ಆಂಧ್ರ ಪ್ರದೇಶ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಆಂಧ್ರ ಪ್ರದೇಶ
Map of India with the location of ಆಂಧ್ರ ಪ್ರದೇಶ highlighted.
ರಾಜಧಾನಿ
 - ಸ್ಥಾನ
ಹೈದರಾಬಾದ್
 - 17.36° N 78.47° E
ಅತಿ ದೊಡ್ಡ ನಗರ ಹೈದರಾಬಾದ್
ಜನಸಂಖ್ಯೆ (2004)
 - ಸಾಂದ್ರತೆ
76,210,007 (5th)
 - /km²
ವಿಸ್ತೀರ್ಣ
 - ಜಿಲ್ಲೆಗಳು
275,068 km² (4th)
 - 23
ಸಮಯ ವಲಯ IST (UTC+5:30)
ಸ್ಥಾಪನೆ
 - ರಾಜ್ಯಪಾಲ
 - ಮುಖ್ಯ ಮಂತ್ರಿ
 - ಶಾಸನಸಭೆ (ಸ್ಥಾನಗಳು)
ನವೆಂಬರ್ ೧,೧೯೫೬
 - ನಾರಾಯಣ್ ದತ್ತ್ ತಿವಾರಿ
 - ಕೆ.ರೋಸಯ್ಯ
 - Bicameral (295 + 90)
ಅಧಿಕೃತ ಭಾಷೆ(ಗಳು) ತೆಲುಗು
Abbreviation (ISO) IN-AP
ಅಂತರ್ಜಾಲ ತಾಣ: www.aponline.gov.in
Andhra Pradesh Logo.png

ಆಂಧ್ರ ಪ್ರದೇಶ ರಾಜ್ಯದ ಮುದ್ರೆ

ಆಂಧ್ರ ಪ್ರದೇಶ ಭಾರತದ ರಾಜ್ಯಗಳಲ್ಲಿ ಒಂದು. ಆಂಧ್ರಪ್ರದೇಶವು ಭಾರತದ ಆಗ್ನೇಯ ಕರಾವಳಿಯಲ್ಲಿದೆ. ಆಂಧ್ರಪ್ರದೇಶವು ವಿಸ್ತೀರ್ಣದಲ್ಲಿ ಭಾರತದ ನಾಲ್ಕನೆಯ ಅತಿ ದೊಡ್ಡ ರಾಜ್ಯವಾಗಿದೆ ಹಾಗು ಜನಸಂಖ್ಯೆಯಲ್ಲಿ ಐದನೆಯ ಅತಿ ದೊಡ್ಡ ರಾಜ್ಯವಾಗಿದೆ. ಇದು ದಕ್ಷಿಣ ಭಾರತದ ರಾಜ್ಯಗಳಲ್ಲಿ ಅತಿ ಹೆಚ್ಚು ವಿಸ್ತೀರ್ಣ ಮತ್ತು ಜನಸಂಖ್ಯೆಯನ್ನು ಹೊಂದಿದೆ. ಹೈದರಾಬಾದ್ ಆಂಧ್ರಪ್ರದೇಶದ ರಾಜಧಾನಿಯಾಗಿದೆ ಹಾಗು ಅತಿ ದೊಡ್ಡ ನಗರವಾಗಿದೆ. ಆಂಧ್ರಪ್ರದೇಶವು ಎರಡನೆಯ ಅತಿ ದೊಡ್ಡ ಕಡಲ ತೀರವನ್ನು ಹೊಂದಿದೆ.

ಆಂಧ್ರಪ್ರದೇಶವು ೧೨°೪೧'ಮತ್ತು ೨೨°ಉತ್ತರ ಅಕ್ಷಾಂಶ ರೇಖೆ ನಡುವೆ ಹಾಗು ೭೭° and ೮೪°೪೦'ಪೂರ್ವ ರೇಖಾಂಶದ ನಡುವೆ ನೆಲೆಸಿದೆ. ಆಂಧ್ರಪ್ರದೇಶವು ಉತ್ತರದಲ್ಲಿ ಮಹಾರಾಷ್ಟ್ರ, ಛತ್ತೀಸ್ ಗಢ್, ಒರಿಸ್ಸಾದಿಂದ, ಪೂರ್ವದಲ್ಲಿ ಬಂಗಾಳ ಕೊಲ್ಲಿಯಿಂದ, ದಕ್ಷಿಣದಲ್ಲಿ ತಮಿಳುನಾಡುವಿನಿಂದ ಹಾಗು ಪಶ್ಚಿಮದಲ್ಲಿ ಕರ್ನಾಟಕದಿಂದ ಸುತ್ತುವರೆಯಲ್ಪಟ್ಟಿದೆ.

