ಅರುಣಾಚಲ ಪ್ರದೇಶ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅರುಣಾಚಲ ಪ್ರದೇಶ
Map of India with the location of ಅರುಣಾಚಲ ಪ್ರದೇಶ highlighted.
ರಾಜಧಾನಿ
 - ಸ್ಥಾನ
ಇಟಾನಗರ
 - 27.06° N 93.37° E
ಅತಿ ದೊಡ್ಡ ನಗರ ಇಟಾನಗರ
ಜನಸಂಖ್ಯೆ ()
 - ಸಾಂದ್ರತೆ
1,091,117 (26th)
 - 13/km²
ವಿಸ್ತೀರ್ಣ
 - ಜಿಲ್ಲೆಗಳು
83,743 km² (14)
 - 16
ಸಮಯ ವಲಯ IST (UTC+5:30)
ಸ್ಥಾಪನೆ
 - ರಾಜ್ಯಪಾಲ
 - ಮುಖ್ಯ ಮಂತ್ರಿ
 - ಶಾಸನಸಭೆ (ಸ್ಥಾನಗಳು)
ಫೆಬ್ರವರಿ ೨೦,೧೯೮೭
 - ಜೋಗಿಂದರ್ ಜಸ್ವಂತ್ ಸಿಂಗ್
 - ದೋರ್ಜೀ ಖಂಡು
 - Unicameral (60)
ಅಧಿಕೃತ ಭಾಷೆ(ಗಳು) ಇಂಗ್ಲೀಷ್,ಹಿಂದಿ
Abbreviation (ISO) IN-AR
ಅಂತರ್ಜಾಲ ತಾಣ: http://www.arunachalpradesh.nic.in/
Arunachalseal.jpg

ಅರುಣಾಚಲ ಪ್ರದೇಶ ರಾಜ್ಯದ ಮುದ್ರೆ

ಅರುಣಾಚಲ ಪ್ರದೇಶ - ಭಾರತದ ಈಶಾನ್ಯ ರಾಜ್ಯಗಳಲ್ಲೊಂದು. ದಕ್ಷಿಣದಲ್ಲಿ ಅಸ್ಸಾಂ, ಆಗ್ನೇಯದಲ್ಲಿ ನಾಗಾಲ್ಯಾಂಡ್, ಪೂರ್ವದಲ್ಲಿ ಮ್ಯಾನ್ಮಾರ್, ಪಶ್ಚಿಮದಲ್ಲಿ ಭೂತಾನ್ ಮತ್ತು ಉತ್ತರದಲ್ಲಿ ಟಿಬೆಟ್‌ನೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ.

ರಾಜಕೀಯ ಸ್ಥಿತಿ[ಬದಲಾಯಿಸಿ]

ಅರುಣಾಚಲ ಪ್ರದೇಶದಲ್ಲಿ ೨೦೦೯ ರಲ್ಲಿ ನೆಡೆದ ಚುನಾವಣೆಯ ಫಲಿತಾಂಶ. ಅರುಣಾಚಲ (೨) ಲೋಕ ಸಭೆ . ಕಾಂಗ್ರೆಸ್ . ೨ (೫೧.೧೧%) ಅರುಣಾಚಲ (೬೦):ವಿಧಾನ ಸಭೆ : (ಕಾಂಗ್ರೆಸ್ ೪೨ );ಇಂ. ನ್ಯಾಶನಲ್ ಕಾಂ. ಪಾರ್ಟಿ೪೨ (+೮) ; ನ್ಯಾ ಕಾಂ.ಪಾರ್ಟಿ ೫(+೩) ;ಅಲ್ ಇಂಡಿಯಾ ತೃಣಮೂಲಾ ಕಾಂಗ್ರೆಸ್ ೫ (+೫) ; ಪೀಪಲ್ ಪಾರ್ಟಿ ಆಪ್ ಅರುಣಾಚಲ ೪(೪) ; ಭಾರತೀಯಜನತಾ ಪಾರ್ಟಿ ೩(-೬) ; ಪಕ್ಷೇತರ ೧ (-೧೨)

ರಾಜ್ಯ /ಲೋಕ ಸಭೆ ಸ್ಥಾನ ಹೆಸರು ಅಧಿಕಾರ ಸ್ವೀಕರಿಸಿದ ದಿನಾಂಕ ಪಕ್ಷ ವಿವರ FMR
ಅರುಣಾಚಲ ಪ್ರದೇಶ(೨)ಕಾಂ.೨ (೫೧.೧೧%) ೧.ದೋರ್ಜಿ ಖಾಂಡು

೨. ನಬಾಮ್ ತುಕಿ (೭ನೇ ಮು.ಮ್.)

೨೫-೧೦-೨೦0೯(25-10-2009) ;

೨) 1-11- 2011ರಿಂದ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಇಂ ನ್ಯಾ. ಕಾಂ.ಪಾರ್ಟಿ)೪೨ (+೮) ;(ಎನ್.ಸಿ.ಪಿ) ನ್ಯಾ ಕಾಂ.ಪಾರ್ಟಿ ೫(+೩) ;ಅಲ್ ಇಂಡಿಯಾ ತೃಣಮೂಲಾ ಕಾಂಗ್ರೆಸ್ ೫ (+೫) ; ಪೀಪಲ್ ಪಾರ್ಟಿ ಆಪ್ ಅರುಣಾಚಲ ೪(೪) ; ಭಾರತೀಯಜನತಾ ಪಾರ್ಟಿ ೩(-೬) ; ಪಕ್ಷೇತರ ೧ (-೧೨) allನೋಡಿ[ಬದಲಾಯಿಸಿ]

  • ಭಾರತದ ಮುಖ್ಯಮಂತ್ರಿಗಳು ಹುಡುಕುವಿಕೆಗಾಗಿ
  • ಸಲಹೆ ಕೊಡಲು ಈ ಮೇಲಿನ ಎಡ- ಚರ್ಚೆ ಪುಟಕ್ಕೆ ಹೋಗಿ. ಬದಲಾಯಿಸಿಗೆ ಕ್ಲಿಕ್ ಮಾಡಿ ಕೆಳಗಡೆ ಸಲಹೆ ಟೈಪು ಮಾಡಿ ;