ಮಹಾರಾಷ್ಟ್ರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮಹಾರಾಷ್ಟ್ರ
Map of India with the location of ಮಹಾರಾಷ್ಟ್ರ highlighted.
ರಾಜಧಾನಿ
 - ಸ್ಥಾನ
ಮುಂಬಯಿ
 - 18.96° N 72.82° E
ಅತಿ ದೊಡ್ಡ ನಗರ ಮುಂಬಯಿ
ಜನಸಂಖ್ಯೆ (2004)
 - ಸಾಂದ್ರತೆ
96,752,247 (2th)
 - /km²
ವಿಸ್ತೀರ್ಣ
 - ಜಿಲ್ಲೆಗಳು
307,713 km² (3th)
 - 35
ಸಮಯ ವಲಯ IST (UTC+5:30)
ಸ್ಥಾಪನೆ
 - ರಾಜ್ಯಪಾಲ
 - ಮುಖ್ಯ ಮಂತ್ರಿ
 - ಶಾಸನಸಭೆ (ಸ್ಥಾನಗಳು)
ಮೇ ೧,೧೯೬೦
 - ಶ್ರೀಮತಿಸಿ. ವಿದ್ಯಾಸಾಗರ ರಾವ್‌
 - ವಿಲಾಸ್ ರಾವ್ ದೇಶಮುಖ್
 - Bicameral (289 + 78)
ಅಧಿಕೃತ ಭಾಷೆ(ಗಳು) ಮರಾಠಿ
Abbreviation (ISO) IN-MH
ಅಂತರ್ಜಾಲ ತಾಣ: www.maharashtra.gov.in
Maharashtra Logo.png

ಮಹಾರಾಷ್ಟ್ರ ರಾಜ್ಯದ ಮುದ್ರೆ


ಮಹಾರಾಷ್ಟ್ರ ಭಾರತದ ಪಶ್ಚಿಮದ ರಾಜ್ಯಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರವು ಜನಸಂಖ್ಯೆಯಲ್ಲಿ ಭಾರತದ ಎರಡನೆಯ ಅತಿ ದೊಡ್ಡ ರಾಜ್ಯವಾಗಿದೆ ಹಾಗು ವಿಸ್ತೀರ್ಣದಲ್ಲಿ ಮೂರನೆಯ ಅತಿ ದೊಡ್ಡ ರಾಜ್ಯವಾಗಿದೆ.

ಮಹಾರಾಷ್ಟ್ರವು ಪಶ್ಚಿಮದಲ್ಲಿ ಅರಬೀ ಸಮುದ್ರದಿಂದ, ವಾಯವ್ಯದಲ್ಲಿ ಗುಜರಾತ್ ಹಾಗು ದಾದ್ರಾ ಮತ್ತು ನಗರ ಹವೇಲಿಯಿಂದ, ಈಶಾನ್ಯದಲ್ಲಿ ಮಧ್ಯಪ್ರದೇಶದಿಂದ, ಪೂರ್ವದಲ್ಲಿ ಛತ್ತೀಸಘಡದಿಂದ, ದಕ್ಷಿಣದಲ್ಲಿ ಕರ್ನಾಟಕದಿಂದ, ಆಗ್ನೇಯದಲ್ಲಿ ಆಂಧ್ರಪ್ರದೇಶದಿಂದ ಹಾಗು ನೈಋತ್ಯದಲ್ಲಿ ಗೋವಾದಿಂದ ಸುತ್ತುವರಿಯಲ್ಪಟ್ಟಿದೆ.

ಶಿಕ್ಷಣ[ಬದಲಾಯಿಸಿ]

ನೋಡಿ[ಬದಲಾಯಿಸಿ]

ಛಾಯಾಂಕಣ[ಬದಲಾಯಿಸಿ]


ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಮಹಾರಾಷ್ಟ್ರದ ನಕ್ಷೆ