ನವೆಂಬರ್ ೧

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ನವೆಂಬರ್ ೧ - ನವೆಂಬರ್ ತಿಂಗಳ ಮೊದಲ ದಿನ, ಮತ್ತು ವರ್ಷದ ೩೦೫ನೇ ದಿನ(ಅಧಿಕ ವರ್ಷದಲ್ಲಿ ೩೦೬ನೇ ದಿನ).

ನವೆಂಬರ್
ರವಿ ಸೋಮ ಮಂಗಳ ಬುಧ ಗುರು ಶುಕ್ರ ಶನಿ
೧೦ ೧೧ ೧೨ ೧೩ ೧೪
೧೫ ೧೬ ೧೭ ೧೮ ೧೯ ೨೦ ೨೧
೨೨ ೨೩ ೨೪ ೨೫ ೨೬ ೨೭ ೨೮
೨೯ ೩೦ ೩೧
೨೦೧೨



೧೯೫೬ ರಂದು ಕರ್ನಾಟಕ ಏಕೀಕರಣವಾಯಿತು. ಮೈಸೂರು ಸಂಸ್ಥಾನ, ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗು ಮದ್ರಾಸ್ ಕರ್ನಾಟಕ ಎಂದು ನಾಲ್ಕು ಭಾಗಗಳಾಗಿದ್ದ ಕನ್ನಡ ನಾಡು ಈ ದಿನ ರಾಜಕೀಯವಾಗಿ ಒಂದಾಯಿತು.ಈ ದಿನವನ್ನು ಕರ್ನಾಟಕ ರಾಜ್ಯೋತ್ಸವ ದಿನವನ್ನಾಗಿ ಅಚರಿಸಲಾಗುತ್ತಿದೆ.

ಪರಿವಿಡಿ

[ಬದಲಾಯಿಸಿ] ಪ್ರಮುಖ ಘಟನೆಗಳು

[ಬದಲಾಯಿಸಿ] ಜನನ

ಸ್ವಾತಂತ್ರ ಬಂದಾಗ ಕರ್ನಾಟಕವು ವಿವಿದ ರಾಜ್ಯ ಗಳಲ್ಲಿ ಹಂಚಿಕೆಯಾಗಿತ್ತು. ಕರ್ನಾಟಕ ೧೯೫೬ ನವೆಂಬರ್ ೧ ರಂದು ಎಕೀಕರಣವಾಯಿತು.ಎಸ್,ನಿಜಲಿಂಗಪ್ಪ್ಪನವರು ಎಕೀಕರಣ ರಾಜ್ಯದ ಮೋದಲ ಮುಖ್ಯಮಂತ್ರಿ ಆದರು.೧೯೭೩ ಕಿಂತ ಮೊದಲು ಕರ್ನಾಟಕವನ್ನು ಮ್ಯಸೂರು ರಾಜ್ಯ ಎಂದು ಕರೆಯುತ್ತಿದ್ದರು.೧೯೭೩ನವೆಂಬರ್೧ ರಂದು ದೇವರಾಜು ಅರಸು ರವರು ಕರ್ನಾಟಕ ಎಂದು ನಾಮಕರಣ ಮಾಡಿದರು.

[ಬದಲಾಯಿಸಿ] ಮರಣ

[ಬದಲಾಯಿಸಿ] ರಜೆಗಳು/ಆಚರಣೆಗಳು


[ಬದಲಾಯಿಸಿ] ಹೊರಗಿನ ಸಂಪರ್ಕಗಳು

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್
"http://kn.wikipedia.org/w/index.php?title=ನವೆಂಬರ್_೧&oldid=271012" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು