ಹರಿಯಾಣ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಹರಿಯಾಣ
Map of India with the location of ಹರಿಯಾಣ highlighted.
ರಾಜಧಾನಿ
 - ಸ್ಥಾನ
ಚಂದೀಘರ್
 - 30.73° N 76.78° E
ಅತಿ ದೊಡ್ಡ ನಗರ ಫರೀದಾಬಾದ್
ಜನಸಂಖ್ಯೆ (೨೦೦೧)
 - ಸಾಂದ್ರತೆ
೨೧ ಮಿಲಿಯನ್ (೧೬ನೇ)
 - 477/km²
ವಿಸ್ತೀರ್ಣ
 - ಜಿಲ್ಲೆಗಳು
44212 km² (೨೦ನೇ)
 - 20
ಸಮಯ ವಲಯ IST (UTC+5:30)
ಸ್ಥಾಪನೆ
 - ರಾಜ್ಯಪಾಲ
 - ಮುಖ್ಯ ಮಂತ್ರಿ
 - ಶಾಸನಸಭೆ (ಸ್ಥಾನಗಳು)
ನವೆಂಬರ್ ೧, ೧೯೬೬
 - ಏ.ಆರ್. ಕಿದ್ವಾಯ್
 - ಭುಪಿಂದರ್ ಸಿಂಗ್ ಹೂಡ
 - Unicameral (೯೦)
ಅಧಿಕೃತ ಭಾಷೆ(ಗಳು) ಹಿಂದಿ, ಪಂಜಾಬಿ
Abbreviation (ISO) IN-HR
ಅಂತರ್ಜಾಲ ತಾಣ: haryana.gov.in
Hariyana Logo.jpg

ಹರಿಯಾಣ ರಾಜ್ಯದ ಮುದ್ರೆ

ಹರಿಯಾಣ (हरियाणा,ਹਰਿਆਣਾ), ಉತ್ತರದಲ್ಲಿರುವ ಭಾರತದ ರಾಜ್ಯ.

ಹರಿಯಾಣ ರಾಜ್ಯ ಉದಯ[ಬದಲಾಯಿಸಿ]

 • ಪಂಜಾಬಿನ ಭಾಗವಾಗಿದ್ದ ಹರಿಯಾಣವು ೧೯೬೬/1966 ರಲ್ಲಿ (the Punjab Reorganisation Act, 1966) ಪ್ರತ್ಯೇಕ ರಾಜ್ಯವಾಯಿತು. ಹರಿಯಾಣದ ವಿಧಾನ ಸಭೆಯು ಪ್ರಾರಂಭದಲ್ಲಿ ೫೪/54 ಸದಸ್ಯರನ್ನು ಹೊಂದಿತ್ತು. ಹತ್ತು ಸ್ಥಾನಗಳು ಅನುಸೂಚತ ವರ್ಗಕ್ಕೆ ಮೀಸಲಾಗಿತ್ತು. ೧೯೬೭/1967 ರಲ್ಲಿ ಸದಸ್ಯತ್ವ ವನ್ನು ೮೧ಕ್ಕೆ ಏರಿಸಲಾಯಿತು. ನಂತರ ೧೯೭೭/1977 ರಲ್ಲಿ ೧೭/17 ಮೀಸಲು ಸ್ಥಾನ ಸೇರಿ ವಿಧಾನ ಸಭೆಯಲ್ಲಿ ೯೦/90 ಸ್ಥಾನಗಳಿಗೆ ಹೆಚ್ಚಿಸಲಾಯಿತು.

*..............From/ಇಂದಾ -To /ವರೆಗೆ ಮೊದಲ ಸಭೆ/First sitting

 • 1ನೇ ವಿಧಾನ ಸಭಾ ||November 1966 28 February 1967 6 December 1996
 • 2ನೇ ವಿಧಾನ ಸಭಾ ||17 March 1967 21 November 1967 17 March 1967
 • 3ನೇ ವಿಧಾನ ಸಭಾ ||15 July 1968 21 January 1972 15 July 1968
 • 4ನೇ ವಿಧಾನ ಸಭಾ ||3 April 1972 30 April 1977 3 April 1972
 • 5ನೇ ವಿಧಾನ ಸಭಾ || 4 July 1977 19 April 1982 4 July 1977
 • 6ನೇ ವಿಧಾನ ಸಭಾ ||24 June 1982 23 June 1987 24 June 1982
 • 7ನೇ ವಿಧಾನ ಸಭಾ ||9 July 1987 6 April 1991 9 July 1987
 • 8ನೇ ವಿಧಾನ ಸಭಾ ||9 July 1991 10 May 1996 9 July 1991
 • 9ನೇ ವಿಧಾನ ಸಭಾ ||22 May 1996 14 December 1999 22 May 1996
 • 10ನೇ ವಿಧಾನ ಸಭಾ ||9 March 2000 8 March 2005 9 March 2000
 • 11ನೇ ವಿಧಾನ ಸಭಾ ||21 March 2005 21 August 2009 21 March 2005
 • 12ನೇ ವಿಧಾನ ಸಭಾ ||28 October 2009 28 October 2009
 • ೧೨ನೇ ವಿಧಾನ ಸಭೆಯು ೨೮-೧೦-೨೦೦೯ /28-10-2009 ರಲ್ಲಿ ರಚನೆಯಾಗಿದೆ.

