ಲಕ್ಷದ್ವೀಪ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಲಕ್ಷದ್ವೀಪ
Map of India with the location of ಲಕ್ಷದ್ವೀಪ highlighted.
ರಾಜಧಾನಿ
 - ಸ್ಥಾನ
ಕವರತ್ತಿ
 - 10.57° N 72.62° E
ಅತಿ ದೊಡ್ಡ ನಗರ ಕವರತ್ತಿ
ಜನಸಂಖ್ಯೆ (2001)
 - ಸಾಂದ್ರತೆ
60,595 (7th)
 - 1,894/km²
ವಿಸ್ತೀರ್ಣ
 - ಜಿಲ್ಲೆಗಳು
32 km² (7th)
 - 1
ಸಮಯ ವಲಯ IST (UTC+5:30)
ಸ್ಥಾಪನೆ
 - Administrator
ನವೆಂಬರ್ ೧, ೧೯೫೬
 - ರಾಜೇಂದ್ರ ಕುಮಾರ್
ಅಧಿಕೃತ ಭಾಷೆ(ಗಳು) ಮಲಯಾಳಂ
Abbreviation (ISO) IN-LD
ಅಂತರ್ಜಾಲ ತಾಣ: lakshadweep.nic.in
Emblem of India.svg

ಲಕ್ಷದ್ವೀಪ ರಾಜ್ಯದ ಮುದ್ರೆ

ಲಕ್ಷದ್ವೀಪ (ಮಲಯಾಳಂನಲ್ಲಿ: : ലക്ഷദ്വീപ്) ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತ್ಯಂತ ಚಿಕ್ಕದಾದುದು. ಮುಖ್ಯವಾಗಿ ೧೨ ಹವಳ ದ್ವೀಪಗಳು, ೩ ಹವಳದ ರೀಫ್‌ಗಳು ಹಾಗು ೫ ಆಳವಿರದ ಸಾಗರತಳದ ಪ್ರದೇಶಗಳಿಂದ ನಿರ್ಮಿತವಾಗರುವ ಈ ದ್ವೀಪ ಸಮೂಹದ ಒಟ್ಟು ವಿಸ್ತೀರ್ಣ ೩೨ ಚದುರ ಕಿ.ಮಿ.ಗಳಷ್ಟು. ಇದಲ್ಲದೆ ಇನ್ನೂ ಹಲವಾರು ಪುಟ್ಟ ಜನನಿಬಿಡ ದ್ವೀಪಗಳಿವೆ. ಜನರಿರುವ ದ್ವೀಪಗಳು ಒಟ್ಟು ೧೧.

ದ್ವೀಪಗಳ ನಕ್ಷೆ
  1. ಅಗಟ್ಟಿ
  2. ಅಮಿನಿ
  3. ಅನ್ಡ್ರೊಟ್
  4. ಬಂಗಾರಂ
  5. ಬಿತ್ರ
  6. ಚೆತ್ಲಾತ್
  7. ಕದ್ಮತ್
  8. ಕಲ್ಪೇನಿ
  9. ಕವರತ್ತಿ
  10. ಕಿಲ್ತಾನ್
  11. ಮಿನಿಕಾಯ್


ಒಂದು ಜನನಿಬಿಡ ದ್ವೀಪ






















ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು