ಗೋವ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಗೋವ
Map of India with the location of ಗೋವ highlighted.
ರಾಜಧಾನಿ
 - ಸ್ಥಾನ
ಪಣಜಿ
 - 15.49° N 73.81° E
ಅತಿ ದೊಡ್ಡ ನಗರ ವಾಸ್ಕೊ ಡ ಗಾಮ
ಜನಸಂಖ್ಯೆ (2004)
 - ಸಾಂದ್ರತೆ
1,400,000 (25ನೇ)
 - 363/km²
ವಿಸ್ತೀರ್ಣ
 - ಜಿಲ್ಲೆಗಳು
3,702 km² (29ನೇ)
 - 2
ಸಮಯ ವಲಯ IST (UTC+5:30)
ಸ್ಥಾಪನೆ
 - ರಾಜ್ಯಪಾಲ
 - ಮುಖ್ಯ ಮಂತ್ರಿ
 - ಶಾಸನಸಭೆ (ಸ್ಥಾನಗಳು)
ಮೇ ೩೦,೧೯೮೭
 - ಶಿವಿಂದರ್ ಸಿಂಗ್ ಸಿದು
 - ದಿಗಂಬರ್ ಕಾಮತ್
 - Unicameral (40)
ಅಧಿಕೃತ ಭಾಷೆ(ಗಳು) ಕೊಂಕಣಿ
Abbreviation (ISO) IN-GA
ಅಂತರ್ಜಾಲ ತಾಣ: http://www.goagovt.nic.in/
Goa Logo.png

ಗೋವ ರಾಜ್ಯದ ಮುದ್ರೆ

ಗೋವ[ಬದಲಾಯಿಸಿ]

ಗೋವ - ಭಾರತದ ರಾಜ್ಯಗಳಲ್ಲೊಂದು. ವಿಸ್ತೀರ್ಣದಲ್ಲಿ ಇದು ಭಾರತದ ಅತ್ಯಂತ ಸಣ್ಣ ರಾಜ್ಯ. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಇದು ಉತ್ತರದಲ್ಲಿ ಮಹಾರಾಷ್ಟ್ರ, ಪೂರ್ವ ಮತ್ತು ದಕ್ಷಿಣದಲ್ಲಿ ಕರ್ನಾಟಕ ಹಾಗೂ ಪಶ್ಚಿಮದಲ್ಲಿ ಅರಬೀ ಸಮುದ್ರದಿಂದ ಸುತ್ತುವರಿಯಲ್ಪಟ್ಟಿದೆ.

ಶ್ರೀಮತಿ ಮೃದುಲಾ ಸಿನ್ಹಾ ಅವರು ಗೋವಾದ ರಾಜ್ಯಪಾಲರಾಗಿ ದಿ.೩೧-೮-೨೦೧೪/31-8-2014 ಭಾನುವಾರ ಅಧಿಕಾರ ಸ್ವೀಕರಿಸಿದರು

 • ಬಿ.ವಿ. ವಾಂಚೂ ಅವರ ರಾಜೀನಾಮೆಯ ನಂತರ ಪ್ರಸಿದ್ಧ ಲೇಖಕಿ ಮತ್ತು ಹಿರಿಯ ಬಿಜಿಪಿ ನಾಯಕಿ ಮೃದುಲಾ ಸಿನ್ಹಾ ಅವರು ಭಾನುವಾರ ಗೋವಾ ರಾಜ್ಯದ ನೂತನ ರಾಜ್ಯಪಾಲ­ರಾಗಿ ಪ್ರಮಾಣ ವಚನ ಸ್ವೀಕರಿಸಿದರು.
 • ಬಾಂಬೆ ಹೈಕೋರ್ಟ್‌ ಮುಖ್ಯ ನ್ಯಾ. ಮೋಹಿತ್‌ ಷಾ ಅವರು ಪ್ರತಿ­ಜ್ಞಾವಿಧಿ ಬೋಧಿಸಿದರು. ಮುಖ್ಯಮಂತ್ರಿ ಮನೋ­ಹರ್‌ ಪರಿಕ್ಕರ್‌ ಮತ್ತಿತರರು ಸಮಾ­ರಂಭದಲ್ಲಿ ಗಣ್ಯರು ಉಪಸ್ಥಿತರಿದ್ದರು.
 • ಕಾದಂಬರಿ ಬಿಡುಗಡೆ: ಗೋವಾ ರಾಜ್ಯಪಾಲೆ ಮೃದುಲಾ ಅವರು ರಚಿಸಿ­ರುವ ‘ಮಂಡೋದರಿ’ ಕಾದಂಬರಿ ಬಿಡು­ಗಡೆಗೆ ಸಿದ್ಧವಾಗಿದ್ದು ಇನ್ನೆರೆಡು ತಿಂಗ­ಳಲ್ಲಿ ಓದು­ಗರ ಕೈಸೇರ­ಲಿದೆ.

ಗೋವ ಚುನಾವಣೆಗಳು[ಬದಲಾಯಿಸಿ]

 • ಗೋವ ಮುಖ್ಯ ಮಂತ್ರಿ ದಿಗಂಬರ್ ಕಾಮತ್ 08-06- 2007
ಲೋಕ ಸಭೆ
 • ಭಾರತೀಯ ರಾಷ್ಟ್ರೀಯ ಕಾಂಗ್ರೆಸ್--1 (22.60%)
 • ಬಿಜೆಪಿ -- ---------- -- 1 (44.78%)
ಗೋವಾ ವಿಧಾನಸಭಾ ಚುನಾವಣೆ (2012)  
ಒಟ್ಟು (40)
ಮುಖ್ಯಮಂತ್ರಿ 
ಮನೋಹರ್ ಪರಿಕ್ಕರ್ 2011ರಿಂದ
 • ಬಿಜೆಪಿ --------------21 (35.53 + 5% +5);
 • ಕಾಂಗ್ರೆಸ್ --------------9 (34.87 %- 7) ;
 • ಜಿವಿಪಿ(ಗೋವ ವಿಕಾಸ ಪಾರ್ಟಿ ) --2 ;
 • ಎಮ್ ಜಿ ಪಿ ------------3 (5.92% +1 ;
 • ಎನ ಸಿ ಪಿ -------------0 ;
 • ಪಕ್ಷೇತರರು ------------ 5 (33?)
 • ಮನೋಹರ್ ಪರಿಕ್ಕರ್- ಕೇಂದ್ರಕ್ಕೆ -ಗೃಹ ಮಂತ್ರಿ ?೬-೧೧-೨೦೧೪ ಸುದ್ದಿ)
Manohar Gopalkrishna Prabhu Parrikar (born 13 December 1955) is an Indian politician who has been Chief Minister of Goa since 9 March 2012.[1][2][3] Previously he was Chief Minister from 2000 to 2005. He is a member of the Bharatiya Janata Party (BJP) and represents the Panaji constituency in the Legislative Assembly of Goa.
 • (From Wikipedia, the free encyclopedia[[೧]])
 • Goa's deputy chief minister Francis D'Souza has raised the banner of revolt staking his claim to the post of state's chief minister, which will fall vacant after Manohar Parrikar resigns on Saturday to take up his new assignment at the Centre. The Times of India/,TNN - ಶುಕ್ರವಾರ Nov 7, 2014, 06.55 PM IST.

ನೋಡಿ[ಬದಲಾಯಿಸಿ]
"http://kn.wikipedia.org/w/index.php?title=ಗೋವ&oldid=521366" ಇಂದ ಪಡೆಯಲ್ಪಟ್ಟಿದೆ