ತೆಲಂಗಾಣ
ನಲವತ್ತು ವರ್ಷಗಳ ಸುದೀರ್ಘ ಹೋರಾಟದ ನಂತರ ತೆಲಂಗಾಣ ಭಾರತ ಒಕ್ಕೂಟದ 29ನೇ ರಾಜ್ಯವಾಗಿ ರಚನೆಯಾಗಲಿದೆ. ೪೦ ವಸಂತಗಳನ್ನು ಕಂಡ ತೆಲಂಗಾಣ ಹೋರಾಟ.
1969ರಲ್ಲೇ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಹೋರಾಟ ಆರಂಭಗೊಂಡಿತ್ತು. ಆದರೆ, ಕಾಂಗ್ರೆಸ್ ಈ ಬೇಡಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿತ್ತು. ಇದರಿಂದ ದಿಗ್ಭ್ರಮೆಗೊಂಡ ಕಾಂಗ್ರೆಸ್‌ನ ಬಲಿಷ್ಠ ನಾಯಕ ಎಂ. ಚನ್ನಾ ರೆಡ್ಡಿ, ಪಕ್ಷದಿಂದ ಹೊರಬಂದು ತೆಲಂಗಾಣ ಪ್ರಜಾ ಸಮಿತಿ ರಚಿಸಿದ್ದರು. ಇದಕ್ಕೆ ಪ್ರತಿಯಾಗಿ 1971ರಲ್ಲಿ ‘ಜೈ ಆಂಧ್ರ’ ಘೋಷಣೆ ಮೊಳಗಿ ಪ್ರತ್ಯೇಕ ತೆಲಂಗಾಣದ ಕನಸು ಕರಗಿತ್ತು. 2001ರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ರಚನೆಯಾದಾಗಿನಿಂದ ಈ ಪಕ್ಷ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಹೋರಾಡುತ್ತಿದೆ.
ಪರಿವಿಡಿ |
[ಬದಲಾಯಿಸಿ] ತೆಲಂಗಾಣ ಮತ್ತು ಹೈದರಾಬಾದ್
ತೆಲಂಗಾಣ ಪ್ರದೇಶದ ಹೃದಯದಲ್ಲಿರುವ ಗ್ರೇಟರ್ ಹೈದರಾಬಾದ್ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೇಂದ್ರವಾಗಿದ್ದು, ಹೊಸ ರಾಜ್ಯದ ರಾಜಧಾನಿಯಾಗುವ ಸಾಧ್ಯತೆಯಿದೆ.
[ಬದಲಾಯಿಸಿ] ಚರಿತ್ರೆ
[ಬದಲಾಯಿಸಿ] ಇತಿಹಾಸ
ಸ್ವಾತಂತ್ರ್ಯ ಪೂರ್ವದಲ್ಲಿ ಅದು ಹೈದರಾಬಾದ್ ಸಂಸ್ಥಾನದ ಭಾಗವಾಗಿತ್ತು. 1948ರಲ್ಲಿ ಹೈದರಾಬಾದ್ ಸಂಸ್ಥಾನ ಭಾರತದ ಒಕ್ಕೂಟದಲ್ಲಿ ವಿಲೀನಗೊಂಡರೂ ತೆಲಂಗಾಣ 1956ರವರೆಗೆ ಪ್ರತ್ಯೇಕ ರಾಜ್ಯವಾಗಿಯೇ ಉಳಿದುಕೊಂಡಿತ್ತು. 1956ರಲ್ಲಿ ಮದ್ರಾಸ್ ಪ್ರಾಂತ್ಯದಿಂದ ಅದನ್ನು ಬೇರ್ಪಡಿಸಿ, ಆಂಧ್ರ ರಾಜ್ಯದೊಂದಿಗೆ ವಿಲೀನಗೊಳಿಸಿ ಆಂಧ್ರ ಪ್ರದೇಶ ರಾಜ್ಯ ರಚಿಸಲಾಯಿತು. ಆಂಧ್ರ ಪ್ರದೇಶ ಭಾಷೆಯ ಆಧಾರದಲ್ಲಿ ರಚಿಸಿದ ಭಾರತದ ಮೊದಲ ರಾಜ್ಯವಾಯಿತು.
