ತೆಂಗು
ವಿಕಿಪೀಡಿಯ ಇಂದ
ಕರಾವಳಿ ಪ್ರದೇಶದಲ್ಲಿ ಮುಖ್ಯವಾಗಿ ಬೆಳೆಯುವ ಬೆಳೆ ಇದಾಗಿದೆ. ಈ ಮರವನ್ನು ಕಲ್ಪವೃಕ್ಷ ಎಂದೂ ಕರೆಯಲಾಗುತ್ತದೆ. ಇದರಿಂದ ಎಣ್ಣೆ, ಕಾಯಿಗಳನ್ನು ಪಡೆಯಬಹುದು. ಕೊಬ್ಬರಿ ಎಣ್ಣೆ ಇದರಿಂದ ಪದೆಯಲಾಗುತ್ತದೆ. ಎಳನೀರು ಅಥವಾ 'ಬೊಂಡ' ಇದರ ಫಲವಸ್ತು. ಇದನ್ನು ವಿವಿಧ ಖಾದ್ಯಗಳಲ್ಲಿ ಬಳಸಲಾಗುತ್ತದೆ.