ತ್ರಿಪುರ
ವಿಕಿಪೀಡಿಯ ಇಂದ
| ತ್ರಿಪುರ | |
| ರಾಜಧಾನಿ - ಸ್ಥಾನ |
ಅಗರ್ತಲ - |
| ಅತಿ ದೊಡ್ಡ ನಗರ | ಅಗರ್ತಲ |
| ಜನಸಂಖ್ಯೆ (2001) - ಸಾಂದ್ರತೆ |
3,191,168 (21st) - 304/km² |
| ವಿಸ್ತೀರ್ಣ - ಜಿಲ್ಲೆಗಳು |
10,492 km² (26th) - 4 |
| ಸಮಯ ವಲಯ | IST (UTC+5:30) |
| ಸ್ಥಾಪನೆ - ರಾಜ್ಯಪಾಲ - ಮುಖ್ಯ ಮಂತ್ರಿ - ಶಾಸನಸಭೆ (ಸ್ಥಾನಗಳು) |
ಜನವರಿ ೨೧, ೧೯೭೨ - ಡಿ.ಎನ್.ಸಹಾಯ್ - ಮಣಿಕ್ ಸರ್ಕಾರ್ - Unicameral (60) |
| ಅಧಿಕೃತ ಭಾಷೆ(ಗಳು) | ಬಂಗಾಳಿ, ಕೊಕ್ಬೊರೊಕ್ |
| Abbreviation (ISO) | IN-TR |
| ಅಂತರ್ಜಾಲ ತಾಣ: tripura.nic.in | |
|
ತ್ರಿಪುರ ರಾಜ್ಯದ ಮುದ್ರೆ |
|
ತ್ರಿಪುರ ಈಶಾನ್ಯ ಭಾರತದ ರಾಜ್ಯಗಳಲ್ಲೊಂದು. ಉತ್ತರ, ದಕ್ಷಿಣ ಮತ್ತು ಪಶ್ಚಿಮದಲ್ಲಿ ಬಾಂಗ್ಲಾದೇಶದಿಂದ ಸುತ್ತುವರಿಯಲ್ಪಟ್ಟಿರುವ ತ್ರಿಪುರದ ಪೂರ್ವಕ್ಕೆ ಅಸ್ಸಾಂ ಮತ್ತು ಮಿಝೊರಾಮ್ಗಳಿವೆ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
|
||||||||||