ರಾಜಕೀಯ[ಬದಲಾಯಿಸಿ]

 • ಹರಿಯಾಣ ವಿಧಾನ ಸಭೆ- ೨೦೦೯/2009

ಹರಿಯಾಣ ವಿಧಾನ ಸಭೆ-2009ಕಾಂಗ್ರೆಸ್ ಸೇರಿದ ಸದಸ್ಯರು:- Adampur - Kuldeep Bishnoi; Assandh - Jile Ram;Charkhi Dadri - Satpal Sangwan;Hansi - Vinod Bhayana;Narnaul - Rao Narender Singh;Samalkha - Dharam Singh Chhokar;All 5 M.L.A from above list left Haryana Janhit Congress and joined Indian National Congress with a merger, thus leaving Kuldeep Bishnoi as single legislator of the Party in Haryana Vidhan Sabha

TOI
 • ಮುಖ್ಯ ಮಂತ್ರಿ ;- ಭೂಪಿಂದರ್ ಸಿಂಗ್ ಹೂಡಾ ೦೫-೦೩-2005 ರಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
 • ಹರಿಯಾಣ :ಹರಿಯಾಣದ ವಿಧಾನ ಸಭೆಯ ಒಟ್ಟು ಸ್ಥಾನಗಳು ೯೦/90 ; ಕಾಂಗ್ರೆಸ್ ೪೦/40 ಸ್ಥಾನಗೆದ್ದು ಬಹುಮತಕ್ಕೆ ೫/5 ಸ್ಥಾನ ಕಡಿಮೆಯಾಗಿತ್ತು. ಹರಿಯಾಣದ ಜನಹಿತ ಕಾಂಗ್ರೆಸ್‌ನ ಆರು ಸದಸ್ಯರಲ್ಲಿ ಐದು ಜನ ಸದಸ್ಯರು ಕಾಂಗ್ರೆಸ್‌ಗೆ ಸೇರಿದರು . ಬಿ.ಎಸ್. ಹೂಡಾ ಮುಖ್ಯ ಮಂತ್ರಿಯಾದರು
 • ಕಾಂಗ್ರೆಸ್ ----. ೪೦ (೩೫%)
 • ಇಂಡಿಯನ್ ಲೋಕದಳ -------- ೩೧ (೨೫.೭೯) ;
 • ಪಕ್ಷೇತರ ----------------- ೭ (೧೩.೧೬) ;
 • ಹರಿಯಾನ ಜನಹಿತ ---------- ೬ (೭.೪) ;
 • ಬಿಜೆಪಿ ----------------೪ (೯.೦೪) ;
 • ಬಹುಜನ ಸಮಾಜ ಪಾರ್ಟಿ ------೧ (೬.೭೩) ;
 • ಶಿರೋಮಣಿ ಅಕಾಲಿದಳ -------೧ (೦.೯೮)
 • ಒಟ್ಟು -----------------೯೦
 • * ಲೋಕ ಸಭೆ -/2009
 • ಕಾಂಗ್ರೆಸ್ -------------- ೯ (41.77%)
 • ಭಾ.ಜ.ಪಾರ್ಟಿ ------------೦ (12.09%)
 • ಬಹುಜನ ಸಮಾಜ ಪಾರ್ಟಿ ------೦ (15.74%)
 • ಇತರೆ ---------------- ೧
 • ಒಟ್ಟು ---------------- ೧೦
 • ಲೋಕ ಸಭೆ -/2014

ಹರ್ಯಾಣಾ -10

 • ಬಿ.ಜೆ.ಪಿ -7
 • ಕಾಂಗ್ರಸ್ 1
 • INLK; ಇತರೆ- 2

ಒಟ್ಟು -೧೦


"http://kn.wikipedia.org/w/index.php?title=ಹರಿಯಾಣ&oldid=492736" ಇಂದ ಪಡೆಯಲ್ಪಟ್ಟಿದೆ