ಹಾನಗಲ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಇದು ಹಾವೇರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ.

ಹಾವೇರಿಯಿ೦ದ ೩೦ ಕಿ ಮೀ ದೂರದಲ್ಲಿದ್ದು ೧೭೫ ಹಳ್ಳಿಗಳನ್ನು ಒಳಗೊಂಡ ಒಂದು ದೊಡ್ಡ ತಾಲೂಕು ಕೇಂದ್ರ. ಹಾಗೂ ಭತ್ತ ಬೆಳೆಯುವ ಒಂದು ಪ್ರಮುಖ ತಾಲೂಕು, ಇದರ ಜೊತೆಗೆ ಈ ತಾಲೂಕಿನ ಪ್ರಮುಖ ಬೆಳೆಗಳೆ೦ದರೆ ಭತ್ತ, ಹತ್ತಿ, ಕಬ್ಬು, ಗೊವಿನ ಜೋಳ, ತೋಟಗಾರಿಕೆ ಬೆಳೆಗಳೆಂದರೆ : ಮಾವು, ಬಾಳೆ, ಅಡಿಕೆ, ಮೆಣಸಿನಕಾಯಿ ಇತ್ಯಾದಿಗಳು ಪ್ರಮುಖ ಬೆಳೆಗಳಾಗಿವೆ. ಇಲ್ಲಿ ಪ್ರಖ್ಯಾತ ಐತಿಹಾಸಿಕ ಜಕಣಾಚಾರಿ ಕಟ್ಟಿಸಿದ ಶ್ರೀ ತಾರಕೇಶ್ವರ ದೇವಸ್ತಾನ ಇದೆ, ರಾಜ್ಯದೆಲ್ಲೆಡೆ ಹೆಸರುವಾಸಿಯಾದ ಶ್ರೀ ಕುಮಾರೇಶ್ವರ ಮಠ ಇದೆ, ಈ ಊರಿನ ಹೊರ ಭಾಗದಲ್ಲಿ ವಿಶಾಲವಾದ ಆನೆಕೆರೆ ಇದ್ದು ಹಾನಗಲ್ಲ ನಗರಕ್ಕೆ ಕುಡಿಯುವ ನೀರು ಒದಗಿಸುವ ನೀರಿನ ಮೂಲವಾಗಿದೆ. ಅಲ್ಲದೆ ಇಲ್ಲಿ ಧರ್ಮಾ ನದಿಯು ಹರಿಯುತ್ತದೆ. { ಹಾನಗಲ್ ಒಂದು ಪ್ರವಾಸಿತಾಣವಾಗಿದ್ದು ಇಲ್ಲಿ ಶ್ರೀ ತಾರಕೇಶ್ವರ ದೇವಸ್ಥಾನ, ಹಾಗೂ ಕೋಟೆಕುಡಾ ಇದೆ. ಇಲ್ಲಿಂದ ಬನವಾಸೆ, ಸಿರಸಿ, ಬಂಕಾಪುರ, ಜೋಗ್, ಮುಂಡಗೋಡ ಕುಡಾ ಸಮಿಪವಿದೆ ಸಂತೋಷಕುಮಾರ ನಾಯಕ


ಸಾ|| ಸುರಳೇಶ್ವರ -೫೮೧೧೦೨

ರವಿಕುಮಾರ ನಿ೦ ಬ೦ಗೇರ. ಸಾ: ಕಲ್ಲಾಪುರ. ತಾ:ಹಾನಗಲ್ ಜಿ:ಹಾವೇರಿ ಪಿನ್: ೫೮೧೧೦೨ ಫೊ: ೯೦೦೮೫೭೭೪೬೦, ೯೭೩೯೧೫೭೯೯೯

ಯೋಗೇಶ ನಾಯ್ಕ, ಕಿತ್ತುರ ಚೇನ್ನಮ್ಮಾ ರಸ್ತೆ, ಹಾನಗಲ್.....

"http://kn.wikipedia.org/w/index.php?title=ಹಾನಗಲ್&oldid=296452" ಇಂದ ಪಡೆಯಲ್ಪಟ್ಟಿದೆ