊಡ್ಡ ನಗರ | ತಿರುವನಂತಪುರಂ |
| ಜನಸಂಖ್ಯೆ (2001) - ಸಾಂದ್ರತೆ |
31,838,619 (12th) - 819/km² |
| ವಿಸ್ತೀರ್ಣ - ಜಿಲ್ಲೆಗಳು |
38,863 km² (21st) - 14 |
| ಸಮಯ ವಲಯ | IST (UTC+5:30) |
| ಸ್ಥಾಪನೆ - ರಾಜ್ಯಪಾಲ - ಮುಖ್ಯ ಮಂತ್ರಿ - ಶಾಸನಸಭೆ (ಸ್ಥಾನಗಳು) |
ನವೆಂಬರ್ ೧,೧೯೫೬ - ಆರ್. ಎಸ್. ಗವಾಯಿ - ವಿ. ಎಸ್. ಅಚ್ಯುತನಂದನ್ - Unicameral (141) |
| ಅಧಿಕೃತ ಭಾಷೆ(ಗಳು) | ಮಲಯಾಳಂ |
| Abbreviation (ISO) | IN-KL |
| ಅಂತರ್ಜಾಲ ತಾಣ: www.kerala.gov.in | |
|
ಕೇರಳ ರಾಜ್ಯದ ಮುದ್ರೆ |
|
ಕೇರಳ - ನೈರುತ್ಯ ಭಾರತದ ಕರಾವಳಿಯಲ್ಲಿರುವ ಒಂದು ರಾಜ್ಯ. ಇದು ಪೂರ್ವ ಮತ್ತು ಈಶಾನ್ಯಗಳಲ್ಲಿ ತಮಿಳುನಾಡು ಮತ್ತು ಕರ್ನಾಟಕಗಳಿಂದಲೂ, ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದಲೂ ಸುತ್ತುವರಿಯಲ್ಪಟ್ಟಿದೆ. ಇದು ಭಾಷಾ ಸಾಂಸೃತಿಕ ಪ್ರದೇಶವೆಂದು ಕರೆಯಲ್ಪಡುವ ದಕ್ಷಿಣ ಭಾರತದ ರಾಜ್ಯಗಲ್ಲಿ ಒಂದು. ಮಲಯಾಳಂ ಇಲ್ಲಿನ ಪ್ರಧಾನ ಆಡುಭಾಷೆ. ವಿಸ್ತೀರ್ಣದಲ್ಲಿ ೨೧ನೇ ಸ್ಥಾನವನ್ನು ಪಡೆದಿರುವ ಕೇರಳವು ಜನಸಂಖ್ಯೆಯಲ್ಲಿ ೧೨ನೇ ಸ್ಥಾನವನ್ನು ಪಡೆದಿದೆ.
ದಕ್ಷಿಣ ಭಾರತದ ರಾಜ್ಯಗಳುಕರ್ನಾಟಕ | ಆಂಧ್ರ ಪ್ರದೇಶ | ತಮಿಳುನಾಡು | ಕೇರಳ |
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ರಾಜ್ಯ
ಅರುಣಾಚಲ ಪ್ರದೇಶ | ಅಸ್ಸಾಂ | ಆಂಧ್ರ ಪ್ರದೇಶ | ಉತ್ತರ ಪ್ರದೇಶ | ಉತ್ತರಾಖಂಡ | ಒರಿಸ್ಸಾ | ಕರ್ನಾಟಕ | ಕೇರಳ | ಗುಜರಾತ್ | ಗೋವ | ಛತ್ತೀಸ್‍ಘಡ್ | ಜಮ್ಮು ಮತ್ತು ಕಾಶ್ಮೀರ | ಝಾರ್ಖಂಡ್ | ತಮಿಳುನಾಡು | ತ್ರಿಪುರ | ನಾಗಲ್ಯಂಡ್ | ಪಂಜಾಬ್ | ಪಶ್ಚಿಮ ಬಂಗಾಳ | ಬಿಹಾರ | ಮಣಿಪುರ | ಮಧ್ಯ ಪ್ರದೇಶ | ಮಹಾರಾಷ್ಟ್ರ | ಮಿಝೋರಂ | ಮೆಘಾಲಯ | ರಾಜಸ್ಥಾನ | ಸಿಕ್ಕಿಂ | ಹರಿಯಾಣ | ಹಿಮಾಚಲ ಪ್ರದೇಶ
ಕೇಂದ್ರಾಡಳಿತ ಪ್ರದೇಶಗಳು
ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು | ಚಂಡೀಗಡ | ದಮನ್ ಮತ್ತು ದಿಯು | ದಾದ್ರ ಮತ್ತು ನಗರ್ ಹವೆಲಿ | ಪುದುಚೇರಿ | ಲಕ್ಷದ್ವೀಪ | ದೆಹಲಿ (ರಾಷ್ಟ್ರೀಯ ಮುಖ್ಯ ಕ್ಷೇತ್ರ)