[ಬದಲಾಯಿಸಿ] ಭೌಗೋಳಿಕ
ಎರಡೂ ಪ್ರಮುಖ ನದಿಗಳಾದ ಗೋದಾವರಿ ಹಾಗೂ ಕೃಷ್ಣಾ ಈ ಭಾಗದಲ್ಲಿ ಹರಿಯುತ್ತವೆ. ಆದರೆ, ಈ ಪ್ರದೇಶದ ಬಹಭಾಗ ಒಣಭೂಮಿಯಾಗಿದೆ.
4ಗಡಿಗಳು: ಅವಿಭಜಿತ ಆಂಧ್ರ�ಪ್ರದೇಶದ ಆಂಧ್ರ ಹಾಗೂ ರಾಯಲ್‌ಸೀಮಾ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಛತ್ತೀಸ್‌ಗಡ ಈ ಭಾಗ ಎತ್ತರದ ಪ್ರದೇಶದಲ್ಲಿದೆ.
[ಬದಲಾಯಿಸಿ] ಜಿಲ್ಲೆಗಳು
ತೆಲಂಗಾಣ ಭಾಗದಲ್ಲಿರುವ ಜಿಲ್ಲೆಗಳು 10. ಗ್ರೇಟರ್ ಹೈದರಾಬಾದ್, ರಂಗಾ ರೆಡ್ಡಿ, ಮೇಡಕ್, ನಲಗೊಂಡ, ಮಹಬೂಬನಗರ, ವಾರಂಗಲ್, ಕರೀಂನಗರ, ನಿಜಾಮಾಬಾದ್, ಆದಿಲಾಬಾದ್ ಹಾಗೂ ಖಮ್ಮಂ.
[ಬದಲಾಯಿಸಿ] ಜನಸಂಖ್ಯೆ
[ಬದಲಾಯಿಸಿ] ಭಾಷೆ
ತೆಲಂಗಾಣ ಅಂದರೆ ತೆಲಗು ಜನರ ನೆಲ ಎಂದು ಅರ್ಥ.
[ಬದಲಾಯಿಸಿ] ಶಿಕ್ಷಣ
[ಬದಲಾಯಿಸಿ] ರಾಜಕೀಯ ವ್ಯವಸ್ಥೆ
294 ಸದಸ್ಯರುಳ್ಳ ಆಂಧ್ರ ವಿಧಾನಸಭೆಯಲ್ಲಿ ತೆಲಂಗಾಣದ 119 ಶಾಸಕರಿದ್ದಾರೆ. ಆಂಧ್ರದ 42 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳು ತೆಲಂಗಾಣ ವ್ಯಾಪ್ತಿಯಲ್ಲಿವೆ
[ಬದಲಾಯಿಸಿ] ಪ್ರವಾಸೋದ್ಯಮ
[ಬದಲಾಯಿಸಿ] ಸ್ವಾಭಾವಿಕ ಪ್ರದೇಶಗಳು
[ಬದಲಾಯಿಸಿ] ಐತಿಹಾಸಿಕ ಸ್ಥಳಗಳು
[ಬದಲಾಯಿಸಿ] ಸಂಸ್ಕೃತಿ
[ಬದಲಾಯಿಸಿ] ಧಾರ್ಮಿಕ ಕ್ಷೇತ್ರಗಳು
[ಬದಲಾಯಿಸಿ] ಪ್ರಮುಖ ಸ್ಥಳಗಳು
- Hyderabad
- ಚಾರ್ ಮಿನಾರ್ - the iconic 400 year-old landmark of Hyderabad, featuring four graceful minarets.
- ಫಲಾಕ್ ನೂಮಾ ಅರಮನೆ - Built by Nawab Viqar al-Umra', a beautiful and stunning piece of architecture.
- ಗೋಲ್ಕೊಂಡ ಕೋಟೆ - located on the outskirts of the city, Golconda Fort is one of the most magnificent fortress complexes in India.
- ಸಾಲಾರ್ ಜಂಗ್ ವಸ್ತುಸಂಗ್ರಹಾಲಯ - houses the largest one-man collection of antiques in the world.
- ಮಕ್ಕಾ ಮಸೀದಿ - a stone-built mosque, one of the largest in India, located next to the Charminar.
- ಬಿರ್ಲಾ ಮಂದಿರ - An elaborate white marble temple with majestic views of the city and the Husain Sagar (lake).
- ಬಿರ್ಲಾ ಪ್ಲಾನೆಟೇರಿಯಂ - located in the heart of the city on the panoramic hillock of Nawbat Pahad.