ಆಂಧ್ರಪ್ರದೇಶವು ಭಾರತದ ಭತ್ತದ ಬೋಗುಣಿ ಎಂದು ಕರೆಯಲ್ಪಡುತ್ತದೆ. ಆಂಧ್ರಪ್ರದೇಶದಲ್ಲಿ ಬೆಳೆಯುವ ಬೆಳೆಗಳಲ್ಲಿ ೭೭%ಕ್ಕಿಂತ ಅಧಿಕ ಭತ್ತವಾಗಿದೆ.

ಕೃಷ್ಣಾ ಮತ್ತು ಗೋದಾವರಿ ಆಂಧ್ರಪ್ರದೇಶದಲ್ಲಿ ಹರಿಯುವ ಪ್ರಮುಖ ನದಿಗಳಾಗಿವೆ. ರಾಜ್ಯದ ಈಶಾನ್ಯ ಭಾಗದಲ್ಲಿರುವ ಗೋದಾವರಿ ಮುಖಜ ಭೂಮಿಯಲ್ಲಿ ಪುದುಚೇರಿಯ ಯಾನಂ ಜಿಲ್ಲೆಯಿದೆ.

ಐತಿಹಾಸಿಕವಾಗಿ, ಈ ರಾಜ್ಯದ ಪ್ರದೇಶವು ಮುಂಚೆ ಆಂಧ್ರಾಪಥ, ಆಂಧ್ರದೇಸ, ಆಂಧ್ರವಾಣಿ, ಆಂಧ್ರ ವಿಷಯ ಮುಂತಾದ ನಾಮಗಳಿಂದ ಕರೆಯಲ್ಪಡುತ್ತಿತ್ತು. ಆಂಧ್ರಪ್ರದೇಶವನ್ನು ಆಂಧ್ರ ರಾಜ್ಯದಿಂದ ನವೆಂಬರ್ ೧,೧೯೫೬ರಲ್ಲಿ ರಚಿಸಲಾಯಿತು.


[ಬದಲಾಯಿಸಿ] ಶಿಕ್ಷಣ



Stub-icon.gif ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.


ದಕ್ಷಿಣ ಭಾರತದ ರಾಜ್ಯಗಳು
ಕರ್ನಾಟಕ | ಆಂಧ್ರ ಪ್ರದೇಶ | ತಮಿಳುನಾಡು | ಕೇರಳ



Emblem of India.svg

ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು

ರಾಜ್ಯ
ಅರುಣಾಚಲ ಪ್ರದೇಶ | ಅಸ್ಸಾಂ | ಆಂಧ್ರ ಪ್ರದೇಶ | ಉತ್ತರ ಪ್ರದೇಶ | ಉತ್ತರಾಖಂಡ | ಒರಿಸ್ಸಾ | ಕರ್ನಾಟಕ | ಕೇರಳ | ಗುಜರಾತ್ | ಗೋವ | ಛತ್ತೀಸ್‍ಘಡ್ | ಜಮ್ಮು ಮತ್ತು ಕಾಶ್ಮೀರ | ಝಾರ್ಖಂಡ್ | ತಮಿಳುನಾಡು | ತ್ರಿಪುರ | ನಾಗಲ್ಯಂಡ್ | ಪಂಜಾಬ್ | ಪಶ್ಚಿಮ ಬಂಗಾಳ | ಬಿಹಾರ | ಮಣಿಪುರ | ಮಧ್ಯ ಪ್ರದೇಶ | ಮಹಾರಾಷ್ಟ್ರ | ಮಿಝೋರಂ | ಮೆಘಾಲಯ | ರಾಜಸ್ಥಾನ | ಸಿಕ್ಕಿಂ | ಹರಿಯಾಣ | ಹಿಮಾಚಲ ಪ್ರದೇಶ

ಕೇಂದ್ರಾಡಳಿತ ಪ್ರದೇಶಗಳು
ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು | ಚಂಡೀಗಡ | ದಮನ್ ಮತ್ತು ದಿಯು | ದಾದ್ರ ಮತ್ತು ನಗರ್ ಹವೆಲಿ | ಪುದುಚೇರಿ | ಲಕ್ಷದ್ವೀಪ | ದೆಹಲಿ (ರಾಷ್ಟ್ರೀಯ ಮುಖ್ಯ ಕ್ಷೇತ್ರ)

ವೈಯಕ್ತಿಕ ಉಪಕರಣಗಳು