ಮಣಿಪುರ
ವಿಕಿಪೀಡಿಯ ಇಂದ
| ಮಣಿಪುರ | |
| ರಾಜಧಾನಿ - ಸ್ಥಾನ |
ಇಂಫಾಲ್ - |
| ಅತಿ ದೊಡ್ಡ ನಗರ | ಇಂಫಾಲ್ |
| ಜನಸಂಖ್ಯೆ (2001) - ಸಾಂದ್ರತೆ |
2,388,634 (22nd) - 107/km² |
| ವಿಸ್ತೀರ್ಣ - ಜಿಲ್ಲೆಗಳು |
22,327 km² (23rd) - 9 |
| ಸಮಯ ವಲಯ | IST (UTC+5:30) |
| ಸ್ಥಾಪನೆ - ರಾಜ್ಯಪಾಲ - ಮುಖ್ಯ ಮಂತ್ರಿ - ಶಾಸನಸಭೆ (ಸ್ಥಾನಗಳು) |
ಜನವರಿ ೨೧, ೧೯೭೨ - ಶಿವಿಂದರ್ ಸಿಂಗ್ ಸಿಧು - ಒಕ್ರಮ್ ಇಬೊಬಿ ಸಿಂಗ್ - Unicameral (60) |
| ಅಧಿಕೃತ ಭಾಷೆ(ಗಳು) | ಮಣಿಪುರಿ |
| Abbreviation (ISO) | IN-MN |
| ಅಂತರ್ಜಾಲ ತಾಣ: manipur.nic.in | |
|
ಮಣಿಪುರ ರಾಜ್ಯದ ಮುದ್ರೆ |
|
ಮಣಿಪುರ ಈಶಾನ್ಯ ಭಾರತದ ರಾಜ್ಯಗಳಲ್ಲೊಂದು. ಇಂಫಾಲ್ ಇದರ ರಾಜಧಾನಿ. ಇದು ಉತ್ತರದಲ್ಲಿ ನಾಗಾಲ್ಯಂಡ್, ದಕ್ಷಿಣದಲ್ಲಿ ಮಿಝೊರಾಮ್, ಪಶ್ಚಿಮದಲ್ಲಿ ಅಸ್ಸಾಂ ಮತ್ತು ಪೂರ್ವದಲ್ಲಿ ಮ್ಯಾನ್ಮಾರ್‌ನಿಂದ ಸುತ್ತುವರಿಯಲ್ಪಟ್ಟಿದೆ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
|
||||||||||