- ಹುಸೇನ್ ಸಾಗರ ಸರೋವರ - man-made lake that separates the twin cities of Hyderabad and Secunderabad.
- Durgam Cheruvu - A beautiful lake near HI-TEC city.
- Chilkur Balaji Temple, also known as Visa Balaji Temple
- Osman Sagar, also known as Gandipet, is a lake near the city.
- Purani Haveli - The former official residence of the Nizam.
- Sanghi Temple - A temple dedicated to Venkateshwara which graces a promontory overlooking Sanghi Nagar.
- Mahankali Temple - A temple located near Secunderabad Railway station, Famous for Bonalu Fest in Hyderabad.
- Snow World - An amusement park which enables citizens of this tropical city to experience very low temperatures and snow
- Madhapur - Home to the IT world of Hyderabad.
- Nagarjuna sagar on krishna river in Nalgonda district
- Sreeramsagar project on Godavari river in Nizamabad district
- Beechupally (Sri Anjaneya Swamy Temple)
- Alampoor (one of the eighteen shaktipeetams)
- Warangal, capital city of Kakatiyas
- Warangal Fort, Built by Kakatiyas between 11-12th centuries
- Warangal - Bhadrakali Temple, and Thousand Pillared Temples, These two temples built by Kakatiyas are visited by People from all over AP
- Warangal - Ramappa Temple, Famous for its brilliant Kakatiya art
- Warangal - Pakhal Lake, A man-made lake built in 1213 by the Kakatiya king, Ganapathideva, by harnessing a small tributary of the Krishna River. It is located 50 km from Warangal and spreads over an area of 30 km.
- Basara Saraswathi Temple, a temple of Saraswati, one of the two temples in India Temple Web site
- National forests and Wildlife Sanctuaries: Pakhala, Eturunagaram, Pranahitha, Kinnerasani, kawal, Pocharam
- Anathagiri Forest - Famous for Sri Anantha Padmanabha Swamy located on Ananthagiri Hills Temple website (Vikarabad - 70 km from Hyderabad)
- Medak: Famous for out standing church & Medak khila
- Pillala Marri: A big tree which is spread across 5 acres in Mahaboob Nagar district
- ಭದ್ರಾಚಲಂ: ಪ್ರಸಿದ್ದ ರಾಮ ಮಂದಿರ
- ಯಾದಗಿರಿಗುತ್ತ: ಪ್ರಸಿದ್ದ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ
- ಕಾಲೇಶ್ವರಂ :
- ಧರಂಪುರಿ :
- ನಾಗನೂರ ಕೋಟೆ :
- ಧುಲಿಕುತ್ತ :
- ಕೊಂಡಗುತ್ತ :
- ಮೂಲಂಗೂರ ಕ್ವಲ್ಲಾ :
- ಮಂಥನಿ :
- ವೆಮುಲವಾಡ: -
- ಗದ್ವಾಲ ಕೋಟೆ:
[ಬದಲಾಯಿಸಿ] ಪ್ರಮುಖರು
- ಕೆ. ಚಂದ್ರಶೇಖರ ರಾವ್ : ತೆಲಂಗಾಣ ರಾಷ್ಟ್ರೀಯ ಸಮಿತಿಯ
[ಬದಲಾಯಿಸಿ] ಟಿಪ್ಪಣಿಗಳು
[ಬದಲಾಯಿಸಿ] ಉಲ್ಲೇಖಗಳು
[ಬದಲಾಯಿಸಿ] ಈ ಲೇಖನಗಳನ್ನೂ ನೋಡಿ
[ಬದಲಾಯಿಸಿ] ಇತರ ತಾಣಗಳು
- The integration of the princely state of Hyderabad and the making of the postcolonial state in India, 1948–56 BY Taylor C. Sherman Temporary Lecturer in Extra-European History University of Cambridge
- Telanaga movement article in US Library of Congress
- Official history of AP on AP government website
- Video(30 minutes): Still Seeking Justice - A documentary on Telangana(need of separate Telangana)
- Some research papers by Telangana proponents
- State reorganization committee reports at wiki
- Telangana rebellion and lessons from it by Puchhalapally Sundara Raamaiah.
ಟೆಂಪ್ಲೇಟು:ಭಾರತ ದೇಶದ ಪ್ರಸ್ತಾಪಿಸಿದ ಹೊಸ ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೇಶಗಳು